ಕೆಜಿಎಫ್ 2 ಟೀಸರ್ ಲೀಕ್ ಆದ್ರೂ ಏನು ಕ್ರೇಜ್ ಗುರು...!! ಹಾಗಿದ್ರೆ ಟೀಸರ್ ಲೀಕ್ ಮಾಡಿದ್ದಾದರೂ ಯಾರು..? » Karnataka's Best News Portal

ಕೆಜಿಎಫ್ 2 ಟೀಸರ್ ಲೀಕ್ ಆದ್ರೂ ಏನು ಕ್ರೇಜ್ ಗುರು…!! ಹಾಗಿದ್ರೆ ಟೀಸರ್ ಲೀಕ್ ಮಾಡಿದ್ದಾದರೂ ಯಾರು..?

ನಮಸ್ತೆ ಸ್ನೇಹಿತರೆ ನಾವು ನೀವು ನಿರೀಕ್ಷೆಯಿಂದ ಕಾಯುತ್ತಿದ್ದ ಅಂತಹ ಕೆಜಿಎಫ್ 2 ಟೀಸರ್ ರಿಲೀಸ್ ಆಗುತ್ತೆ ಎಂದು ಇದ್ವಿ ಆದರೆ ಚಿತ್ರತಂಡ ರಾತ್ರೋರಾತ್ರಿ ರಿಲೀಸ್ ಮಾಡಿದೆ ಜನವರಿ 8 ಅಂತ ಬಂದ್ರೆ ರಾಕಿಂಗ್ ಸ್ಟಾರ್ ಬರ್ತಡೇ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ಆ ಕಾರಣದಿಂದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ 2 ಟೀಸರ್ ಬಿಡ್ತಿವಿ ಅಂತ ಹೇಳಿದ್ರು ನಾಲ್ಕೈದು ದಿನಗಳ ಹಿಂದೇನೆ ಅನೌನ್ಸ್ ಮಾಡಿದರು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು ವಿಶ್ವದಾ ದ್ಯಂತ ಇರುವಂತಹ ಅಭಿಮಾನಿಗಳು ಕೂಡ ಕಾಯುತ್ತಿದ್ದರು ಟೀಸರ್ ಲೀಕ್ ಆಯಿತು ಸದ್ಯಕ್ಕೆ ಟೀಸರ್ ಕೂಡ ಬಿಟ್ಟಾಯ್ತು ಹೊಂಬಾಳೆ ಫಿಲಂಸ್ ಯೂಟ್ಯೂಬ್ ನಲ್ಲಿ ಟೀಸರ್ ಹೇಗಿದೆ ಅಂತನು ಕೂಡ ನಾನು ತಿಳಿಸಿ ಕೊಡ್ತೀನಿ ಮೊದಲನೇದಾಗಿ

ರಾಕಿಂಗ್ ಸ್ಟಾರ್” ಯಶ್ “ಅವರಿಗೆ ಹುಟ್ಟು ಹಬ್ಬದ ಶುಭಾಶಯ ಗಳು. ಹಾಗೂ ಇಂದು ಅವರ ಹುಟ್ಟಿದ ಹಬ್ಬ ಇಂದು ಅವರ ಹೆಸರನ್ನು ಬಿಡಬೇಕೆಂದು ಅಂದುಕೊಂಡಿದ್ದರು ಆದರೆ ಕಿಡಿಗೇಡಿಗ
ಳಿಂದ ದುಷ್ಕೃತ್ಯಕ್ಕೆ ಟೀಸರ್ ಹುಟ್ಟು ಹಬ್ಬದ ಹಿಂದಿನ ದಿನವೇ ಬಿಡಲಾಯಿತು ಫೇಸ್ಬುಕ್ ಆಗಿರಬಹುದು ವಾಟ್ಸಪ್ ಆಗಿರಬಹುದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ ಎಲ್ಲೆಡೆ ಕೂಡ ಹರಿದಾಡುತ್ತಿದೆ ಸುಮಾರು 9:00 ಗಂಟೆ ಅಂದರೆ ಒಂದು ಆಜುಬಾ ಜಿನಲ್ಲಿ ಕೆಜಿಎಫ್ 2 ಚಿತ್ರತಂಡವು ತಮ್ಮ ಟೀಸರ್ ರಿಲೀಸ್ ಮಾಡಿದೆ. ಎಷ್ಟು ಕಾತುರದಿಂದ ಕಾಯುತ್ತಿದರು ಅಭಿಮಾನಿಗಳು ಆದರೆ ಸಂಜೆಯಲ್ಲಿ ರಿಲೀಸ್ ಮಾಡಿದರುಎಲ್ಲರಿಗೂ ಕೂಡ ಬೇಸರತಂದಿದೆ ಈ ರೀತಿ ದುಷ್ಕರ್ಮಿಗಳು ಟೀಸರ್ ಅನ್ನು ಕ್ಲಿಕ್ ಲೀಕ್ ಮಾಡಿದ್ದಾರೆ. ಇಂತಹ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">