ಹಾಯ್ ಗೆಳೆಯರೇ ಮೊನ್ನೆ ನೀವು ಬೆಳಗ್ಗೆ ಎದ್ದು ತಕ್ಷಣ ವಾಟ್ಸಪ್ ಅನ್ನು ನೋಡಿಕೊಳ್ಳುತ್ತಾ ಇರ್ತೀರಾ ತಪ್ಪಿದ್ದು ಪ್ರೈವೆಸಿ ಪೊಲಿಸಿ ಬ್ರನ್ಸನ್ ಕಂಡಿಷನ್ ಚೇಂಜ್ ಆಗಿದೆ ಅದಕ್ಕೆ ಅಗ್ರಿ ಮಾಡಿ ಅಂತ ನಿಮ್ಮಲ್ಲಿ 99% ಜನ ಯಾರು ಕೂಡ ತಲೆಕೆಡಿಸಿಕೊಂಡಿಲ್ಲ ಸುಮ್ನೆ ಅಗ್ರಿ ಯನ್ನು ಕ್ಲಿಕ್ ಮಾಡುತ್ತೀರಾ ಏನಕ್ಕೆ ಅಗ್ರಿ ಮಾಡ್ತಾ ಇದ್ದೀರಾ ಅಂತ ತುಂಬಾ ಚೆನ್ನಾಗಿ ಗೊತ್ತಿರುವುದಿಲ್ಲ ಅಗ್ರಿ ಮಾಡಿಬಿಟ್ಟು ನಾರ್ಮಲ್ ವಾಟ್ಸಪ್ ಅನ್ನು ಯೂಸ್ ಮಾಡ್ತಾ ಇದ್ದೀರಾ ನಾನು ಇವತ್ತಿಂದು ವಿಡಿಯೋದಲ್ಲಿ ಅಥವಾ ಮಾಹಿತಿಯಲ್ಲಿ ತಿಳಿಸುವುದೇನೆಂದರೆ ಅಗ್ರಿ ಮಾಡಿದ್ರೆ ಏನಾಗುತ್ತೆ ಅಗ್ರಿ ಮಾಡಿಲ್ಲ ಅಂದ್ರೆ ಏನಾಗುತ್ತೆ ತಿಳಿಯೋಣ ಬನ್ನಿ. ಒಂದು ವೇಳೆ ಟ್ರಮ್ಸ್ ಅಂಡ್ ಕಂಡೀಶನ್ ಮಾಡಿಲ್ಲ ಅಂದ್ರೆ ಮುಂದಿನ
ತಿಂಗಳು ಏನಾಗುತ್ತೆ ಗೊತ್ತಾ ಮುಂದಿನ ತಿಂಗಳು 8 ನೇ ತಾರೀಖಿನ್ದು ಎಂದರೆ ಫೆಬ್ರುವರಿ ಎಂಟರಿಂದ ವಾಟ್ಸಪ್ ಅನ್ನು ನೀವು ಯೂಸ್ಮಾ

ಡಿದಕ್ಕೆ ಸಾಧ್ಯವೇ ಇಲ್ಲ ನಿಮ್ಮನ್ನ ವಾಟ್ಸಪ್ ನಿಂದ ರಿಮೂವ್ ಮಾಡಲಾಗುತ್ತದೆ ನಾವೊಂದು ವಾಟ್ಸಪ್ ಅನ್ನು ಯೂಸ್ ಮಾಡಬೇಕು ಅಂದ್ರೆ ನೀತಿ ನಿಯಮಗಳಿಗೆ ಅನುಗುಣವಾಗಿ ಅಗ್ರಿ ಕೊಡಬೇಕು ಅದಕ್ಕೆ ನಾವು ಒಪ್ಪಿಕೊಳ್ಳಬೇಕು ನಾವೆಲ್ಲರೂ ಕೂಡ ಪ್ರತಿಯೊಬ್ಬರು ಕೂಡ ವಾಟ್ಸಾಪ್ ಯೂಸ್ ಮಾಡ್ತೀವಿ ಬೇರೆ ದಾರಿಯೇ ಇಲ್ಲ ಅವರೇನು ಹೇಳಿದರೂ ನಾವ್ ಕೇಳ್ಬೇಕು ಒಂದು ವೇಳೆ ನೀವೇನಾದ್ರೂ ಅಗ್ರಿ ಕ್ಲಿಕ್ ಮಾಡಿದರೆ ಅಂತ ಅಂದ್ರೆ ಏನಪ್ಪಾ ಆಗುತ್ತೆ ಅಂದ್ರೆ ನಿಮ್ಮ ವಾಟ್ಸಪ್ ಸಂಪೂರ್ಣವಾದ ಮಾಹಿತಿ ಎಲ್ಲ ಸೆರೆ ಹಿಡಿಯಲಾಗುತ್ತದೆ ಅಂದರೆ ಟ್ರ್ಯಾಕ್ ಮಾಡಲಾಗುತ್ತದೆ ಪ್ರತಿಯೊಂದು ಡೇಟಾ ವಾಯ್ಸ್ ಮೆಸೇಜ್ ಆಗಿರಬಹುದು ಎನಿವನ್ ಎಲ್ಲ ಅವರ ಮಾಹಿತಿಗೆ ಹೋಗುತ್ತದೆ.

By admin

Leave a Reply

Your email address will not be published. Required fields are marked *