ಕೇವಲ ಅರ್ಧ ಗ್ರಾಂ ಸಾಕು ಈ ವಸ್ತು ನಿಂದ ಎಂತಹ ಭಯಂಕರವಾದ ತಲೆನೋವು ಇದ್ದರೂ ಕಡಿಮೆಯಾಗುತ್ತೆ .. 2 ನಿಮಿಷ ದಲ್ಲಿ ಸಹಕಾರಿಯಾಗುತ್ತದೆ.. - Karnataka's Best News Portal

ನಮಸ್ತೆ ಸ್ನೇಹಿತರೆ ತುಂಬಾ ಜನಕ್ಕೆ ಇದ್ದಕ್ಕಿದ್ದಹಾಗೆ ತಲೆನೋವು ಶುರುವಾಗುತ್ತದೆ ಊಟ ಮಾಡಿ ದಕ್ಷ ತಲೆನೋವು ಬೆಳಗ್ಗೆ ತಕ್ಷಣ ತಲೆನೋವು ಹೀಗೆ ತಲೆನೋವು ಬಂದರೆ ಏನು ಕೆಲಸ ಮಾಡಲಿಕ್ಕೆ ಆಸಕ್ತಿ ಇರುವುದಿಲ್ಲ ತುಂಬಾನೇ ಕಾಡುತ್ತಿರುತ್ತೆ ಸ್ವಲ್ಪ ತಲೆನೋವು ಸ್ಟಾರ್ಟ್ ಆಯ್ತು ಅಂದ್ರೆ ಜಾಸ್ತಿ ಜಾಸ್ತಿ ಆಗುತ್ತ ಬರುತ್ತೆ ಅದಕ್ಕೆ ಯಾರು ಇಡೀ ದಿನ ಅನುಭವಿಸಬೇಕು ಅಂತ ಏನ್ ಮಾಡ್ತಾರೆ ತಕ್ಷಣ ಟ್ಯಾಬ್ಲೆಟ್ ತೊಗೊಂಡ್ ಬಿಡ್ತಾರೆ ಟ್ಯಾಬ್ಲೆಟ್ ಏನೋ ಆಕ್ಷಣಕ್ಕೆ ನಮಗೆ ರಿಲೀಪ್ ಕೊಡುತ್ತಾ ಇರಬಹುದು ಆದರೆ ಅದರಿಂದ ತುಂಬಾ ಜನಕ್ಕೆ ಅಡ್ಡಪರಿಣಾಮ ಜಾಸ್ತಿ ಅಂದ್ರೆ ಸೈಡ್ ಎಫೆಕ್ಟ್ ಆಗ್ತಾ ಬರುತ್ತೆ ತಲೆನೋವು ಸಾಧಾರಣವಾಗಿ ಎಲ್ಲರಿಗೂ ಒಂದಲ್ಲ ಒಂದು ಸಲ ಬಂದೆ ಬಂದಿರುತ್ತೆ ಈ ತಲೆನೋವನ್ನು ನಾವು ಟ್ಯಾಬ್ಲೆಟ್ ತಗೊಂಡೆ ಕಡಿಮೆ ಮಾಡಿಕೊಳ್ಳಬೇಕು ಅನ್ನೋದ್ರು ಬಗ್ಗೆ ನಾವು ಯೋಚನೆ ಮಾಡಿದರೆ ಮೂಲಕ ಆರಾಮಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆ ಮಾಡಿಕೊಳ್ಳುವುದು ನೋಡೋಣ ಬನ್ನಿ ಮನೆಯಲ್ಲಿ ಒಂದು

ಸ್ಪೂನ್ ರೆಸ್ಟು ತುಪ್ಪ ವನ್ನು ತೆಗೆದುಕೊಂಡಿದ್ದೇನೆ ನಾನು 1 ಸ್ಪೂನ್ ತುಪ್ಪ ತೆಗೆದುಕೊಳ್ಳಿ ಆದಷ್ಟು ತುಂಬಾ ಪರಿಶುದ್ಧವಾದ ತುಪ್ಪವನ್ನು ತೆಗೆದುಕೊಳ್ಳಿ ಇಲ್ಲಿ ನೋಡಿ ಅರ್ಧ ಸ್ಪೂನ್ ನಷ್ಟು ಆದರೂ ಪರವಾಗಿಲ್ಲ ತುಪ್ಪವನ್ನು ತೆಗೆದುಕೊಳ್ಳಿ ಸುಣ್ಣ ತೆಗೆದುಕೊಳ್ಳಬೇಕು ಸುಣ್ಣ ಅರ್ಧ ಗ್ರಾಂ ಆದ್ರೆ ಸಾಕು ಅಂದರೆ ಒಂದು ಗ್ರಾಂ ಅಂತೀವಲ್ಲ ಅದ್ರಲ್ಲೇ ಅರ್ಧ ಗ್ರಾಂ ಸ್ವಲ್ಪ ಒಂದು ಚಿಟಕಿಯಷ್ಟು ಕಡಿಮೆ ಇದನ್ನು ಸ್ವಲ್ಪ ಅಡಿಕೆ ಎಲೆಗೆ ಉಪಯೋಗಿಸುತ್ತಿಲ್ಲ ಎಲೆ ಅಡಿಕೆ ಹಾಕಿಕೊಳ್ಳಬೇಕಾದರೆ ಪಾನ್ ಶಾಪ್ ನಲ್ಲಿ ಪಾನ್ ಮಸಾಲ ತೆಗೆದುಕೊಂಡರೆ ಸುಣ್ಣ ಹಾಕಿರುತ್ತಾರೆ ನಿಮಗೆ ಸುಣ್ಣ ಬೇಕಾದರೆ ಅಂಗಡಿಗಳಲ್ಲಿ ಸಿಗುತ್ತದೆ. ಪಾನ್ ಶಾಪಿಗೆ ಹೋಗಿ ಕೇಳಿದರೂ ಕೂಡ ಡಬ್ಬಿಯಲ್ಲಿರುವ ಸುಣ್ಣ ಟ್ಯೂಬ್ ನಲ್ಲಿ ಇರುವ ಸುಣ್ಣ ಸಿಗುತ್ತದೆ ಹಾಗೂ ಸ್ವಲ್ಪ ತೆಗೆದುಕೊಳ್ಳಬೇಕು ಮುಂದೇನು ಮಾಡಬೇಕೆಂಬ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *