ವಿಜಯ್ ಮಲ್ಯ ಮಾಡುತ್ತಿದ್ದ ಆ ಒಂದು ಕೆಲಸದ ಬಗ್ಗೆ ನೀವು ಅರಿಯದ ಸತ್ಯ ಇದು.ಮಲ್ಯನ ಸಂಪತ್ತು ನೋಡಿ..! - Karnataka's Best News Portal

2016 ರಲ್ಲಿ ಕರ್ನಾಟಕ ಹೈ ಕೋರ್ಟ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಬ್ಬ ಗ್ರಾಹಕನ ಮೇಲೆ ಕೇಸ್ ಹಾಕುತ್ತಾರೆ ಅದೇನೆಂದರೆ ವಿಜಯ್ ಮಲ್ಯ ಎಂಬಾತ ಎಸ್ಬಿಐ ನಿಂದ 6000 ಕೋಟಿ ಸಾಲ ಪಡೆದಿದ್ದರು ಈಗ ಅದು ಬಡ್ಡಿ ಸೇರಿಸಿ 9000 ಕೋಟಿ ಆಗಿದೆ ಇಲ್ಲಿಯವರೆಗೂ ನಮಗೆ ಒಂದು ರೂಪಾಯಿ ಕೂಡ ಆತ ವಾಪಸ್ ಮಾಡಿಲ್ಲ ಹಾಗಾಗಿ ಆತನನ್ನು ಅರೆಸ್ಟ್ ಮಾಡಿ ನಮಗೆ ಬರುವ ಹಣವನ್ನು ನಮಗೆ ವಾಪಸ್ ಕೊಡಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಹೈ ಕೋರ್ಟ್ ನಲ್ಲಿ ಕೇಸ್ ಹಾಕುತ್ತದೆ. ಇದಲ್ಕೆ ಹೈ ಕೋರ್ಟ್ ವಿಜಯ್ ಮಲ್ಯ ಅವರನ್ನು ಅರೆಸ್ಟ್ ಮಾಡುವುದಕ್ಕೆ ಪರ್ಮಿಷನ್ ಕೊಡುತ್ತದೆ ಆದರೆ ವಿಚಿತ್ರ ಏನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಸ್ ಆಕುವುದಕ್ಕೆ.

ಆರು ದಿನಗಳ ಹಿಂದೆಯೇ ವಿಜಯ್ ಮಲ್ಯ ಅವರು ಯಾರಿಗೂ ತಿಳಿಯದ ಹಾಗೆ ಲಂಡನ್ ಗೆ ಹೋಗಿ ಬಿಟ್ಟಿದ್ದಾರೆ. ಆದರೆ ನಮ್ಮ ದೇಶದ ಪೊಲೀಸರು ಬೇರೆ ದೇಶಕ್ಕೆ ಹೋಗಿ ಅರೆಸ್ಟ್ ಮಾಡುವುದಕ್ಕೆ ಪರ್ಮಿಷನ್ ಇಲ್ಲ ನಮಗೆಲ್ಲ ಕಿಂಗ್ ಫಿಶರ್ ಬಿಯರ್ ಬಗ್ಗೆ ಗೊತ್ತಿರುತ್ತದೆ. ನಮ್ಮ ದೇಶದಲ್ಲಿ ಸೇಲ್ ಆಗುವ ಬೀಯರ್ ನಲ್ಲಿ 50 ಭಾಗಕ್ಕಿಂತಲೂ ಹೆಚ್ಚು ಪಾಲು ಕಿಂಗ್ ಫಿಶರ್ ಹೋಗುತ್ತದೆ ಯುನೈಟೆಡ್ ಬ್ರಿಕ್ಸ್ ಎಂಬ ಕಂಪನಿ ಈ ಕಿಂಗ್ ಫೀಶರ್ ಬಿಯರ್ ಅನ್ನು ತಯಾರು ಮಾಡುತ್ತದೆ. 1983 ರಲ್ಲಿ ವಿಜಯ್ ಮಲ್ಯ ಈ ಒಂದು ಕಂಪನಿಗೆ ಓನರ್ ಆಗುತ್ಯಾರೆ 1999 ರಲ್ಲಿ ಎಲ್ಲಾ ಚಾಲೆಂಜ್ ಗಳನ್ನು ಸ್ವೀಕರಿಸಿ 15 ವರ್ಷದಲ್ಲಿ ಕಂಪನಿಗೆ 64% ಪ್ರಾಫಿಟ್ ಗಳನ್ನು ಹೆಚ್ಚು ಮಾಡುತ್ತಾನೆ. ಇತನಿಗೆ ಬಿಜಿನೆಸ್ ಗಳು ಒಳಗಡೆ ಎಂಟ್ರಿ ಆಗುವುದು ಅಂದರೆ ಬಹಳ ಇಷ್ಟ.

By admin

Leave a Reply

Your email address will not be published. Required fields are marked *