ಕಪ್ಪಗಾದ ಬರ್ನರ್ ಹೀಗೆ ಮಾಡಿದರೆ ಹೊಸದರಂತೆ ಆಗುವುದು ಖಂಡಿತ.., - Karnataka's Best News Portal

ನಮಸ್ತೆ ಸ್ನೇಹಿತರೆ ಗ್ಯಾಸ್ ಬಳಕೆ ಪ್ರತಿದಿನ ನಾವೆಲ್ಲ ಗ್ಯಾಸ್ ಬಳಕೆ ಕ್ಲೀನ್ ಮಾಡ್ತೀವಿ ಆದರೆ ಇದರ ಬರ್ನರ್ ಗಳನ್ನು ಕ್ಲೀನ್ ಮಾಡೋದು ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಪ್ರತಿದಿನದ ಬಿಜಿ ಸಮಯದಲ್ಲಿ ಕ್ಲೀನ್ ಮಾಡಲಿಕ್ಕೆ ಯಾರಿಗೂ ಕೂಡ ಬಿಡುವಿರುವುದಿಲ್ಲ ಇದರ ಪರಿಣಾಮ ಬರ್ನಲ್ ಕಪ್ಪಗಾಗುತ್ತದೆ ಗ್ಯಾಸ್ ವೇಸ್ಟ್ ಆಗುತ್ತದೆ ಜೊತೆಗೆ ಅಡಿಗೆ ಮಾಡಲು ನಿಧಾನವಾಗುತ್ತದೆ ಗ್ಯಾಸ್ ಸ್ಟೋವ್ ಎಷ್ಟು ಕ್ಲೀನ್ ಆಗಿದ್ದರು ಬರ್ನಲ್ ಕಪ್ಪಗಿದ್ದರೂ ಚೆನ್ನಾಗಿ ಕಾಣಿಸುವುದಿಲ್ಲ ಬನ್ನಿ ಆಗಿದ್ದರೆ ಮನೆಯಲ್ಲಿ ಹೇಗೆ ಸುಲಭವಾಗಿ ಕ್ಲೀನ್ ಮಾಡಿಕೊಳ್ಳುವುದು ಎಂದು ತಿಳಿಯೋಣ. ಮೊದಲಿಗೆ ಪ್ಲಾಸ್ಟಿಕ್ ವೇಸ್ಟ್ ಬಾಕ್ಸ್ ಅಥವಾ ಈ ರೀತಿ ಗಾಜಿನ ಬೌಲ್ ಇದ್ದರೆ ಅದರಲ್ಲಿ ಗ್ಯಾಸ್ ನ ಬರನಲ್ ಇಡೀ ನಂತರ ಇದಕ್ಕೆ ಹಾರ್ಪಿಕ್ ಅಥವಾ ಯಾವುದಾದರೂ ಟಾಯ್ಲೆಟ್ಕ್ಲೀ

ನರ್ ಹಾಕಿ ಈ ರೀತಿ ಸುತ್ತಲೂ ಹಾಕಬೇಕು ಆಮೇಲೆ ಇನ್ನೊಂದು ಬರ್ನಲ್ ನನ್ನು ಕೂಡ ಅದರ ಮೇಲೆ ಇಟ್ಟು ಮತ್ತೆ ಹರಫೀಕ್ ಅದು ಬೇಕು ಸ್ವಲ್ಪ ಆಗಬೇಕು ಜಾಸ್ತಿ ಹಾಕಬಾರದು ನಂತರ 10 ನಿಮಿಷ ಬಿಡಿ ಆಮೇಲೆ ಬರ್ನಲ್ ನ ನೀರಿನಲ್ಲಿ ತೊಳೆದು ಪಾತ್ರೆ ತೊಳೆಯುವ ಸೋಪಿನಲ್ಲಿ ನಿಧಾನಕ್ಕೆ ಈ ರೀತಿ ಸ್ಕ್ರಬ್ಬರ್ ಇಂದ ಉಜ್ಜಬೇಕು ನೋಡಿ ಎಷ್ಟು ಸುಲಭವಾಗಿ ಎಷ್ಟು ಕ್ಲೀನ್ ಆಗಿದೆ ಅಲ್ವಾ ಜಾಸ್ತಿ ಶ್ರಮದ ಕೂಡ ಅಗತ್ಯವಿಲ್ಲ ಈ ರೀತಿ ಚೆನ್ನಾಗಿ ರಬ್ ಮಾಡಿದ ಮೇಲೆ ನೀರಿನಲ್ಲಿ ತೊಳೆದುಬಿಡಿ ಅಷ್ಟೇ ತುಂಬಾ ಸುಲಭವಾಗಿ ನೀವು ಇನ್ಮುಂದೆ ಗ್ಯಾಸ್ ಬರ್ನಲ್ ನ ಕಡಿಮೆ ಮಾಡಿ ಹಾಗೂ ಮುಂದೇನು ಮಾಡಬೇಕೆಂಬ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *