ನಿಮ್ಮ ಉಗುರುಗಳಿಂದ ನಿಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೀಗೆ ಸುಲಭವಾಗಿ ತಿಳಿಯಬಹುದು...!! - Karnataka's Best News Portal

ನಮಸ್ಕಾರ ಸ್ನೇಹಿತರೇ ನಾವು ಇಂದು ತಿಳಿಸುವಂತಹ ಮಾಹಿತಿಯು ಆರೋಗ್ಯಕರ ಮಾಹಿತಿಯಾಗಿದೆ ಹೌದು ಎಷ್ಟು ಆರೋಗ್ಯವಂತರು ಎಂದು ನಿಮ್ಮ ಉಗುರುಗಳಿಂದ ತಿಳಿಯಬಹುದು ಅದು ಹೇಗೆ ದೇಹದಲ್ಲಿ ಆಗುವ ಏರುಪೇರುಗಳಿಗೆ ನಮ್ಮ ಶರೀರದ ಅಂಗಾಂಗಗಳು ಒಂದೊಂದು ರೀತಿ ವರ್ತಿಸುತ್ತದೆ ಇದನ್ನು ತಿಳಿದುಕೊಂಡು ನಾವು ಸ್ವಲ್ಪ ಎಚ್ಚರವಾಗಿದ್ದರೆ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಆಕೃತಿಯ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದರೆ ತಿಳಿಯೋಣ ಬನ್ನಿ ನಿಮ್ಮ ಉಗಿರಿ ನಲ್ಲಿ ದೊಡ್ಡ ಆಕಾರದ ಆರೋಗ್ಯ ಚೆನ್ನಾಗಿದೆ ಎಂದರ್ಥ ಚಂದ್ರ ಚಿಕ್ಕದಾಗಿದ್ದರೆ ಎಂದರೆ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದರ್ಥ ಇವರಿಗೆ ಪಚನಕ್ರಿಯೆ ನಿಧಾನವಾಗಿರುತ್ತದೆ ಚಂದ್ರಕಾರದ ಮಚ್ಚೆ ಇಲ್ಲದಿದ್ದರೆ ಥೈರಾಡ್ ಗ್ರಂಥಿಗಳು ದುರ್ಬಲವಾಗಿದ್ದು ದಪ್ಪ ಆಗುವುದು ಕೂದಲೂ ಉದುರುವುದು ಹೆಚ್ಚುತ್ತದೆ ಇರುವ ಹತ್ತು ಬೆರಳು ಗಳಲ್ಲಿ ಕನಿಷ್ಠ 8 ಉಗುರಿಗೆ ಅರ್ಧ ಚಂದ್ರ ನ ಗುರುತು ಇರಬೇಕು ಇಲ್ಲವಾದರೆ ಅಗತ್ಯವಾದ ಪೋಷಕಾಂಶದ ಕೊರತೆ ಇದೇ

ಎಂದರ್ಥ ಬಿಳಿ ಮಚ್ಚೆ ಒಂದು ಬಾರಿ ಕಾಣಿಸಿದರೆ ಮತ್ತೊಂದು ಬಾರಿ ಮಾಯಾವಾಗುತ್ತದೆ ಇಂತಹ ಸಮಸ್ಯೆ ಇರುವವರು ದೇಹ ಕೇಳುವಷ್ಟು ಆಹಾರ ಸೇವಿಸುತ್ತಿಲ್ಲ ಎಂದು ಪರಿಗಣಿಸಬೇಕು ಉಗುರು ಹರಿಶಿನ ಬಣ್ಣಕ್ಕೆ ತೀರಿವಿದರೆ ಲಿವರ್ ಸಮಸೆ ಇದೆ ಎನ್ನಬಹುದು. ಇದು ಕಾಮಾಲೆ ರೋಗ ಲಕ್ಷಣ ಆಗಿರಬಹುದು ಉಗುರು ಮಡಚಿಕೊಂಡಿದ್ದರೆ ರಕ್ತ ಕಡಿಮೆ ಇದೇ ಎಂದರ್ಥ ಇವರ ಹೃದಯ ಬಡಿತವು ಕಡಿಮೆ ಇರುತ್ತದೆ ಇಮೋಗ್ಲೋಬಿನ್ ಸಹ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು ಒಳ್ಳೇದು ಕಪ್ಪು ಕಲೆ ಇದ್ದರೆ ಚರ್ಮದ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ ಅದರಿಂದ ಉಗುರುಗಳನ್ನು ನಿರ್ಲಕ್ಷ ಮಾಡಬೇಡಿ ಯಾವುದೇ ರೀತಿ ಸಂದೇಶ ಕಂಡುಬಂದರು ಕೂಡ ವೈದರ ಬಳಿ ತೋರಿಸಿ ಅನುಮಾನ ಬಗೆ ಹರಿಸಿ ಕೊಳ್ಳಿ ಉತ್ತಮ ಅರೋಗ್ಯ ನಿಮ್ಮದಾಗಲಿ ಧನ್ಯವಾದಗಳು ಗೆಳೆಯರೆ.

By admin

Leave a Reply

Your email address will not be published. Required fields are marked *