ಸೊಳ್ಳೆಗಳು ಹೆಸರು ಕೇಳಿದರೆ ಸಾಕು ಭಯವಾಗುತ್ತದೆ ಇರಿಟೇಟ್ ಆಗುತ್ತದೆ ಇಷ್ಟು ಚಿಕ್ಕದಾದ ಸೊಳ್ಳೆ ಒಬ್ಬ ಮನುಷ್ಯನ ಜೀವವನ್ನೇ ತೆಗೆಯುತ್ತದೆ ಅಂದರೆ ಇದು ಎಷ್ಟು ಡೇಂಜರಸ್ ಇರಬಹುದು ಎಂಬುದನ್ನು ನೀವೇ ತಿಳಿಯಿರಿ. ಸುಳ್ಳೇ ಇಂದ ಎಷ್ಟೋ ಜನರ ಫ್ಯಾಮಿಲಿ ಹಾಳಾಗಿದೆ ಅಲ್ಲದೆ ಹಲವಾರು ರೀತಿಯ ಕಾಯಿಲೆಗಳು ಮನುಷ್ಯರಿಗೆ ಬರುತ್ತದೆ ಹಲವಾರು ರೀತಿಯ ವೈರಲ್ ಫೀವರ್ ಬರುತ್ತದೆ. ಹಾಗಾಗಿ ಈ ಸೊಳ್ಳೆಯನ್ನು ಓಡಿಸಕು ಈ ಮನೆ ಮದ್ದು ಮಾಡಿ ಮೊದಲಿಗೆ ಒಂದು ಮಣ್ಣಿನ ದೀಪ ಅಥವಾ ಯಾವುದಾದರೂ ಒಂದು ದೀಪ ತೆಗೆದುಕೊಳ್ಳಿ ಈಗ ಅದರ ಒಳಗೆ ಎರಡರಿಂದ ಮೂರು ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿಕೊಂಡು ಅದನ್ನು ದೀಪದ ಒಳಗೆ ಆಕಬೇಕು ನಂತರ ಅದಕ್ಕೆ 5-6 ಕರ್ಪುರವನ್ನು ಪುಡಿ ಮಾಡಿ ದೀಪದ ಒಳಗೆ ಹಾಕಿ ನಂತರ ಅರ್ಧ ಟೇಬಲ್ ಸ್ಪೂನ್ ಓಂ ಕಾಳು ಹಾಗೂ ಅರ್ಧ ಟೇಬಲ್ ಸ್ಪೂನ್ ತುಪ್ಪವನ್ನು ಹಾಕಿ ಬೆಂಕಿಯನ್ನು ಹಚ್ಚಿ.
ಆಗ ಅದು ಹುರಿಯಲು ಪ್ರಾರಂಭಿಸುತ್ತದೆ ನಂತರ ಅದರಿಂದ ಒಂದು ಮಾದರಿಯ ಪರಿಮಳ ಬರುತ್ತದೆ ಈ ಪರಿಮಳ ಸೊಳ್ಳೆಗಳನ್ನು ಮನೆಯಿಂದ ಆಚೆ ಬರುವಂತೆ ಮಾಡುತ್ತದೆ. ಈ ಹೋಗೆಯನ್ನು ಮನೆಯ ಎಲ್ಲ ಮೂಲೆ ಮೂಲೆಗಳಿಗೂ ತೋರಿಸಬೇಕು ಈ ರೀತಿ ಪ್ರತಿದಿನ ಮಾಡುವುದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಇದರ ಜೊತೆಗೆ ನಿಂಬೆ ಹಣ್ಣನ್ನು ಕಟ್ ಮಾಡಿ ಅದರೊಳಗೆ ಲವಂಗವನ್ನು ಚುಚ್ಚಿ ಇಡುವುದರಿಂದ ಸೊಳ್ಳೆ ನಮ್ಮ ಹತ್ತಿರ ಸುಳಿಯುವುದಿಲ್ಲ. ನಂತರ ಲವಂಗದ ಎಲೆಗಳನ್ನು ಸುಡುವುದರಿಂದ ಸೊಳ್ಳೆಗಳನ್ನು ಓಡಿಸಲು ತುಂಬಾನೇ ಸಹಾಯ ಮಾಡುತ್ತದೆ.
