WWE ನಲ್ಲಿ ನಡೆದ 5 ಶಾಕಿಂಗ್ ಘಟನೆಗಳು..! ನೋಡಿದ್ರೆ ಪಕ್ಕಾ ತಲೆ ತಿರುಗುತ್ತೆ ಏನ್ ಗುರು ಇದು.. - Karnataka's Best News Portal

WWE ನಲ್ಲಿ ನಡೆದ 5 ಶಾಕಿಂಗ್ ಘಟನೆಗಳು..! ನೋಡಿದ್ರೆ ಪಕ್ಕಾ ತಲೆ ತಿರುಗುತ್ತೆ ಏನ್ ಗುರು ಇದು..

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ನಿಮಗೆ ತುಂಬಾ ಇಷ್ಟ ಪಡುವಂತಹ ಮಾಹಿತಿಯು ಹೌದು WWE ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಕೆಲವರಿಗಂತೂ ಪಂಚಪ್ರಾಣ ಇಲ್ಲಿ ನಡೆಯುವಂತಹ ವಿಸ್ಮಯಗಳು ತಿರುವುಗಳು ಪ್ರತಿಯೊಬ್ಬರನ್ನು ರೋಮಾಂಚನಗೊಳಿಸುತ್ತದೆ, ಹಾಗೇ ಇಲ್ಲಿ ನಡೆಯುವ ಪೈಟಿಂಗ್ ಎಲ್ಲಿಯೂ ಯಾರು ಕೂಡ ಮಕ್ಕಳಾಗಲಿ ಅವತ್ತು ಜನರಾಗಲಿ ಪ್ರಯತ್ನಿಸಬೇಡಿ ಹೋಗು ಮೊದಲನೇದಾಗಿ ಒಬ್ಬ ಹೆಂಗಸು ಒಬ್ಬ ಬಲವಂತ ವ್ಯಕ್ತಿಯ ಮೇಲೆ ಫೈಟಿಂಗ್ ಬರುತ್ತಾಳೆ ಅಲ್ಲಿರುವ ಅಂತಹ ದಾಂಡಿಗ ವ್ಯಕ್ತಿ ನಡೆಸುವಂತಹ ಚಕಮಕಿ ಹಾಗೂ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ ಒಬ್ಬ ಕಾಲಿಲ್ಲದ ವ್ಯಕ್ತಿಯೂ ಕೂಡ ಒಂದು ಸ್ಪರ್ಧೆಗೆ ನಾನು ಸ್ಪರ್ಧಿಸುತ್ತೇನೆ ನನ್ನ ಒಂದು ಶಕ್ತಿ ಪ್ರದರ್ಶನ

ಮಾಡುತ್ತೇನೆ ಎಂದು ಅಖಾಡಕ್ಕಿಳಿಯುತ್ತಾನೆ. ಇದು ಬಿಡಿದಾಂಡಿಗ ಮತ್ತು ಮಹಿಳೆಯ ನಡುವೆ ಮಧ್ಯಸ್ಥಿಕೆ ವಹಿಸಿ ಅಂಪೇರ್ ಮಾತನಾಡು
ತ್ತಿದ್ದಾಗ ಕೋಪ ಮಾಡಿಕೊಂಡು ಮಹಿಳೆ ಕಪಾಳಕ್ಕೆ ಹೊಡೆಯುತ್ತಾಳೆ ಹಾಗಾದಾಗ ಹೆಂಗಸಿನ ಮೇಲೆ ಹರಿಹಾಯ್ದು ಬಿಡುತ್ತಾನೆ ನಂತರ ಹೆಂಗಸಿನ ಕಡೆಯಿಂದ ಎಲ್ಲಿದೋ ಗೊತ್ತಿಲ್ಲ ಬಂದು ಕೊಟ್ಟ ಕೊಟ್ಟ ಮಂಜಾ ನೀವು ನೋಡಬೇಕು ಹುಡುಗಿ ತತ್ತರಿಸಿಹೋದ ಭಾರತ ದೇಶದ ವಿಶ್ವಪ್ರಸಿದ್ಧ ಗ್ರೇಟ್ ಕಲಿ ಸ್ಪರ್ಧೆಗೆ ಇಳಿದಾಗ ಎದುರಾಳಿಯ ಪರಿಸ್ಥಿತಿ ಮತ್ತು ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟುಹಬ್ಬದ ಸ್ಥಿತಿ ನೀವು ನೋಡಬೇಕಾಗಿತ್ತು ಹೇಗೆಲ್ಲಾ ಇರುತ್ತೆ ಕಲಿಗೆ ಸಿಕ್ಕಿದಾಗ ಎಂಬ ದೃಶ್ಯವನ್ನು ಇಮೇಲ್ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಬಹುದು ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
[irp]


crossorigin="anonymous">