ಕೆಜಿಎಫ್ ಟೀಸರ್ ನೋಡಿ ಭಾರತೀಯ ಚಿತ್ರರಂಗದ ಸ್ಟಾರ್ ನಟರು ಹೇಳಿದ್ದೇನು ಗೊತ್ತಾ... - Karnataka's Best News Portal

ಕೆಜಿಎಫ್ ಚಾಪ್ಟರ್ 2 ಟೀಸರ್ ಈಗ ಮತ್ತೆ ಮೊಮಂಟ್ ಪಡೆದುಕೊಂಡು ಹೋಗುತ್ತಿರುವ ಇದರ ಸ್ಪೀಡ್ ನೋಡಿದರೆ 24 ಗಂಟೆಗಳಲ್ಲಿ ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ನೋಡಬೇಕಾಗಿದೆ. ಏಕೆಂದರೆ ಈಗಾಗಲೇ 40 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಕೆಜಿಎಫ್ ಚಾಪ್ಟರ್ 2 ಟೀಸರ್ ನೋಡಿ ಇಡೀ ಭಾರತವೇ ಶಾಕ್ ಆಗಿದೆ ಕೆಜಿಎಫ್ ಸಿನಿಮಾ ನೋಡಿ ನೆಗೆಟಿವ್ ರಿವ್ಯೂ ಕೊಟ್ಟಿದ್ದವರು ಕೂಡ ಇದೀಗ ರಾಕಿ ಬಾಯ್ ಸಲಾಂ ಹೊಡೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗುವುದರಲ್ಲಿ ಡೌಟ್ ಇಲ್ಲ ಭಾರತೀಯ ಚಿತ್ರರಂಗದ ಖ್ಯಾತ ನಟ ನಟಿಯರ ಇದರ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ. ಬಾಲಿವುಡ್ ನಟ ಆಕ್ಷನ್ ಸೂಪರ್ ಸ್ಟಾರ್ ಅಂತ ಕರೆಸಿಕೊಂಡಿರುವ ಹೃತಿಕ್ ರೋಷನ್ ಅವರು what a great trailer congratulation to the team and Happy Birthday to you Yash ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿ ಕೂಡ. Watched #KGF2Teaser & couldn’t have felt more amazed. Ardently waiting for this masterpiece to take the audience by storm. May the film rewrite every earlier set record. Wishing you the Happiest Birthday Yash ಎಂದು ಟ್ವಿಟರ್ ನಲ್ಲಿ ಕಮೆಂಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಸುಮಲತಾ ಅಂಬರೀಶ್ ಅವರು ಕೂಡ ರಾಕಿಂಗ್ ಸ್ಟಾರ್ ಯಶ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಆರೋಗ್ಯ ಮತ್ತು ಆಯಸ್ಸು ಹಾಗೂ ಇನ್ನು ಹೆಚ್ಚೆಚ್ಚು ಯಶಸ್ಸು ಸಿಗಲಿ ಎಂದು ಆಶೀರ್ವದಿಸುತ್ತೇನೆ ಕೆಜಿಎಫ್-2 ಚಿತ್ರರಸಿಕರ ಮನರಂಜಿಸಲು ಸಿದ್ಧವಾಗಿರುತ್ತದೆ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಆಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

By admin

Leave a Reply

Your email address will not be published. Required fields are marked *