ಸಂಕ್ರಾಂತಿ ಮುಗಿಯುತ್ತಿದ್ದಂತೆ 5 ರಾಶಿಗಳ ಬದುಕು ಬದಲಾಗಲಿದೆ.ಅಂದುಕೊಂಡದ್ದೆಲ್ಲಾ ಜಯ ರಾಜಯೋಗ ಧನಲಾಭ ಉತ್ತಮ ಹೆಸರು ಗಳಿಸಲಿದ್ದೀರಿ.ಅಯ್ಯಪ್ಪ ಸ್ವಾಮಿ ಕೃಪೆ - Karnataka's Best News Portal

ಮೇಷ ರಾಶಿ:- ನೀವು ಬಹಳ ದಿನದಿಂದ ಒಂದು ಕೆಲಸ ಮಾಡಬೇಕೆಂದು ಅಂದುಕೊಂಡಿದ್ದೀರಾ ಕೆಲಸ ಉತ್ತಮವಿದ್ದು ಹೇಳಬಹುದು ಆಹಾರವನ್ನು ಸ್ವೀಕರಿಸುವಾಗ ಜಾಗ್ರತೆ ಇರಲಿ ಹೊಸ ಆದಾಯದ ಮೂಲ ರಚಿಸಲಾಗುತ್ತದೆ ಮನೆಯಲ್ಲಿ ಶುಭವಾರ್ತೆಯನ್ನು ಕೇಳುತ್ತೀರಿ ಮಕ್ಕಳೊಂದಿಗೆ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಯಶಸ್ಸು ಹಣದ ವಿಚಾರದಲ್ಲಿ ಯಾರೂ ಕೂಡ ಮಧ್ಯಸ್ಥಿಕೆ ವಹಿಸಬೇಡಿ ನಿಮ್ಮ ಬದುಕಿನ ಇನ್ನಷ್ಟು ಉತ್ತಮತೆಗೆ ಮುಖ್ಯಪ್ರಾಣದೇವರ ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ನೀವು ಬಹಳ ದಿನದಿಂದ ಉತ್ತಮವಾದ ಕೆಲಸವನ್ನು ನಿರಂತರವಾಗಿ ಮಾಡುತ್ತ ಇರುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ, ಮುಂದೆ ಪ್ರಗತಿಯನ್ನು ಸಾಧಿಸಲು ಸಕಾರಾತ್ಮಕವಾಗಿ ಆಲೋಚನೆ ಮಾಡಲು ಸಹಕರಿಸುತ್ತದೆ ಹಣ ದೃಷ್ಟಿಯಿಂದ ಒಂದಿಷ್ಟು ದುಬಾರಿಯಾಗಲಿದೆ ನೀವು ಎಲ್ಲಾ ಚಿಂತೆಗಳನ್ನು ಮರೆತು ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ ದೊಡ್ಡ ಅಧಿಕಾರಿಯ ಸಹಾಯದಿಂದ ಕೆಲಸಕಾರ್ಯಗಳು ಪೂರ್ಣಗೊಳ್ಳುತ್ತದೆ ಇಂದು ನೆರೆಹೊರೆಯರ ಸಹಾಯದಿಂದ ಸಾಮಾಜಿಕ ವಲಯದಲ್ಲಿ ಖ್ಯಾತಿ ಹೆಚ್ಚುತ್ತದೆ ಪೋಷಕರ ಸಹಾಯದಿಂದ ಒಳ್ಳೆದಾಗುತ್ತದೆ ನಿಮ್ಮ ತಂದೆಯ ಬೆಂಬಲದೊಂದಿಗೆ ಲಾಭದಾಯಕವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಸಂಖ್ಯೆ ಬಿಳಿ

ಮಿಥುನ ರಾಶಿ:- ಇಂದು ಒಳ್ಳೆಯ ದಿನವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಒಳಿತು ಇಂದು ನೀವು ಹಣಕಾಸಿನ ವಿಚಾರದಲ್ಲಿ ಹಣಕಾಸನ್ನು ಖರ್ಚು ಮಾಡುತ್ತೀರಿ ಈ ಅಧಿಕಾರಿಗಳ ಬೆಂಬಲ ಸಿಗುತ್ತದೆ ವ್ಯವಹಾರದಲ್ಲಿ ಇರುವವರಿಗೆ ಆರ್ಥಿಕ ಸಮಸ್ಯೆ ಕಾಣಬಹುದು ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ ಪ್ರಿಯತಮೆಯ ಸಹಾಯದಿಂದ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ ಕಣ್ಣಿಗೆ ಮತ್ತು ಕಿವಿಗೆ ಸಂಬಂಧಪಟ್ಟಂತಹ ಅನಾರೋಗ್ಯ ಕಾಡಬಹುದು ಎಚ್ಚರ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ:- ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಹಣದ ದುಬಾರಿಯಾಗಲಿದೆ ಕಚೇರಿಯಲ್ಲಿ ಯಾವುದೇ ಕಚೇರಿಯಲ್ಲಿ ಕ್ಲಿಷ್ಟಕರ ಸಂಗತಿಯನ್ನು ಎದುರಾಗಿರಬಹುದು ಹಣದ ಕೊರತೆಯಿಂದ ನೀವು ನಿರಾಶೆಗಳ ಬಹುದು ನಿಮ್ಮ ಸಂಗಾತಿಯ ಆರೋಗ್ಯ ಸರಿ ಇದ್ದರೆ ಹೆಚ್ಚಿನ ಸಮಯವನ್ನು ಕಳೆಯಲು ಪ್ರಯತ್ನಿಸಿ ಈ ಸಮಯದಲ್ಲಿ ಆರೈಕೆ ಸರಿಯಾಗಿರುತ್ತದೆ ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನೀವು ಕೈಗೊಂಡ ಕೆಲಸದಲ್ಲಿ ಯಶಸ್ಸು ನೆಮ್ಮದಿಯ ಬದುಕಿಗಾಗಿ ನಿಮ್ಮ ಮನೆ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷವಾಗಿ ಗರ್ಭಿಣಿ ಮಹಿಳೆಯರು ಆಹಾರ ಸೇವನೆ ಮಾಡುವಾಗ ಯಾವುದು ಒಳ್ಳೆಯದು ಯಾವುದು ಕೆಡುವುದು ಎಂದು ತಿಳಿದುಕೊಳ್ಳಿ ನೀವು ಯಾರಾದರೂ ಇಷ್ಟಪಟ್ಟಿದ್ದಾರೆ ಉತ್ತಮ ದಿನವಾಗಿರುತ್ತದೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಇಂದು ಮಕ್ಕಳೊಂದಿಗೆ ಮೋಜಿನ ಸಮಯವನ್ನು ಕಳೆಯುತ್ತೀರಿ ಹಣಕಾಸಿನ ವಿಚಾರದಲ್ಲಿ ಭಾರೀ ಲಾಭ ಗಳಿಸಬಹುದು ಹಳೆಯ ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳಿದ್ದರೂ ದೂರವಾಗುತ್ತದೆ ಶೀಘ್ರದಲ್ಲಿ ಸಂಪೂರ್ಣವಾದ ಅನುಕೂಲ ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಕನ್ಯಾ ರಾಶಿ:– ನಿಮ್ಮ ಹಿರಿಯರ ಆಶೀರ್ವಾದ ಮತ್ತು ದೃಷ್ಟಿಯಲ್ಲಿ ಇರುತ್ತೀರಿ ನಿಮ್ಮ ಮನಸ್ಸನ್ನು ಜಾಗ್ರತೆಯಾಗಿ ಹಿಡಿತದಲ್ಲಿಟ್ಟುಕೊಂಡು ಅಪಾಯಕಾರಿ ವಿಚಾರಗಳಲ್ಲಿ ನಿರ್ಲಕ್ಷ್ಯ ಮಾಡಬೇಡಿ ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರುತ್ತದೆ ಆರೋಗ್ಯದ ಬಗ್ಗೆ ಮಾತನಾಡುವುದಾದರೆ ಹೆಚ್ಚಿನ ಕೋಪವನ್ನು ಮಾಡಿಕೊಳ್ಳಬೇಡಿ ತಾಳ್ಮೆ ಇರಲಿ ಉದ್ಯೋಗಿಗಳಿಗೆ ಭಾರಿ ಯಶಸ್ಸು ಪಡೆಯುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:– ಈ ದಿನ ಉತ್ತಮವಾಗಿರುತ್ತದೆ ಮಧ್ಯಾಹ್ನದ ವೇಳೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ ವ್ಯವಹಾರದಲ್ಲಿ ಲಾಭ ಸ್ಥಾನ ಉತ್ತಮವಾಗಿರುತ್ತದೆ ಒಪ್ಪಂದ ಮಾಡಿಕೊಳ್ಳುವ ಬರವಸೆ ಕೂಡ ಇರುತ್ತದೆ ಸಂಗಾತಿಯೊಡನೆ ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಕೆಲಸವು ಅತ್ಯಂತ ವೇಗವಾಗಿ ಪ್ರಗತಿಯಾಗುತ್ತದೆ, ವೈವಾಹಿಕ ಜೀವನದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ ಆದಷ್ಟು ನೀವು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಸ್ನೇಹಿತರು ಕೂಡ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಹಾಯ ಮಾಡುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣನೀಲಿ

ವೃಶ್ಚಿಕ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಎದುರಾಗಬಹುದು ಸಹ ಉದ್ಯೋಗಿಗಳು ಉನ್ನತಾಧಿಕಾರಿಗಳು ವಾದವನ್ನು ಮಾಡುವುದನ್ನು ತಪ್ಪಿಸಿ ವ್ಯಾಪಾರವನ್ನು ಮಾಡಿದರೆ ಇದ್ದಕ್ಕಿದ್ದಂತೆ ಲಾಭ ಕೂಡ ಗಳಿಸಬಹುದು ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾದ ದಿನವನ್ನು ಅನುಭವಿಸುತ್ತೀರಿ ನೀವು ನಿಮ್ಮ ತಂದೆಯೊಂದಿಗೆ ಪ್ರಮುಖ ಸಲಹೆಯನ್ನು ಪಡೆಯುತ್ತೀರಿ ವೈವಾಹಿಕ ಜೀವನದಲ್ಲಿ ಅತ್ಯುತ್ತಮವಾದ ಬದಲಾವಣೆ ಕಾಣುತ್ತಿರಿ ನಿಮ್ಮ ಸಂಗಾತಿಯೊಡನೆ ಉತ್ತಮವಾದ ಬಾಂಧವ್ಯ ಇರುತ್ತದೆ ರಿಯಲ್ ಎಸ್ಟೇಟ್ ಅಥವಾ ಭೂಮಿ ವಿಚಾರದಲ್ಲಿ ಕೆಲಸ ಮಾಡುತ್ತಿರುತ್ತಾರೆ ಅವರಿಗೆ ಬಹಳ ಒಳ್ಳೆಯದು ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಧನಸ್ಸು ರಾಶಿ:- ವ್ಯಾಪಾರಸ್ಥರು ಆರ್ಥಿಕವಾಗಿ ಮುಂದಾಳತ್ವ ತೆಗೆದುಕೊಂಡು ಆತುರವಾಗಿ ಮಾಡಬೇಡಿ ಕೆಲವು ಅನುಭವಸ್ಥರ ಸಲಹೆಯನ್ನು ಪಡೆದು ಮುಂದೆ ಹೋಗಿ ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಶಾಂತಿಯಿಂದ ತಾಳ್ಮೆಯಿಂದ ವರ್ತಿಸಿ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಕಠಿಣ ವರ್ತನೆ ನಿಮ್ಮ ಪ್ರೀತಿಯ ನಾಕಾರಾತ್ಮಕ ಬದಲಾವಣೆಯಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಮಾರ್ಗದರ್ಶನ ಶಕ್ತಿ ಸಹಾಯದಿಂದ ಯಾವುದೇ ಕಷ್ಟಕರವಾದ ಸಮಸ್ಯೆಗಳನ್ನು ನೀವು ಬಗೆಹರಿಸುತ್ತೇವೆ ಪ್ರೀತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ವಿವಾದಗಳು ಎದುರಾಗಬಹುದು ಅನೇಕ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ ಹಣದ ವಿಚಾರವಾಗಿ ಕೆಲವು ಜಾಗೃತಿಯನ್ನು ವಹಿಸಿ ಉನ್ನತ ಅಧಿಕಾರಿಗಳು ಕಠಿಣ ಪರಿಶ್ರಮದಿಂದ ಕೆಲಸದ ಬಗ್ಗೆ ಆದಷ್ಟು ಗಮನ ಹರಿಸಿ ಕಷ್ಟಪಟ್ಟು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ ಹಣಕಾಸಿನ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ ವಿಶೇಷವಾಗಿ ಹೂಡಿಕೆ ಮಾಡುವಾಗ ಮತ್ತು ವ್ಯವಹಾರ ಮಾಡುವಾಗ ನಿರ್ಲಕ್ಷ ಮಾಡಬೇಡಿ ಬಿಡುವಿನ ವೇಳೆ ಏನಾದರೂ ಮಾಡುವುದು ಉತ್ತಮ ನಿಮ್ಮಿಬ್ಬರ ಬಳಿ ತಪ್ಪು ತಿಳುವಳಿಕೆ ನಡೆಯಬಹುದು ಮನೆ ಇತರ ಸದಸ್ಯರ ಬಳಿ ವಾದ ಮಾಡಬೇಡಿ ನಿಮ್ಮ ಅಧಿಕಾರದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕುಂಭ ರಾಶಿ:– ದೇವರ ವಿಶೇಷ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ತಂದೆ ಆಶೀರ್ವಾದದೊಂದಿಗೆ ಯಾವುದೇ ಅಮೂಲ್ಯವಾದ ವಸ್ತು ಅಥವಾ ನಿಮ್ಮ ಬಯಕೆ ಈಡಿರುವ ಎಲ್ಲ ಸಾಧ್ಯತೆ ಇದೆ ಹಣವನ್ನು ಆದಷ್ಟು ಉಳಿಸಲು ಪ್ರಯತ್ನಿಸಿ ನಿಮ್ಮ ವೈಯಕ್ತಿಕ ಜೀವನವಾಗಲಿ ಮತ್ತು ವೃತ್ತಿಪರ ಜೀವನವಾಗಲಿ ಹೆಚ್ಚಿನ ಜವಾಬ್ದಾರಿ ವಹಿಸಿ ಮಕ್ಕಳಿಂದ ಸಂತೋಷ ಉತ್ತಮ ಶಿಕ್ಷಣಕ್ಕೆ ದಾರಿದೀಪ ಆರ್ಥಿಕ ರಂಗದಲ್ಲಿ ಮಿಶ್ರ ಫಲ ವನ್ನು ಪಡೆಯಬಹುದು ನಿಮ್ಮ ಆದಾಯ ಉತ್ತಮವಾಗಿರುತ್ತದೆ, ಹಣದ ವಿಷಯದಲ್ಲಿ ಬಹಳ ಯೋಚನೆ ಮಾಡಿ ಮನೆಯ ಹಿರಿಯರ ಬಗ್ಗೆ ಕಡೆ ಹೆಚ್ಚಿನ ಕಾಳಜಿವಹಿಸಿ ತಾಂತ್ರಿಕವರ್ಗದಲ್ಲಿ ಇರುವವರಿಗೆ ಏರಿಳಿತ ಕಾಣಬಹುದು ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಮುಖ್ಯಪ್ರಾಣದೇವರ ಮತ್ತು ಶಿವನನ್ನು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಕಚೇರಿಯಲ್ಲಿ ಅಷ್ಟೊಂದು ಏನು ಪರಿಸ್ಥಿತಿ ಚೆನ್ನಾಗಿರುವುದಿಲ್ಲ ನಿಮಗೆ ನಿಲ್ಲದಂತಹ ಜವಾಬ್ದಾರಿಯನ್ನು ಮತ್ತೆ ಹಿಂತಿರುಗಿ ಪಡೆಯಲಾಗುತ್ತದೆ ಇಂದು ಉದ್ಯೋಗವನ್ನೇ ಬದಲಾಯಿಸುವ ಬಗ್ಗೆ ಚಿಂತೆಯನ್ನು ಮಾಡುತ್ತೀರಿ ಆದರೆ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಕೆಲವೊಂದು ಪರಿಸ್ಥಿತಿಗಳು ಕಣ್ಣಿ ನೋವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಸಮಯಕ್ಕೆ ಅನುಗುಣವಾಗಿ ನಡೆದುಕೊಳ್ಳುವವಾಗ ಪ್ರಗತಿಯನ್ನು ಕಾಣುತ್ತೀರಿ ಮದುವೆಯಾಗದವರಿಗೆ ಸಿಹಿಸುದ್ದಿ ಸಿಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

By admin

Leave a Reply

Your email address will not be published. Required fields are marked *