ಅಮಾವಾಸ್ಯೆ ಯಂದು ಶತ್ರು ನಾಶವಾಗಲು ಅಂದುಕೊಂಡಿರುವ ಕಾರ್ಯ ಆಗಬೇಕೆಂದರೆ ಈ ತಂತ್ರವನ್ನು ಮಾಡಿದರೆ ನಿಮಗೆ ಮೊದಲ ಜಯ ಶತಸಿದ್ಧ... - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ನಾವು ಅಮಾವಾಸ್ಯೆ ಬಗ್ಗೆ ಮಾತನಾಡೋಣ ಬನ್ನಿ.ಜನವರಿ 13 ನೇ ತಾರೀಕು ಅಮಾವಾಸ್ಯೆ ಇರುವಂತಹದ್ದು ಅಂದರೆ ಜನವರಿ 12ನೇ ತಾರೀಕು ರಾತ್ರಿನೇ ಅಮಾವಾಸ್ಯೆ ಶುರುವಾಗುವುದು ಬಟ್ ಜನವರಿ 13 ನೇ ತಾರೀಕು ಕೂಡ ತಿಥಿ ಮತ್ತು ನಕ್ಷತ್ರ ಟೈಮ್ ಪ್ರಕಾರ ವಿಭಜನೆಯಾಗುತ್ತದೆ ಶತ್ರುಗಳ ನಿವಾರಣೆ ಪ್ರತಿಯೊಂದು ಅಮಾವಾಸ್ಯೆ ಯಲ್ಲೂ ಕೂಡ ಏನು ಮಾಡಬಹುದು ಶತ್ರುಗಳ ನಿವಾರಣೆ ಪ್ರತಿ ಅಮವಾಸ್ಯೆಯಲ್ಲಿ ಮತ್ತು ಹುಣ್ಣಿಮೆಯಲ್ಲಿ ಯಾವುದಾದರೂ ತಗೊಳ್ಳಿ ನಮ್ಮ ಮೈಂಡ್ ಗಳು ಬ್ಲಾಕ್ ಆಗುವುದು ಅಂದರೆ ಮೇಲ್ಗಡೆ ಗ್ರಹವು ಒಂದು ಸಂಚಾರ ಇದ್ದಾಗ ಮೈಂಡ್ ಬ್ಲಾಕ್ ಆಗುತ್ತೆ ಸಿಂಪಲ್ ನಮಗೆ ಅಮಾವಾಸ್ಯೆ ಬಂದರೆ ಹುಣ್ಣಿಮೆ ಬಂದರೆ ಇವರ್ ಆಡ್ತಾರೆ ಹಂಗ್ ಆಡ್ತಾರೆ ಎಂದರೆ ಗ್ರಹಗಳು ಬಂದಿ ಆದರೆ ನೀವು ಬಂದಿ ಆಗುತ್ತೀರಾ ಇಂತಹ ಸಮಯದಲ್ಲಿ ನಾವೇನಾದ್ರೂ ತಂತ್ರಗಳನ್ನು ಮಾಡಿದರೆ ತುಂಬಾ ಚೆನ್ನಾಗಿ

ವರ್ಕ್ ಆಗುವುದು ಎಂದು ಶಾಸ್ತ್ರದಲ್ಲಿ ತಿಳಿಸಿದೆ ಅವತ್ತಿನ ನಕ್ಷತ್ರ ಇಂಪಾರ್ಟೆಂಟ್ ಆಗಿ ತೆಗೆದುಕೊಂಡಿದ್ದಾರೆ ಉತ್ತರಾಷಾಡ ನಕ್ಷತ್ರ ಇರತಕ್ಕಂಥದ್ದು ಮತ್ತು ಸೂರ್ಯನ ನಕ್ಷತ್ರ ಶತ್ರುವನ್ನು ಹೋಗಲಾಡಿಸು ವುದಕ್ಕೆ ಸಿಂಪಲ್ ತಂತ್ರ ಸೂರ್ಯನೇ ಬಂದಿರುವು ದರಿಂದ ಸೂರ್ಯ ಅಂದರೆ ಬೆಳೆದಿರುವುದು ಬೆಳೆಯುವುದಕ್ಕೆ ಕಲ್ಲಾಗುವುದು ಶತ್ರುಗಳು ಇದ್ದೇ ಇರುತ್ತದೆ. ತುಂಬಾ ಜನ ಇರ್ತಾರೆ ಗೊತ್ತಿರುವ ಶತ್ರುಗಳು ಜಾಸ್ತಿ ಸಿಕ್ಕಾಪಟ್ಟೆ ಜಾಸ್ತಿ ಇರ್ತಾರೆ ತಲೆಕೆಡಿಸಿಕೊಳ್ಳಬೇಡಿ ನಾವು ಏನು ಮಾಡಬೇಕು ಜಗಳ ಆಡೋಕ್ಕೆ ಹೋಗಬಾರದು ಸಾತ್ವಿಕ ತಂತ್ರಗಳನ್ನು ಹೇಳ್ತಾ ಬರಬೇಕು ನಾವು ಡೈರೆಕ್ಟಾಗಿ ಶತ್ರುಗಳನ್ನ ಮಾಡಿ ಕೊಳ್ಳುವುದು ಒಳ್ಳೆಯದಲ್ಲ ಇಂತಹ ಇಂಟರೆಸ್ಟಿಂಗ್ ಮಾಹಿತಿನ ತಿಳಿಯುವುದಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *