ಬಾಳು ಮೂರೇ ದೀನ ಬಾಳ ಜೋಪಾನ... ಅನನ್ಯ ಭಟ್ ರೋಚಕ ವೈರಲ್ ವಿಡಿಯೋ... - Karnataka's Best News Portal

ಬಾಳು ಮೂರೇ ದೀನ ಬಾಳ ಜೋಪಾನ… ಅನನ್ಯ ಭಟ್ ರೋಚಕ ವೈರಲ್ ವಿಡಿಯೋ…

ಹಾಯ್ ನಮಸ್ಕಾರ ಗೆಳೆಯರೇ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಗಾಯಕಿ ಅಂದ್ರೆ ನಮ್ಮ ಅನನ್ಯ ಭಟ್ ಅವರು ಅವರ ಹೆಸರು ನಾವು ಕೇಳಿದ ತಕ್ಷಣ ನೆನಪು ಆಗುವುದು ಯಾವ ಸಾಂಗು ಅಂದ್ರೆ ಸೋಜುಗಾದ ಸೂಜು ಮಲ್ಲಿಗೆ ಅನ್ನುವುದು ಸಾಂಗ್ ಯಾವಾಗಲೂ ಕೂಡ ನೆನಪಾಗುತ್ತೆ ಯಾಕೆಂದರೆ ಸಾಮಾಜಿಕ ಜಾಲತಾಣದಿಂದ ಹಿಡಿದು ಪ್ರತಿಯೊಬ್ಬ ಮೊಬೈಲ್ ವಾಟ್ಸಪ್, ಸ್ಟೇಟಸ್, ಗಳಲ್ಲೂ ಅದೇ ಸಾಂಗ್ ಇರುತ್ತೆ ಜೊತೆಗೆ ಚಿಂದಂತ ಚಿಕ್ಕ ಪ್ರತಿಭೆಗಳೆಲ್ಲಾ ಸಾಂಗ್ ನ ಟ್ರೈ ಮಾಡ್ತದ್ದಾರೆ ನಾವು ಕೂಡ ಅನನ್ಯ ಭಟ್ ಅವರ ತರ ನಾವು ಹಾಡಬೇಕು ಅಂತ ಹೇಳಿದ್ದು ಯಾವ ಸ್ಟೇಜ್ ಮೇಲೆ ಆಡಿದ್ದರು ಯಾವುದೇ ಕಾರ್ಯಕ್ರಮಗಳಲ್ಲಿ ಆಡಿದ್ರೂ ಕೂಡ ಅನನ್ಯ ಭಟ್ಅ

ವರು ಅದೇ ರೀತಿಯಾಗಿ ಹಿಟ್ ಆಗುತ್ತವೆ ಕೂಡ ಅದೇ ರೀತಿ
ಕೊಡ ಯಾವುದೋ ಒಂದು ಕಾರ್ಯಕ್ರಮ ಅಂದ್ರೆ ಖಾಸಗಿ ವಾಹಿನಿ ಯಲ್ಲಿ ಒಂದು ಸಂದರ್ಶನದಲ್ಲಿ ಒಂದು ಹಾಡನ್ನು ಹೇಳಿದರು ಯಾವು ದು ಬಾಳು ಮೂರೆ ದಿನ ಬಾಳಜೋಪಾನ ಅಂತ ಹೇಳಿ ಆ ಹಾಡು ಎಷ್ಟು ಇತ್ತೀಚಿಗೆ ವೈರಲ್ ಆಗಿದೆ ಅಂತ ಹೇಳಿದ್ರೆ ಎಲ್ಲ ವಾಟ್ಸಪ್ ಸ್ಟೇಟಸ್ ನಲ್ಲೂ ಅದೇ ಅದೇ ಇದೆ ಏಕೆಂದರೆ ಒಂದು ಒಂದು ಅರ್ಥ ಗಂಭೀರವಾದ ಮಹತ್ವವಿದೆ ಅವರ ಕಂಚಿನ ಕಂಠದಲ್ಲಿ ಮೂಡಿ ಬಂದಿರುವಂತಹ ಇನ್ನು ಕೂಡ ತುಂಬಾನೇ ವೈರಲ್ ಆಗಿದೆ ಜೊತೆಗೆ ಕೆಜಿಎಫ್ ನಲ್ಲಿ ಕೂಡ ಒಂದು ಒಳ್ಳೆ ಹಾಡನ್ನು ಹಾಡಿದ್ದಾರೆ ಅದರಲ್ಲೂ ಕೂಡ ತುಂಬಾ ವೈರಲ್ ಆಗಿತ್ತು. ಇಂತಹ ಮಾಹಿತಿಯನ್ನು ತಿಳಿಯಲು ಈ ಮೇಲ್ಕಂಡ ವಿಡಿಯೋದಲ್ಲಿ ನೋಡಬಹುದು ಧನ್ಯವಾದಗಳು ಸ್ನೇಹಿತರೆ.

See also  ಪಿಯುಸಿ ಅಥವಾ ಡಿಪ್ಲೋಮಾ ಪಾಸ್ ಆದವರು ಬಿಎಂಟಿಸಿ ಕಂಡಕ್ಟರ್ ಕೆಲಸ ತೆಗೆದುಕೊಳ್ಳೊದು ಹೇಗೆ ? ಈ ವಿಡಿಯೋ ನೋಡಿ
[irp]


crossorigin="anonymous">