ಮಾಸ್ಕ್ ಹಾಕಿಲ್ಲ ಅಂದ ಪ್ರಾಂಕ್ ಮಾಡಲು ಹೋದ ಫೇಕ್ ಪೋಲಿಸ್ ನಂತರ ಏನಾಯ್ತು ನೋಡಿ.‌ವಿಡಿಯೋ ಬಾರಿ ಸದ್ದು ಮಾಡ್ತಿದೆ..! - Karnataka's Best News Portal

ಸದ್ಯಕ್ಕೆ ಕಳೆದ ಒಂದು ವರ್ಷದಿಂದ ಇಡೀ ರಾಜ್ಯದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿಯೇ ಕೋರೋನಾ ಎಂಬ ಮಹಾಮಾರಿ ಎಲ್ಲೆಡೆ ಹರಡಿರುವುದರಿಂದ ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಇತರೆ ನಮ್ಮ ಸುರಕ್ಷಿತ ವಸ್ತುಗಳನ್ನು ನಾವು ಅನುಸರಿಸಬೇಕು ಎಂದು ಎಲ್ಲಾ ಕಡೆ ಹೇಳುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಈ ಒಂದು ಕ್ರಮವನ್ನು ಅನುಸರಿಸುತ್ತ ಬಂದಿರುವವರಿಗೆ ಸಾಕಾಗಿಹೋಗಿದೆ ಹಾಗಾಗಿ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಅಂತರವನ್ನಾಗಲಿ ಅಥವಾ ಮಾಸ್ಕ್ ಹಾಕಿಕೊಳ್ಳುವುದಾಗಲೀ ಬಿಟ್ಟು ಬಿಟ್ಟಿದ್ದಾರೆ. ಮೊದಲು ಯಾವ ರೀತಿ ಓಡಾಡಿಕೊಂಡು ಇದ್ದರು ಈಗಲೂ ಕೂಡ ಅದೇ ರೀತಿಯಾಗಿ ಇದ್ದಾರೆ ಯಾವುದೇ ರೀತಿಯಾದಂತಹ ಭಯ ಅವರಿಗೆ ಇಲ್ಲ ಇನ್ನೂ ಈ ಒಂದು ಕೋರೋನಾದ ಕಾರಣವನ್ನು ಆಧಾರವಾಗಿಟ್ಟುಕೊಂಡು.

ಕೆಲವೊಂದಷ್ಟು ಮಂದಿಗಳು ಪ್ರಾಂಕ್ ಮಾಡುತ್ತಿದ್ದಾರೆ ಅದೇ ರೀತಿ ಕೆಲವೊಂದು ಸನ್ನಿವೇಶಗಳನ್ನು ಇಂದು ನಿಮಗೆ ತಿಳಿಸುತ್ತೇವೆ. ಪ್ರವಾಸಿ ಸ್ಥಳ ಒಂದರಲ್ಲಿ ಒಬ್ಬ ಫೇಕ್ ಪೊಲೀಸ್, ಪೊಲೀಸ್ ಡ್ರೆಸ್ ಅನ್ನು ಹಾಕಿಕೊಂಡು ಅಲ್ಲಿ ಇರುವಂತಹ ಪ್ರವಾಸಿಗರಿಗೆ ಮನವರಿಕೆ ಮಾಡುತ್ತಿದ್ದರೆ ಅದು ಹೇಗೆಂದರೆ ನಿಜವಾದ ಪೊಲೀಸ್ ಅಂತಾನೆ ಹೇಳಿಕೊಂಡಿದ್ದಾರೆ. ಇನ್ನು ಪ್ರವಾಸಿ ಮಂದಿರಕ್ಕೆ ಬಂದಂತಹ ಜನರು ಯಾರೆಲ್ಲಾ ಮಾಸ್ಕ್ ಹಾಕಿಲ್ಲ ಅವರಿಗೆ ಬೆದರಿಸುವ ಮೂಲಕ ಮಸ್ಕ್ ಎಲ್ಲಿ ಎಂದು ಕೇಳಿದ್ದಾರೆ ಅವರು ಎಚ್ಚರಿಸಿದರು ನೋಡಿ ಅಕ್ಕಪಕ್ಕದವರು ಕೂಡ ಜಾಗ್ರತೆಯಾಗಿ ಮಾಸ್ಕ್ ಅನ್ನು ಹಾಕಿಕೊಳ್ಳುತ್ತಿದ್ದಾರೆ. ಇದು ನೋಡಲು ಹಾಸ್ಯಮಯವಾಗಿ ಇದ್ದರೂ ಕೂಡ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ ಅಂತನೇ ಹೇಳಬಹುದು.

By admin

Leave a Reply

Your email address will not be published. Required fields are marked *