ನಾಗರಾಧನೆ, ಆಶ್ಲೇಷ ಬಲಿ ಪೂಜೆ ..!! ಕುಕ್ಕೆ ಸುಬ್ರಮಣ್ಯಕ್ಕೆ ಹೋದರೆ ಈ ತಪ್ಪನ್ನು ಮಾತ್ರ ಮಾಡಬೇಡಿ... - Karnataka's Best News Portal

ನಮಸ್ತೆ ಸ್ನೇಹಿತರೆ ಧರ್ಮ ಕ್ಷೇತ್ರಕ್ಕೆ ಸ್ವಾಗತ ಕರ್ನಾಟಕದಲ್ಲಿರುವ ಪ್ರಮುಖ ಧರ್ಮಕ್ಷೇತ್ರ ಪ್ರಕೃತಿಯ ಮಡಿಲಿನಲ್ಲಿ ಹಚ್ಚ ಹಸಿರಾಗಿರುವ ಕಂಗೊಳಿಸುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ದಿವ್ಯ ಕ್ಷೇತ್ರ ಅಲ್ಲಿ ನಮಗೆ ಕೇವಲ ಭಗವಂತನ ದರ್ಶನ್ ಪಾತ್ರ ಆಗುವುದಿಲ್ಲ ಬದಲಾಗಿ ಅಲ್ಲಿನ ಪೂರ್ವ ಅಪೂರ್ವ ಸೌಂದರ್ಯ ರುದ್ರರಮಣೀಯ ಸಾಲು ನಮ್ಮನ್ನು ಮಂತ್ರಮುಗ್ಧರಾಗಿ ಇರುತ್ತದೆ ಇನ್ನು ಅಲ್ಲಿನ ಪವಾಡಗಳು ಹೇಳುವುದಕ್ಕೆ ಹೊರಟರೆ ಗಂಟೆಗಳು ಸಾಲುವುದಿಲ್ಲ ಸರ್ಪದೋಷ ದ ಪರಿಹಾರಕ್ಕಾಗಿ ಇಲ್ಲಿಗೆ ಆಗಮಿಸುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇನ್ನು ಈ ಸುತ್ತಮುತ್ತಲಿನ ಗ್ರಾಮದ ಜನ ಅವು ಕಚ್ಚಿದರೆ ಯಾವುದೇ ಆಸ್ಪತ್ರೆಗೆ ಹೋಗುವುದಿಲ್ಲ ಬದಲಾಗಿ ಆ ದೇವಾಲಯಕ್ಕೆ ಕರೆತರಲಾಗುತ್ತದೆ ಅಲ್ಲಿ ಚಿಕಿತ್ಸೆ ಕೊಡಲಾಗುತ್ತದೆ ಎಷ್ಟು ಹೇಳ್ತಾ ಇದ್ದಂತೆ ಸಾಕಷ್ಟು ಜನರಿಗೆ ಇದೆಲ್ಲ ಯಾವುದು ಎಂಬುದು ಅರ್ಥವಾಗಿ

ಬಿಟ್ಟಿರುತ್ತದೆ ಹೌದು ನಾನಿವತ್ತು ಹೇಳುತ್ತಿರುವುದು ಹೊರಟಿರುವ
ವಿಚಾರ ಏನಪ್ಪಾ ಅಂದರೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರ ಸಂಬಂಧಪಟ್ಟಿದ್ದು ಸುಬ್ರಹ್ಮಣ್ಯ ಈ ಹೆಸರು ಕೇಳ್ತಾ ಇದ್ದಂತೆ ಆಸ್ತಿಕರ ಕಿವಿಗಳು ನೆಟ್ಟಗಾಗುತ್ತದೆ ಅಯ್ಯೋ ನಾನು ಕೂಡ ಕುಕ್ಕೆಗೆ ಹೋಗಿ ಬರಬೇಕು ಅಂದುಕೊಂಡಿದ್ದೆ ಆದರೆ ಆಗಲೇ ಇಲ್ಲ ಒಂದು ಉತ್ತರ ಶುರುವಾಗುತ್ತದೆ ಭಕ್ತಿಯ ಸಾಲಿನಲ್ಲಿ ಮತ್ತು ಭಕ್ತಿಯ ಮಂಡಲದಲ್ಲಿ ಭಕ್ತಿಯ ಮತ್ತು ಮಲೆನಾಡಿನ ಸಿರಿಯಲ್ ಇರುವಂತಹ ನಮ್ಮ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಆಶ್ಲೇಷ ಬಲಿ ಸರ್ಪ ಸಂಸ್ಕಾರ ಇತ್ಯಾದಿ ಸರ್ವ ಸರ್ಪದೋಷ ಗಳನ್ನು ನಿವಾರಿಸುವುದಲ್ಲದೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಅದರ ಜೊತೆಗೆ ತಮ್ಮ ಹಲವು ನಾಗ ದೋಷಗಳನ್ನು ನಿವಾರಣೆ ಮಾಡಿಕೊಳ್ಳುವುದಲ್ಲದೆ ಇಲ್ಲಿ ಕುಮಾರಧಾರ ನದಿಗೆ ಮಿಂದು ಸುಬ್ರಹ್ಮಣ್ಯನ ದರ್ಶನ ಮಾಡುತ್ತಾರೆ ಪುನೀತರಾಗುತ್ತಾರೆ.

By admin

Leave a Reply

Your email address will not be published. Required fields are marked *