ವೃಶ್ಚಿಕ ರಾಶಿಯ ಸಂಪೂರ್ಣ ಜೀವನ ಹಾಗೂ ಗುಣ ಸ್ವಭಾವ ಅದೃಷ್ಟದ ಬಣ್ಣ ಅದೃಷ್ಟದ ಸಂಖ್ಯೆಯನ್ನು ತಿಳಿಸಿರಿ... - Karnataka's Best News Portal

ನಮಸ್ತೆ ಸ್ನೇಹಿತರೆ ವೃಶ್ಚಿಕ ರಾಶಿಯವರ ಭವಿಷ್ಯ ಹೇಗಿರಲಿದೆ ಅದೃಷ್ಟ ಬಣ್ಣ ಅದೃಷ್ಟದ ಸಂಖ್ಯೆ ಯಾವುದು ದಿನಾಂಕ ಮಿತ್ರ ಯಾರು ಎಂಬುದನ್ನು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ. ವೃಶ್ಚಿಕ ರಾಶಿ ಎಂಟನೆಯ ಮನೆಯ ರಾಶಿಯಾಗಿದೆ ಮಂಗಳನ ರಾಶಿಯಾಗಿದೆ ವಿಶ್ವದ ಸೃಷ್ಟಿಕರ್ತ ಸಾಕ್ಷಾತ್ ಪರಮಾತ್ಮನ ಭಜರಂಗಿ ಹನುಮಂತನ ಪ್ರಿಯವಾದ ರಾಶಿಯಾಗಿದೆ ಹೀಗಾಗಿ ರಾಶಿಯವರ ಮೇಲೆ ಸದಾಶಿವನ ಹಾಗೂ ರಾಮದೂತನ ಕೃಪ ಕಟಾಕ್ಷ ಯಾವಾಗಲೂ ಇರುತ್ತದೆ ಇನ್ನು ನಿಮಗೆ ಬಹಳ ಪ್ರಮುಖವಾದ ಅದೃಷ್ಟದ ಸಂಖ್ಯೆ 9 ಆಗಿದೆ ನೀವು ಯಾವುದೇ ಕೆಲಸಗಳನ್ನು ಮಾಡಿದರು ಅದರಲ್ಲಿ ಅದೃಷ್ಟದ ಸಂಖ್ಯೆ ಒಂಬತ್ತು ರೊಂದಿಗೆ ಹೊಂದಾಣಿಕೆ ಇರ್ತವೆ ಹೀಗಾಗಿ 9 ವೃಶ್ಚಿಕ ರಾಶಿ ಯಾಗಿದೆ ಹಾಗೂ ಶುಭದಾಯಕ ಸಂಕೇತವಾಗಿದೆ ಸ್ನೇಹಿತರೆ ವೃಶ್ಚಿಕ ರಾಶಿ ಗುಣಲಕ್ಷಣಗಳು ತಿಳಿದುಕೊಳ್ಳುವುದಾದರೂ ಸಾಮಾನ್ಯವಾಗಿ ವೃಶ್ಚಿಕ ರಾಶಿಯವರು ಯಾವ ಜನರೊಂದಿಗೂ ಬೆರೆಯುವುದಿಲ್ಲ.

ಯಾವುದೇ ಕೆಲಸವನ್ನು ಮಾಡಿದರು ಅವರು ರಹಸ್ಯವಾಗಿ ಮಾಡುತ್ತಾರೆಯಾರಿಗೂ ತಿಳಿಯದ ಹಾಗೆ ತಮ್ಮ ಕೆಲಸ ಕಾರ್ಯಗ
ಳನ್ನು ಇವರ ಮೈಬಣ್ಣ ಸಾಧಾರಣ ವಾಗಿರುತ್ತದೆ ಶೇಕಡ ನೂರರಲ್ಲಿ ತೊಂಬತ್ತು ಭಾಗ ಸದೃಢ ರಾಗಿರುತ್ತಾರೆ ಯಾವುದನ್ನು ಸಾಧಿಸುವ ಛಲ ಹೆಚ್ಚಾಗಿರುತ್ತದೆ ಕೈಗೊಂಡ ಪ್ರತಿಯೊಂದು ಕೆಲಸವನ್ನು ಸಹ ಅರ್ಧದಲ್ಲಿ ನಿಲ್ಲಿಸದೆ ಧೈರ್ಯವಾಗಿ ಮಾಡಿ ಮುಗಿಸುತ್ತಾರೆ ಇವರ ವ್ಯಕ್ತಿತ್ವ ಚೆನ್ನಾಗಿರುತ್ತದೆ ನೀರು ಬಹಳ ವಿಭಿನ್ನವಾಗಿ ಇರುತ್ತಾರೆ ಎಲ್ಲ ಕ್ಷೇತ್ರಗಳನ್ನು ತಮ್ಮದೇ ಆದ ಪ್ರಭಾವವನ್ನು ಹೊಂದಿರುತ್ತಾರೆ ಉದ್ಯೋಗದಲ್ಲಿ ವೃತ್ತಿ ಜೀವನದಲ್ಲಿ ವೈವಾಹಿಕ ಜೀವನದಲ್ಲಿ ಕೌಟುಂಬಿಕ ಧಾರ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ವಿಭಿನ್ನವಾದ ಪ್ರಭಾವವನ್ನು ಹೊಂದಿರುತ್ತಾರೆ ಆದ್ದರಿಂದ ಇವರು ಎಲ್ಲರನ್ನೂ ಆಕರ್ಷಿಸುತ್ತಾರೆ ಆದ್ದರಿಂದ ಹೆಚ್ಚು ಜನರು ಇವತ್ತು ಇವರಿಂದ ಪ್ರಭಾವಿತರಾಗುತ್ತಾರೆ.

By admin

Leave a Reply

Your email address will not be published. Required fields are marked *