- Karnataka's Best News Portal

ನಮಸ್ತೆ ಸ್ನೇಹಿತರೆ ಜನವರಿ 9 ಹೊಸ ವರ್ಷದ 2021 ಮೊದಲ ಒಂದು ಶಕ್ತಿಶಾಲಿ ಅಮಾವಾಸ್ಯೆ ಇದೆ ಈ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಯಾಗಿದ್ದು ಈ ವರ್ಷದ ಮೊದಲ ಅಮಾವಾಸ್ಯೆ ಇದಾಗಿದೆ ಈ ಅಮವಾಸ್ಯೆ ನಂತರ ಈ 6 ರಾಶಿಯವರು ಕೂಡ ಭಾರಿ ಧನಲಾಭವನ್ನೂ ಪಡೆಯಲಿದ್ದಾರೆ ಹಾಗೂ ಗಜಕೇಸರಿ ಯೋಗ ಹಾಗೂ ಕುಬೇರ ಯೋಗವನ್ನು ಕೂಡ ಇವರು ಪಡೆದುಕೊಳ್ಳಲಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹ ಈ ರಾಶಿಯವರಿಗೆ ಸಿಗಲಿದೆ ಹಾಗಾದ್ರೆ ಆ ರಾಶಿಗಳ ಆದ್ರೂ ಯಾವ್ಯಾವು ತಿಳಿಯೋಣ ಬನ್ನಿ ಒಂದು ಅದೃಷ್ಟವಂತ ರಾಶಿಗಳು ನಾವು ಈಗ ತಿಳಿಯೋಣ ಬನ್ನಿ. ಈ ರಾಶಿಯಲ್ಲಿ ಇರುವವರು ಕಚೇರಿಯಲ್ಲಿ ಉನ್ನತ ಸ್ಥಾನವನ್ನು ಏರುತ್ತಾರೆ ನಿಮ್ಮಗಾಗಿ ಸಮಯ ಮೀಸಲಿಡಿ ಇಷ್ಟು ದಿನಗಳ ನಿರಂತರವಾಗಿ ಕೆಲಸವನ್ನು ಮಾಡುತ್ತಿದ್ದಾರೆ ನಿಮ್ಮ

ವೈವಾಹಿಕ ಜೀವನದ ಬಗ್ಗೆ ಸರಿಯಾಗಿ ಗಮನವನ್ನು ಹರಿಸಲು ಸಾಧ್ಯ ಸಾಧ್ಯವಾಗದಿದ್ದರೆ ಸ್ವಲ್ಪ ಗಮನವನ್ನು ಕೊಡಬೇಕಾಗುತ್ತದೆ ಇನ್ನು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಬೇಕು ನಿಮಗೆ ಅವಕಾಶ ಸಿಗುತ್ತದೆ ದೀರ್ಘಕಾಲದಿಂದ ಭೇಟಿ ಮಾಡಲು ಆಗದಿದ್ದರೆ ಭೇಟಿ ಮಾಡುವ ಅವಕಾಶ ಸಿಗುತ್ತದೆ ಜನವರಿ 9 ರಂದು ಅದೃಷ್ಟ ಅನ್ನೋದು ಪಡೆದುಕೊಳ್ಳುವ ರಾಶಿಗಳು ಯಾವುದೆಂದರೆ ಮೊದಲನೆಯದಾಗಿ ತುಲಾ ರಾಶಿ ಇನ್ನು ಉತ್ತಮ ಸ್ಥಾನಕ್ಕೆ ಏರುವ ಅವಕಾಶವಿದೆ ಬೆಳೆಯುತ್ತಾರೆ ನೀನು ಲಕ್ಷ್ಮಿನರಸಿಂಹಸ್ವಾಮಿ ಅನುಗ್ರಹ ಸಿಗಲಿದೆ ಇವರ ಕನಸು ಒಂದು ನನಸಾಗುವ ಇವರಿಗೆ ಅದಕ್ಕೆ ಧನಲಾಭ ಸುಲಭವಾಗಿ ಸಿಗುತ್ತದೆ ಇಂದು ಉಳಿದ ರಾಶಿಗಳು ಯಾವ್ಯಾವು ಎಂಬ ಇಂಟರೆಸ್ಟಿಂಗ್ ಮಾಹಿತಿಗೆ ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಧನ್ಯವಾದಗಳು ಸ್ನೇಹಿತರೆ,

By admin

Leave a Reply

Your email address will not be published. Required fields are marked *