ಕ್ಯಾಮರಾದಲ್ಲಿ ರೆಕಾರ್ಡ್ ಆದ ಪೋಲಿಸರ ಖತರ್ ನಾಕ್ ಕೆಲಸಗಳು.ನೀವು ಒಮ್ಮೆ ನೋಡಿ ಭಾರತದಲ್ಲೇ ವೈರಲ್..! - Karnataka's Best News Portal

ನಮಸ್ತೆ ಸ್ನೇಹಿತರೆ ರೆಕಾರ್ಡ್ ಆದ ಪೊಲೀಸ್ ಕತರ್ನಾಕ್ ಕೆಲಸಗಳು ನೀವು ನಾವು ನೋಡಲೇಬೇಕಾದಂತಹ ಗಂಭೀರ ವಿಚಾರಗಳು. ಹೌದು ಒಂದು ಪೊಲೀಸ್ ಠಾಣೆಯಲ್ಲಿ ನಡೆದಂತಹ ಘಟನೆ ಇದು ಕುಡಿದ ಮತ್ತಿನಲ್ಲಿ ಒಬ್ಬ ಪೇದೆ ಅಂದರೆ ಪೊಲೀಸ್ ಕಾನ್ಸ್ಟೇಬಲ್ ಕುಡಿದು ಬಂದು ಸ್ಟೇಷನ್ ನಲ್ಲಿ ಯಾವ ರೀತಿಯ ವರ್ತನೆ ಮಾಡುತ್ತಾನೆ ಯಾವ ರೀತಿ ನೀವು ನೋಡಬೇಕು. ಪ್ರಿಯ ಗೆಳೆಯರೇ ಎಲ್ಲಾ ಪೊಲೀಸ್ ವರ್ಗದ ಪೇದೆಗಳು ಆಗಿರುವುದಿಲ್ಲ ಕೆಲವೊಂದು ತಪ್ಪು ಎಲ್ಲರಿಗೂ ಅನ್ವಯಿಸುತ್ತೆ ಹಾಗೇನೆ ನಿಷ್ಠಾವಂತರಾಗಿ ಪಕ್ಷದಲ್ಲಿ ಕೆಲಸ ಮಾಡುವವರು ಕೂಡ ನಮ್ಮ ಪೊಲೀಸ್ ಇಲಾಖೆಯಲ್ಲಿ ಇದ್ದಾರೆ, ಪೊಲೀಸ್ ಹುದ್ದೆ ಯಲ್ಲಿ ಇದ್ದು ಈ ರೀತಿ ಕೆಟ್ಟ ಕೆಲಸ ಮಾಡುವುದು ಕೆಲ ವರ್ಗದವರು ಮಾತ್ರ ಇದಾದ ಬಳಿಕ ಒರಿಸ್ಸಾದ ಬ್ರಹ್ಮಪುರಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಂತಹ ಘಟನೆ ಇದಾಗಿದೆ ಬಡ ವ್ಯಕ್ತಿಯೊಂದಿಗೆ ಅಂದರೆ ಬಾಳೆ ಹಣ್ಣು ವ್ಯಾಪಾರ ಮಾಡುತ್ತಿರುವಂತಹ ವ್ಯಾಪಾರಿಯೊಂದಿಗೆ ದಬ್ಬಾಳಿಕೆ ಮಾಡಿ ಯಾವ

ರೀತಿಯಲ್ಲಿ ಹಣ್ಣನ್ನು ಕಿತ್ತು ಕೊಂಡು ಹೋಗಿ ತಮ್ಮ ವಾಹನಕ್ಕೆ
ಇಟ್ಟು ಕೊಳ್ಳು ತ್ತಾರೆ ನೀವು ನೋಡಬೇಕು.ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಇದಾದ ಬಳಿಕ 17 ಡಿಸೆಂಬರ್ 2020ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಇದು ಟ್ರಾಫಿಕ್ ಪೊಲೀಸರು ಇಬ್ಬರು ಮಹಿಳೆಯರ ಗಾಡಿಯನ್ನು ಅಂದರೆ ಸ್ಕೂಟಿಯನ್ನು ತಡೆದು ಹೇಗೆ ಲಂಚವನ್ನು ಸ್ವೀಕರಿಸುತ್ತಾರೆ ಎಂಬುದನ್ನು ನೀವು ನೋಡಿದರೆ ಬೆಚ್ಚಿಬೀಳ್ತಿರಾ ಇಂತಹ ಘಟನೆಗಳು ಹಲವಾರು ಕಡೆ ನಡೆಯುತ್ತದೆ. ಇದನ್ನು ನೋಡಿದರೆ ಎಲ್ಲ ಪೊಲೀಸ್ ವರ್ಗದವರು ಮತ್ತು ಇಲಾಖೆಯಲ್ಲಿ ಇರುವವರು ಇದೇ ಕೆಲಸ ಎಂದುಕೊಳ್ಳಬೇಡಿ ದಕ್ಷತೆಯಿಂದ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ಮಾಡುವವರು ಕೂಡ ನಮ್ಮ ಪೊಲೀಸ್ ಇಲಾಖೆಯಲ್ಲಿ ಇದ್ದಾರೆ. ಏನೇ ಆದರೂ ಇವರಿಂದ ಎಲ್ಲಾ ಪೊಲೀಸ್ ವರ್ಗದವರಿಗೂ ಕೂಡ ಕೆಟ್ಟ ಹೆಸರು ಇಂಥವರಿಂದ ಪೊಲೀಸ್ ಇಲಾಖೆಗೆ ಮುಕ್ತಿ ಸಿಗಲಿ ಪೊಲೀಸ್ ಇಲಾಖೆಗೆ ಎಲ್ಲರೂ ಕೂಡ ಗೌರವ ನೀಡಲಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *