5 ವರ್ಷದಿಂದ ಹಿಡಿದು 90 ವರ್ಷದ ಹಿರಿಯರು ಕೂಡ ಇದನ್ನು ತಿನ್ನಬಹುದು ಕೆಮ್ಮು ನೆಗಡಿ ಶೀತ ಎಲ್ಲಾ ಮಂಗಮಾಯ 5 ನಿಮಿಷದಲ್ಲಿ ಕಡಿಮೆಯಾಗುತ್ತದೆ... - Karnataka's Best News Portal

ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದಲ್ಲೂ ಸಹ ಕೆಮ್ಮು ಶೀತ ನೆಗಡಿ ಬರುತ್ತದೆ ಇನ್ಫೆಕ್ಷನ್ ನಿಂದ ಬ್ಯಾಕ್ಟೀರಿಯಾಗಳಿಂದ ಫ್ರೀಡ್ಜ್ ನಲ್ಲಿ ಇರುವಂತ ಹಳೆಯ ಪದಾರ್ಥಗಳನ್ನು ತಿನ್ನುವುದರಿಂದ ಐಸ್ ಕ್ರೀಮ್ ತಿನ್ನುವುದರಿಂದ ಮತ್ತು ನಾವೆಲ್ಲರೂ ಹೋದಾಗ ಕಲುಷಿತಗೊಂಡ ನೀರು ಕುಡಿಯುವುದರಿಂದ ಕೆಮ್ಮು ಬರುತ್ತದೆ. ಮಕ್ಕಳಿಗೆ ಬೇಗನೇ ಕೆಮ್ಮು ಶೀತ ಆಗುತ್ತದೆ ಏಕೆಂದರೆ ಅವರು ತುಂಬಾ ಸೆನ್ಸಿಟಿವ್ ಇರುತ್ತಾರೆ ಒಬ್ಬರಿಗೆ ಮನೆಯಲ್ಲಿ ನೆಗಡಿ ಆದರೆ ಸಾಕು ಅದು ಮನೆಯವರೆಲ್ಲ ಬೇಗ ಹರಡುತ್ತದೆ. ಇನ್ನೂ ಕೆಮ್ಮು ಬರಲು ಕಾರಣ ಶ್ವಾಸಕೋಶದಲ್ಲಿ ಇರುವ ದ್ರವ ಬ್ಯಾಕ್ಟೀರಿಯಾಗಳು ಹೊರಗೆ ಹೋಗುವುದನ್ನು ಬಂಧಿಸುತ್ತದೆ ಹಾಗಾಗಿ ಕೆಮ್ಮು ಬರುತ್ತದೆ. ಇದಕ್ಕೆ ಮನೆ ಮದ್ದು ಮಾಡುವುದು ಹೇಗೆ ಎಂದರೇ ಮೊದಲು ಎರಡು ಕಟ್ಟು ಪುದೀನಾ ಸೊಪ್ಪು, ಮೆಣಸಿನ ಕಾಳು, ಜೀರಿಗೆ, ಹುಣಸೆ ರಸ, ಜೋನಿ ಬೆಲ್ಲ, ಉಪ್ಪು, ಇದಿಷ್ಟು ಬೇಕಾಗುವ ಪದಾರ್ಥಗಳು.

ಮೊದಲಿಗೆ ಪುದೀನ ಎಲೆಗಳನ್ನು ಬಿಡಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ಮೆಣಸು, ಒಂದು ಟೇಬಲ್ ಸ್ಪೂನ್ ಜೀರಿಗೆ ಹಾಕಿ ಇವೆಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಒಂದು ಮಿಶ್ರಣವನ್ನು ಒಂದು ಬಾಣಲಿಗೆ ಹಾಕಿ ಎರಡು ಟೇಬಲ್ ಹುಣಸೆ ರಸಹಾಕಿ ಮಿಕ್ಸ್ ಮಾಡಿ. ನಂತರ ಎರಡು ಟೇಬಲ್ ಸ್ಪೂನ್ ಜೋನಿ ಬೆಲ್ಲ, ಒಂದು ಟೇಬಲ್ ಸ್ಪೂನ್ ಕಲ್ಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಗ್ಯಾಸ್ ಮೇಲೆ ಇಟ್ಟು ಚೆನ್ನಾಗಿ ಕುದಿಯಲು ಬಿಡಿ ಈ ಮಿಶ್ರಣ ಗಟ್ಟಿಯಾದ ನಂತರ ಸ್ಟವ್ ಅನ್ನು ಆಫ್ ಮಾಡಿ ಒಂದು ಬಾಟಲ್ ಗೆ ಹಾಕಿ ಇಡಿ. ಈಗ ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಟೇಬಲ್ ಸ್ಪೂನ್ ತಯಾರಿಸಿದ ಮಿಶ್ರಣವನ್ನು ಹಾಕಿ ಮಿಕ್ಸ್ ಸೇವಿಸಿ ಇದರಿಂದ ಕೆಮ್ಮ ಶೀತಾ ನೆಗಡಿ ಕಮ್ಮಿ ಆಗುತ್ತದೆ.

By admin

Leave a Reply

Your email address will not be published. Required fields are marked *