ಸೊಂಟ ನೋವು ಮಂಡಿ ನೋವು ಇತ್ಯಾದಿಗಳ ನಿವಾರಣೆಗೆ ಸುಲಭ ಯೋಗಾಸನಗಳು... ವೈದ್ಯಕೀಯ ಲೋಕಕ್ಕೆ ಅಚ್ಚರಿಗೊಳಿಸುವ ಯೋಗಾಸನಗಳು... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಕಾಲುನೋವು, ಸೊಂಟ ನೋವು ಹಾಗೂ ಕಾಲು ಜುಮ್ಮು ಹಿಡಿಯುವುದು, ಅದನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಎಂಬುದನ್ನು ಯೋಗಾಭ್ಯಾಸದಿಂದ ನಾವು ತಿಳಿಸಿಕೊಡುತ್ತೇವೆ ಬನ್ನಿ ಇವಾಗ ಶ್ರೀಮತಿ ಹೇಮಾ ವರು ಹೇಗೆ ಮಾಡಬೇಕು ಹೇಗೆಲ್ಲಾ ವ್ಯಾಯಾಮ ಮಾಡಿದರೆ ನಮಗೆ ಈ ಪ್ರಾಬ್ಲಮ್ ನಿಂದ ಗುಣವಾಗುವುದು ಹೇಗೆ ತಿಳಿಸುವ ಪ್ರಯತ್ನವಾಗಿದೆ. ಇವಾಗ ಸ್ಟ್ರೈಟ್ ಆಗಿ ಮಲ್ಕೊಂಡು ಕೈ ಸ್ಟ್ರೈಟ್ ಆಗಿರಲಿ, ಎರಡು ಕಾಲುಗಳನ್ನು ಮಡಚಿ, ಸೊಂಟವನ್ನು ನಿಧಾನವಾಗಿ ಲಿಫ್ಟ್ ಮಾಡಿ ಕೆಳಗಡೆ ಬಿಡಿ ಸೊಂಟ ಬೆಂಡ್ ಮಾಡಿ ನಂತರ ಕೆಳಗಡೆ ಬಿಟ್ಟಾಗ ನಿಧಾನವಾಗಿ ಉಸಿರನ್ನು ಮೂಗಿನಿಂದ ಹೇಳೆದು ದುಕೊಳ್ಳಿ ಸೊಂಟ ಮೇಲೆ ಮಾಡಿ ಉಸಿರನ್ನು ಹೊರಗಡೆ ಬಿಡಿ ಸೊಂಟ ಕೆಳಗಡೆ ಬಿಡಿ ರಿದಂ ಅಪ್ ರಿದಂ ಡೌನ್ ಬೆಳಗ್ಗೆ ಐದು ಬಾರಿ ಸಂಜೆ ಐದು ಬಾರಿ ಅಭ್ಯಾಸ

ಮಾಡಿದರೆ ಸೊಂಟ ನೋವಿನಿಂದ ಮುಕ್ತವಾಗಬಹುದು ಈಗ ಮುಂದಿನ ವ್ಯಾಯಾಮ ಅರ್ಧ ಹಲಸನ ಕಾಲನ್ನು ಎಷ್ಟಾಗುತ್ತೋ ಅಷ್ಟು ಮೇಲೆತ್ತಬೇಕು ಕಾಲನ್ನು ಮೇಲೆ ಎತ್ತಿದಾಗ ರೀದಿನ್ ಕಾಲನ್ನ ಕೆಳಗಡೆ ಬಿಟ್ಟಾಗ ಹಾಗೆ ಇನ್ನೊಂದು ಕಾಲನ್ನು ಇದೇ ರೀತಿ ಮಾಡಬೇಕು ಅಫ್ ರಿದಿನ್ ಡೌನ್ ರಿದಮ್ ಇದೇ ರೀತಿ ಮಾಡಬೇಕು ನಂತರ ಈ ವ್ಯಾಯಾಮವನ್ನು ದಿನಕ್ಕೆ ಎರಡು ರೀತಿಯಲ್ಲಿ ಮಾಡಬೇಕು ನಂತರ ಮುಂದಿನ ವ್ಯಾಯಾಮ ಹೇಳುವುದಾದರೆ ಹೊಟ್ಟೆಯಲ್ಲಿ ಮಲಗಬೇಕು ಕೈಯನ್ನು ಮುಂದೆ ಚಾಚಿ ಎರಡು ಕೈ ಎರಡು ಕಾಲು ಲಿಫ್ಟ್ ಮಾಡಬೇಕು ಹೊಟ್ಟೆಯ ಮೇಲೆ ಮಲಗಿರಬೇಕು ರಿಲಾಕ್ಸ್ ಆದಾಗ ರೀದಟ್ ಮಾಡಬೇಕು ಹಾಗೆಯೇ ರಿದಿನ್ ರಿದಟ್ ಮಾಡಬೇಕು ದಿನಕ್ಕೆರಡು ಬಾರಿ ಮಾಡಿ ನಂತರ ಪ್ಲಾನ್ ಪೋಸಿಶನ್ಗೆ ಬನ್ನಿ ಎಡಗಾಲನ್ನು ಎತ್ತಬೇಕು ಕೆಳಗಡೆ ಬಿಡಬೇಕು ಬಲಗಾಲನ್ನು ಎತ್ತಿ ಕೆಳಗಡೆ ಬಿಡಿ ಹಾಗೆ ಬಲ ಕಾಲನ್ನು ಎಲ್ಲಾ ರೀತಿಯ ಇಂಟ್ರೆಸ್ಟಿಂಗ್ ವಿಚಾರವನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *