ಇಂದು ನಿಮಗೆ ನಿಮ್ಮ ಹತ್ತಿರ ಇರುವ ಹಳೆಯ ನಾಣ್ಯಗಳನ್ನು ಮಾರಾಟ ಮಾಡಿ ಯಾವ ರೀತಿ ಹಣವನ್ನು ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇವೆ. ನಿಮ್ಮ ಹತ್ತಿರ ಇರುವ ಹಳೆಯ ನಾಣ್ಯಗಳಿಗೆ ತುಂಬಾನೇ ಬೆಲೆ ಇರುತ್ತದೆ ಇಂದಿನ ಈ ಒಂದು ಲೇಖನದಲ್ಲಿ ಈ ಹಳೆಯ ನಾಣ್ಯಗಳನ್ನು ಹೇಗೆ ಮಾರಾಟ ಮಾಡಬಹುದು, ಮಾರಾಟ ಎಲ್ಲಿ ಮಾಡಬೇಕು ಹಾಗೂ ಇದರಿಂದ ಹಣ ಗಳಿಸುವುದು ಹೇಗೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ಸಾಮಾನ್ಯವಾಗಿ ನಿಮ್ಮ ಬಳಿ ಅಥವಾ ನಿಮ್ಮ ಕುಟುಂಬದ ಸದಸ್ಯರ ಬಳಿ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಏನಾದರೂ ಇತ್ತು ಅಂದರೇ ನೀವು ಈ ಒಂದು ಹಳೆಯ ನಾಣ್ಯಗಳು ಮಾರಾಟ ಮಾಡಬಹುದು.
[email protected] ಎಂಬ ಈ ಒಂದು ಇಮೇಲ್ ಅಡ್ರೆಸ್ ಗೆ ನಿಮ್ಮ ಬಳಿ ಇರುವ ಹಳೆಯ ನಾಣ್ಯದ ಫೋಟೋವನ್ನು ತೆಗೆದು ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್ ಹಾಗೂ ಇತರೆ ಮಾಹಿತಿಯನ್ನು ಕಂಪ್ಲೀಟ್ ಆಗಿ ನೀಡಿ ಒಂದು ವಿಚಾರ ನೆನಪಿರಲಿ ನಿಮ್ಮ ಈ ಎಲ್ಲಾ ಮಾಹಿತಿಗಳು ಇಂಗ್ಲೀಷ್ ನಲ್ಲಿ ಟೈಪ್ ಮಾಡಬೇಕು. ಅಥವಾ https://indiancoinmill.com ಎಂಬ ವೆಬ್ ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಬಳಿ ಇರುವಂತಹ ನಾಣ್ಯದ ಫೋಟೋವನ್ನು ತೆಗೆದು ಈ ನಾಣ್ಯವನ್ನು ಎಷ್ಟಕ್ಕೆ ಮಾರಾಟ ಮಾಡುತ್ತೇವೆ ಅಂತ ತಿಳಿಸಬೇಕು. ಮತ್ತು ಪೋಸ್ಟಲ್ ಮೇಲೆ ಕ್ಲಿಕ್ ಮಾಡಿದರೆ ಅವರು ನೇರವಾಗಿ ನಿಮ್ಮನ್ನು ಕಾಂಟಾಕ್ಟ್ ಮಾಡಿ ನಿಮ್ಮ ಬಳಿ ಇರುವ ನಾಣ್ಯವನ್ನು ಖರೀದಿಸಿ ಹಣವನ್ನು ನೀಡುತ್ತಾರೆ.
