ಲೋಳೆಸರವನ್ನು ಮನೆಯ ಈ ಭಾಗದಲ್ಲಿಟ್ಟರೆ ಅಷ್ಟಲಕ್ಷ್ಮಿದೇವಿಯರ ಅನುಗ್ರಹ ದಿಂದ ದೇವಿ ಬರುತ್ತಾರೆ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಅಪರೂಪವಾಗಿದೆ ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ ಇಂತಹ ದೈವತ್ವವ ಒಂದಿದ್ದ ಒಂದು ವಿಶಿಷ್ಟವಾದ ಸಸ್ಯವನ್ನು ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ ಈ ಸಸ್ಯದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ ನೋಡಿಕೊಳ್ಳೋಣ. ಹೌದು ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷ್ನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ ಈ ಗಿಡವು ಯಾರ ಮನೆಯಲ್ಲಿ ಇರುತ್ತದೆ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವಾಡುತ್ತ ಇರುತ್ತಾಳೆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಈ ಲೋಳೆಸರದ ವಿಶೇಷತೆಯೆಂದರೆ ಒಂದೊಂದು ಮುಳ್ಳಿನಲ್ಲಿ ದೇವತೆಗಳ ವಾಸ ವಿರುತ್ತದೆ ಎಂದು ಪಂಡಿತೋತ್ತಮರು ಹೇಳಿದ್ದಾರೆ ಇದು ಯಾರ ಮನೆ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು

ಪ್ರವೇಶ ವಾಗುವುದಿಲ್ಲ ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಇದೆ ಎಂದರೆ ಇದು ಆ ಮನೆಯಲ್ಲಿ ಜಗಳ ಮನಸ್ತಾಪ ಏನು ಬರೆದ ಹಾಗೆ ನೋಡಿಕೊಳ್ಳುತ್ತದೆ ಈ ಗಿಡವು ನೀರಿಲ್ಲದೆ ಬಿಸಿಲಿಲ್ಲದ ಗಾಳಿಯಲ್ಲಿ ಬದುಕಬಲ್ಲದು ಅದು ಹೇಗೆಂದರೆ ಮನೆಯ ಪ್ರಧಾನ ದ್ವಾರ ಬಾಗಿಲು ಬೇರು ಮೇಲೆ ಬರುವ ಹಾಗೆ ಬೇರು ಮೇಲಕ್ಕೆ ಇಟ್ಟು ಕಟ್ಟಿದರೆ ಲಕ್ಷ್ಮೀದೇವಿ ಸಂತೋಷವಾಗಿ ಬರುತ್ತಾರೆ ಮನೆಯಲ್ಲಿ ಕ್ರಿಮಿ ಯಾವುದೇ ಸೊಳ್ಳೆಗಳು ಬರುವುದಿಲ್ಲ ಇದರಿಂದ ಮಲೇರಿಯಾ ಡೆಂಗ್ಯೂ ಎಂಬ ಸೊಳ್ಳೆಗಳಿಂದ ಮುಕ್ತಿ ಕೊಡುತ್ತದೆ ಇದರ ಲೋಳೆ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚಾಗುವುದಲ್ಲದೆ ಕಾರುಣ್ಯ ಭರಿತವಾಗಿರುತ್ತದೆ ಇದರಿಂದಾಗಿ ಲೋಳೆಯಿಂದಾಗಿ ಬೊಜ್ಜು ಕರಗುತ್ತದೆ ಕ್ಯಾನ್ಸರ್ನಂತಹ ಮುಕ್ತಿದಾಯಕ ಸಹಾಯಕವಾಗುತ್ತದೆ ಇನ್ನು ಇಂತಹ ಹತ್ತು ಹಲವಾರು ಸಸ್ಯ ಸಂಕುಲಗಳ ತಿಳಿದುಕೊಳ್ಳೋಣ ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣ ನೋಡಬಹುದು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *