ಸ್ಕಂದ ಮುರುಗ ಶ್ರೀ ಸುಬ್ರಮಣ್ಯ ಸ್ವಾಮಿ ಅದೃಷ್ಟ ಕರುಣಿಸಲಿದ್ದಾನೆ ಈ 7 ರಾಶಿಗೆ ಮುಂದಿನ ಮಂಗಳವಾರದೊಳಗೆ ಸಿಹಿಸುದ್ದಿ ರಾಜಯೋಗ ದುಡ್ಡೆ ದುಡ್ಡು. - Karnataka's Best News Portal

ಮೇಷ ರಾಶಿ:- ನಿಮ್ಮ ಕಠಿಣ ಪರಿಶ್ರಮವನ್ನು ಪಡೆಯಲು ಪ್ರಾರಂಭಿಸುತ್ತೀರಿ ಕಚೇರಿಯಲ್ಲಿ ದೊಡ್ಡ ಜನರ ಸಂಪರ್ಕ ಇರುತ್ತದೆ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುತ್ತದೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಕೃಷಿಕರು ತಮ್ಮ ಉತ್ತಮವಾದ ಬೆಲೆಯನ್ನು ಮಾರುಕಟ್ಟೆಯಲ್ಲಿ ಪಡೆಯುತ್ತಾರೆ ವಿದ್ಯಾರ್ಥಿಗಳು ಬಂದಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ವ್ಯಾಪಾರಸ್ಥರು ಕಠಿಣ ಪರಿಶ್ರಮದಿಂದ ತಮ್ಮ ಲಾಭವನ್ನು ಪಡೆಯಬಹುದು ಆರ್ಥಿಕವಾಗಿ ಲಾಭವೆಂದೆ ಇಡಬಹುದು ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಷಭ ರಾಶಿ:- ಭಾವನೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತೀರಿ ಇಲ್ಲದಿದ್ದರೆ ಸಾಕಷ್ಟು ತೊಂದರೆ ಉಂಟು ಮಾಡುತ್ತದೆ ಈ ಸಮಯದಿಂದ ಬುದ್ಧಿವಂತಿಕೆಯಿಂದ ವರ್ತಿಸಿ ಕೆಲಸಮಾಡುತ್ತಿದ್ದರೆ ಮೇಲಧಿಕಾರಿಗಳಿಂದ ಹೆಚ್ಚುವರಿ ಕೆಲಸದಿಂದ ನಿಮ್ಮನ್ನು ನೀವು ದಂಡಿಸಬೇಡಿ ಇಲ್ಲದಿದ್ದರೆ ಅನಾರೋಗ್ಯ ಬರಬಹುದು ಆರೋಗ್ಯ ಕಾಪಾಡಿಕೊಳ್ಳಿ, ಉದ್ಯೋಗಕ್ಕಾಗಿ ಪರಸ್ಥಳಕ್ಕೆ ಹೋಗುತ್ತೀರಿ ಆಸ್ತಿಯಲ್ಲಿ ಲಾಭವಾಗುತ್ತದೆ ಮನೆದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗಲಾಬಿ

ಮಿಥುನ ರಾಶಿ:- ಕುಟುಂಬ ಸಂತೋಷ ಇರುತ್ತದೆ ವ್ಯಾಪಾರ-ವ್ಯವಹಾರದ ಸಂಬಂಧಪಟ್ಟಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ, ದೂರ ಸಂಬಂಧ ಪ್ರಯಾಣ ಬರಬಹುದು ಹಣದ ವ್ಯವಹಾರದಲ್ಲಿ ಜಾಗೃತರಾಗಿರಿ ನಿಮ್ಮ ಮನಸ್ಸಿಗೆ ಆನಂದವನ್ನು ಉಂಟು ಮಾಡುತ್ತದೆ ಎಂದು ಹೇಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೇವೆ ಖರ್ಚುವೆಚ್ಚಗಳು ಕೂಡ ಅಷ್ಟೇ ವೇಗವಾಗಿ ಹೆಚ್ಚುತ್ತದೆ ಮನೆಗೆ ನಿಮ್ಮ ಬಂಧು ಮತ್ತು ಆಗಮನದಿಂದ ಆನಂದ ವಾಗಲಿದೆ ಮುಂದೆ ಅದೃಷ್ಟ ನಿಮ್ಮನ್ನ ಬೆಂಬಲಿಸುತ್ತದೆ ಪರಿಶ್ರಮದಿಂದ ಒಳಿತಾಗುತ್ತದೆ ಕುಟುಂಬದಲ್ಲಿ ಶಾಂತಿ ಇರುತ್ತದೆ ಸಂಗಾತಿಯೊಡನೆ ಉತ್ತಮ ಸಂಬಂಧ ಇರುತ್ತದೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ನಿಮ್ಮ ಸಂಘದಿಂದ ಪ್ರಯೋಜನವನ್ನು ಕಳೆಯುತ್ತೀರಿ ಕೆಲಸದ ವಿಷಯದಲ್ಲಿ ನಿಮಗೆ ಸಿಗುವ ಲಾಭವನ್ನು ಪಡೆಯುವ ಅವಕಾಶವಿದೆ ಆದಾಯದಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಇದರಲ್ಲಿ ದೊಡ್ಡ ವೆಚ್ಚವೂ ಕೂಡ ಬರಬಹುದು ಜಾಗೃತಿ ಎಚ್ಚರಿಕೆಯಿಂದ ಮಾತನಾಡಿ. ಹಣದ ಪರಿಸ್ಥಿತಿ ಇಂದು ಚೆನ್ನಾಗಿರುತ್ತದೆ, ಆರೋಗ್ಯದ ವಿಚಾರದಲ್ಲಿ ಜಾಗೃತಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣನೀಲಿ

ಕನ್ಯಾ ರಾಶಿ:- ವಿದ್ಯಾರ್ಥಿಗಳು ಪಟ್ಟಿರುವಂತಹುದು ಶ್ರಮಕ್ಕೆ ಸಂತೋಷ ಮತ್ತು ಅವಕಾಶಗಳು ಸಿಗಬಹುದು ನಿಂತು ಹೋದಂತಹ ಕಾರ್ಯ ಇಂದು ಮುಂದುವರಿಯಬಹುದು ವ್ಯವಹಾರ ಮತ್ತು ವ್ಯಾಪಾರದಲ್ಲಿ ಮುಂದೆ ನಡೆಯುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಲ್ಲಿ ಅಷ್ಟೊಂದು ಏನು ಒಳ್ಳೇದ್ ಆಗಿರುವುದಿಲ್ಲ ಮನಸ್ಸಿಗೆ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ವ್ಯಾಪಾರದ ವಿಚಾರದಲ್ಲಿ ಒಳ್ಳೆಯ ಪರಿಣಾಮ ಬೀರುತ್ತದೆ ಒಳ್ಳೆಯ ಫಲಿತಾಂಶವನ್ನು ತ್ತಾರೆ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಆರಾಧಿಸುವುದು ಒಳ್ಳೆಯದು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ತುಲಾ ರಾಶಿ :- ಯಾವುದೇ ತಪ್ಪನ್ನು ಮಾಡುವಾಗ ಜಾಗೃತಿ ಇರಲಿ ಯಾವುದೇ ಕಾರಣಕ್ಕೂ ತಪ್ಪನ್ನು ಮಾಡಬೇಡಿ ಅರ್ಧದಲ್ಲಿ ನಿಂತಿರುವ ಕೆಲಸವು ಪೂರ್ಣವಾಗುತ್ತದೆ ಸಂಗಾತಿಯ ನಡುವಳಿಕೆ ವಿಶೇಷವಾದ ಭಾವನೆ ನಮಗೆ ಕೊಡುತ್ತದೆ ಸಂಗಾತಿಯ ಪ್ರೀತಿಯಿಂದ ಒಳ್ಳೆಯ ಉಡುಗೊರೆಯ ನಿರೀಕ್ಷೆ ಮಾಡಬಹುದು ಹಳೆಯ ಆಸ್ತಿ ಮಾರಾಟವಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ವೃಶ್ಚಿಕ ರಾಶಿ:- ಸ್ವಂತ ಉದ್ಯೋಗ ಒಳಿತು ಶೇರು ಮಾರುಕಟ್ಟೆಯಲ್ಲಿ ಒಳಿತು ಉದ್ಯೋಗ ಸಮಸ್ಯೆಗೆ ಕೆಲವು ಪರಿಹಾರಗಳು ಹಾಗುತ್ತವೆ ಉದ್ಯೋಗಗಳಿಗೆ ಉತ್ತಮ ಅವಕಾಶ ಸಿಗುತ್ತದೆ ಕಿರು ಸಂಚಾರ ಒದಗಿ ಬರಲಿದೆ ದೀರ್ಘ ಕಾಲದ ಕೆಲಸಗಳು ಪೂರ್ಣವಾಗುತ್ತದೆ ದೇವತಾ ಕಾರ್ಯ ಪೂರ್ಣಗೊಳಿಸಬಹುದು ನಿರ್ದಿಷ್ಟ ವ್ಯಕ್ತಿಗೆ ಪರಿಚಯವಾಗುತ್ತಿರಿ ಸಂಗಾತಿಯ ಸಹಾಯ ನಿಮಗೆ ಸಹಾಯವಾಗುತ್ತದೆ ಶುಭ ಕಾರ್ಯ ನಡೆಯುತ್ತದೆ ಸಂಬಂಧಿಕರನ್ನು ಹಳೆಯ ಸಂವಾದವನ್ನು ತೆಗೆದುಹಾಕಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:– ನೀವು ಏನೇ ಮಾಡಿದರೂ ಬಹಳ ಯೋಚನೆ ಮಾಡಿ ಮುಂದುವರಿಯಿರಿ ಯಾವುದೇ ರಹಸ್ಯಗಳನ್ನು ಗೌಪ್ಯವಾಗಿಡಿ ಮನೆಯಲ್ಲಿ ಯಾವುದೇ ಸದಸ್ಯರೊಂದಿಗೆ ಬಿರುಕು ಬರಬಹುದು ಮನೆ ಸದಸ್ಯರೊಂದಿಗೆ ಜೋರಾಗಿ ಮಾತನಾಡುವುದನ್ನು ತಪ್ಪಿಸಿ ಅವರ ಭಾವನೆಗೆ ಬೆಲೆ ಕೊಡಿ ಇಂದು ಸಮಯಕ್ಕೆ ಸರಿಯಾಗಿ ಕೆಲಸ ಮಾಡಿ ಬಾಕಿ ಇರುವ ಕೆಲಸಕ್ಕೆ ಹೆಚ್ಚು ಗಮನ ಕೊಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಗಲಾಬಿ

ಮಕರ ರಾಶಿ:- ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವ್ಯಾಪಾರ ವ್ಯವಹಾರವನ್ನು ಮಾಡುತ್ತಿದ್ದರೆ ದೊಡ್ಡ ಆರ್ಡರನ್ನು ಪಡೆಯಬಹುದು ಮನೇಲಿ ಕುಟುಂಬ ಶಾಂತಿ ಇರುತ್ತದೆ ಯಾರಿಂದಲೂ ಕೂಡ ನೀವು ಹಣವನ್ನು ಸಾಲವಾಗಿ ಪಡೆದು ಕೊಳ್ಳಬೇಡಿ ನಿಮ್ಮ ತಂದೆಗೆ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ ಯಾವುದೇ ಕೆಲಸ ಮಾಡಲು ಎಚ್ಚರಿಕೆವಹಿಸಿ ಮಾಡಿ ಔಷಧಿ ವ್ಯಾಪಾರ ಮಾಡುತ್ತಿರುವವರು ಉತ್ತಮ ಲಾಭ ಪಡೆಯಬಹುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಲಾಭ ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕುಂಭ ರಾಶಿ:- ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ನಿಮ್ಮ ತಂದೆ ನಿಮಗೆ ಸಂಬಂಧಪಟ್ಟಂತಹ ಕೆಲವು ಮಾಹಿತಿಯನ್ನು ತಿಳಿಸುತ್ತಾರೆ ಉದ್ಯೋಗ ಮಾಡುತ್ತಿದ್ದಾರೆ ಸಮಯಕ್ಕೆ ಸರಿಯಾಗಿ ಕಚೇರಿಯನ್ನು ತಲುಪಿ ಕೆಲಸದಲ್ಲಿ ನಿಮ್ಮ ನಿರ್ಲಕ್ಷ ಬಾಸ್ ನಿಮಗೆ ಕೋಪಗೊಳ್ಳಬಹುದು ವ್ಯಾಪಾರ-ವ್ಯವಹಾರಕ್ಕೆ ಹಲವಾರು ಬದಲಾವಣೆ ಮಾಡಿಕೊಳ್ಳಬಹುದು ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ:- ಅನೇಕ ರೀತಿ ಅಲೋಚನೆಗಳು ಬರಬಹುದು ಇಂದು ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಾರೆ ವ್ಯಾಪಾರಸ್ಥರು ಸಾಕಷ್ಟು ಒತ್ತಡ ಆಗಬಹುದು ನಿರೀಕ್ಷಕ ತಕ್ಕಂತೆ ಲಾಭಗಳಿಸಬಹುದು ಬಹಳ ದಿನದಿಂದ ದಿನಚರಿ ಬದಲಾವಣೆಯಾಗುತ್ತದೆ ವೈವಾಹಿಕ ಜೀವನದಲ್ಲಿ ಹಲವಾರು ಪ್ರಯೋಜನಗಳ ಆಗುತ್ತದೆ ಪ್ರಯಾಣದಲ್ಲಿ ಜಾಗ್ರತೆಯಾಗಿರಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಕೇಸರಿಿ

By admin

Leave a Reply

Your email address will not be published. Required fields are marked *