ಎಂತಹ ಕ್ಲಿಷ್ಟಕರ ಇಂಗ್ಲೀಷನ್ನು ಸುಲಭವಾಗಿ ನೀವು ಕೇವಲ 15 ದಿನಗಳಲ್ಲಿ ಕಲಿಯಿರಿ... - Karnataka's Best News Portal

ಇಂಗ್ಲಿಷ್ ಭಾಷೆ ಒಂದು ಯುನಿವರ್ಸಲ್ ಭಾಷೆ ಇದನ್ನು ಕಲಿತುಕೊಂಡರೆ ನವು ಯಾವುದೇ ಪ್ರದೇಶವಾಗಿದೆ ಅಥವಾ ದೇಶವಾಗಿರಲಿ ಅಥವಾ ಪ್ರಪಂಚದ ಇಡೀ ಮೂಲೆಯಲ್ಲಿ ಎoಲ್ಲಿ ಹೋದರೂ ಕೂಡ ನಮಗೆ ಇಂಗ್ಲಿಷ್ ಭಾಷೆಯೊಂದು ಗೊತ್ತಿದ್ದರೆ ನಾವು ಅಲ್ಲೇ ಧೈರ್ಯವಾಗಿ ಅಲ್ಲಿ ಜೀವನವನ್ನು ಸಾಗಿಸಬಹುದು. ಯಾಕೆಂದರೆ ಇಂಗ್ಲಿಷ್ ಭಾಷೆಗೆ ಅಷ್ಟೊಂದು ಮಹತ್ವವನ್ನು ಈ ಪ್ರಪಂಚದಲ್ಲಿ ನೀಡಲಾಗಿದೆ ಹಾಗಾಗಿ ಎಲ್ಲರೂ ಕೂಡ ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು ಎಂಬ ಇಚ್ಛೆಯನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇಂಗ್ಲಿಷ್ ಭಾಷೆಯಿಂದ ತಾವು ಒಳ್ಳೆಯ ಉದ್ಯೋಗವನ್ನು ಗಳಿಸಬ ಹುದು ಮತ್ತು ಹಣವನ್ನು ಮಾಡಬಹುದು ಎಂಬ ಮನೋಭಾ ವನೆಯನ್ನು ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆಯಲ್ಲೂ ಕೂಡ ಖಾಸಗೀಕರಣದ ಶಿಕ್ಷಣ ಇರುವುದರಿಂದ ಇಂಗ್ಲಿಷ್ ಮೀಡಿಯಂ ಶಾಲೆಗಳು ಹೆಚ್ಚಾಗಿ ತೆರೆಯಲಾಗಿದೆ. ಆದರೆ ಹತ್ತು ವರ್ಷಕ್ಕೂ ಹಿಂದೆ ಕಳೆದ ಒಂದು ದಶಕಕ್ಕೂ ಹಿಂದೆ ಹೆಚ್ಚಾಗಿ ಎಲ್ಲಿಯೂ ಕೂಡ ಇಂಗ್ಲಿಷ್ ಭಾಷೆ ಬಳಕೆಯಾಗುತ್ತಿರಲಿಲ್ಲ.

ಹಾಗಾಗಿ ಅಂತಹ ಜನರಿಗೆ ಇಂಗ್ಲಿಷ್ ಭಾಷೆ ನಿಜಕ್ಕೂ ಕಬ್ಬಿಣದ ಕಡಲೆಯಾಗಿತ್ತು ಇಂಗ್ಲೀಷ್ ಭಾಷೆಯ ಬಗ್ಗೆ ಅಷ್ಟಾಗಿ ಜ್ಞಾನ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ ಹಾಗೇಯೆ ಭಾಷೆಯೂ ಕೂಡ ಬದಲಾಗುತ್ತಿದೆ ಈಗ ಜನರು ಇಂಗ್ಲಿಷ್ ಭಾಷೆಯನ್ನು ಕಲಿಯಬೇಕು ಅಂತ ಆಸೆ ಪಡುತ್ತಿದ್ದಾರೆ ಆದರೆ ಇಂಗ್ಲಿಷ್ ಕಲಿಯುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ತಾವು ಬಯಸಿದಂತಹ ಇಂಗ್ಲಿಷ್ ಕಲಿಯಲು ಕೆಲವೊಂದಷ್ಟು ಪರಿಶ್ರಮವನ್ನು ತಾವು ವಹಿಸಬೇಕಾಗುತ್ತದೆ. ನೀವು ಶಾಲೆಗೆ ಹೋಗದೆ ಮನೆಯಲ್ಲಿಯೇ ಸುಲಭವಾಗಿ ದಿನಕ್ಕೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸ್ಪೆಂಡ್ ಮಾಡಿದರೆ ಸುಲಭವಾಗಿ 15 ದಿನಗಳಲ್ಲಿ ಇಂಗ್ಲಿಷ್ ಕಲಿಯಬಹುದಾಗಿದೆ. ಈ ಒಂದು ಭಾಷೆಯನ್ನು ಹೇಗೆ ಕಲಿಯುವುದು ಎಂದು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿರಿ…

By admin

Leave a Reply

Your email address will not be published. Required fields are marked *