ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ... ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!! » Karnataka's Best News Portal

ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ… ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!!

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಆರೋಗ್ಯಕರ ಮಾಹಿತಿ ನಿಮಗಾಗಿ ಸ್ವಯಂ ಪಾಕದ ಮನೆಮದ್ದುವಿಗೆ ಸ್ವಾಗತ ಈ ದಿನ ನಾನು ಜೀರ್ಣಕ್ರಿಯೆ ಶಕ್ತಿ ತೊಂದರೆ ಇರುವವರಿಗೆ ಅಂದರೆ ಅಜೀರ್ಣ ತೊಂದರೆ ಇರುವವರಿಗೆ ಮನೆಮದ್ದನ್ನು ಹೇಳ್ತಾ ಇದೀನಿ ಸಣ್ಣ ಮಕ್ಕಳಿಗೆ ಈ ಮನೆಮದ್ದನ್ನು ಕೊಡಬೇಕಾದರೆ ಅರ್ಧ ಪ್ರಮಾಣ ದಷ್ಟು ಕೊಟ್ಟರೆ ಒಳ್ಳೆಯದುಬೇಕಾಗುವ ಪದಾರ್ಥಗಳು ಲವಂಗ ಕುಟಾ ಣಿಯಲ್ಲಿ ಕುಟ್ಟುಬಿಟು ಪುಡಿ ಮಾಡಿ ಇಟ್ಕೊಂಡುದಿವಿ ನಿಮಗೆ 2 ಮೂರು ಚೀಟಿಗೆ ಲವಂಗದ ಪುಡಿ ಬೇಕಾಗುತ್ತದೆ ಹಾಗೆ ಒನ್ ಕಪ್ ಷ್ಟು ನೀರು ನೀರಿನ ಕುದಿಯಲಿಕ್ಕೆ ಇಡಿ ಈವಾಗ ನೀರು ಕುದಿಯುತ್ತ ಇದೇ ಅದಕ್ಕೆ 3 ಚಿಟಿಕೆ ಯಷ್ಟು ಈ ಲವಂಗದ ಪುಡಿಯನ್ನು ಹಾಕಿ

ಒಂದು ನಿಮಷ ದಷ್ಟು ಇದನ್ನು ಚೆನ್ನಾಗಿ ಕುದಿಯಬೇಕು ನಂತರ ಸ್ಟವ್ ಆಫ್ ಮಾಡಿ ಇದನ್ನು ನೀವು ಹೊಸ ಬೇಕಾದ ಅಗತ್ಯ ಇಲ್ಲ ನೇರವಾಗಿ ಲೋಟಕ್ಕೆ ಹಾಕಿಕೊಂಡು ಇದನ್ನು ಜೀರ್ಣಕ್ರಿಯೆ ತೊಂದರೆ ಇದ್ದಾಗ ಹೊಟ್ಟೆ ಹುಬ್ಬಳ್ಳಿ ಸಿದಾಗ ಇದನ್ನು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಅನುಕೂಲವಾಗುತ್ತದೆ. ಬೇಕಾಗುವ ಪದಾರ್ಥಗಳು ಓಂಕಾಳು ಗಳು ಕಾಲ್ ಟೀಸ್ಪೂನ್ ನಿಂಬೆಹಣ್ಣಿನ ರಸ ಟೀ ಸ್ಫೂನ್ ರಸ್ಟು ಉಪ್ಪು ಹಾಗೇನೆ 1ಕಪ್ ರೆಸ್ಟು ನೀರು, ನೀರುನ್ನು ಕುದಿಲಿಕ್ಕೆ ಬಿಡುತ್ತಾ, ಕುಡಿಯೋ ನೀರಿಗೆ ಓಂ ಕಾಳನ್ನು ಹಾಕಿ ಬಿಟ್ಟು ಎರಡು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಇದಾದ ಬಳಿಕ ಏನು ಮಾಡಬೇಕೆಂಬ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ನೀವು ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ..

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್


crossorigin="anonymous">