ಹುಡುಗಿಯರು ಪ್ರೀತಿ ಗೆಲ್ಲೋಕೆ ಹೇಗೆ ಎಂದು ಹುಡುಕಾಡುತ್ತಿದ್ದೀರಾ ...!! ನಾವು ನೀಡುವ 10 ಟಾಪ್ ಸೀಕ್ರೆಟ್ ಮಿಸ್ ಮಾಡದೆ ನೋಡಿ...? - Karnataka's Best News Portal

ಹುಡುಗಿಯರನ್ನು ಪಟಾಯಿಸುವುದು ಕೆಲವು ಜನ ಹುಡುಗರಿಗೆ ತುಂಬಾ ಸುಲಭ ಇನ್ನು ಕೆಲವರು ಪ್ರೀತಿಸಿದ ಹುಡುಗಿಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಚಡಪಡಿಸಿ ರುತ್ತಾರೆ ಹುಡುಗೀರಿಗೆ ತಮ್ಮಲ್ಲಿರುವ ಒಳ್ಳೆಯ ಲಕ್ಷಣಗಳ ಬಗ್ಗೆ ಹೇಳಿದ್ರೆ ತುಂಬಾ ಸಂತಸ ಪಡುತ್ತಾರೆ. ಆದರೆ ಕೆಲವು ಹುಡುಗರು ಆದರೆ ಕೆಲವು ಹುಡುಗರು ಏನಿದೆ ಹೇಳೋದಕ್ಕೆ ಅಂತ ಅಂತ ಹೇಳುತ್ತಾರೆ, ಆದರೆ ಪ್ರತಿಯೊಬ್ಬ ಹುಡುಗಿಯನ್ನು ಕೂಡ ಬಹಳಷ್ಟು ಒಳ್ಳೆಯ ಗುಣಗಳು ಇರುತ್ತವೆ ಅವುಗಳನ್ನು ಗುರುತಿಸಿ ಹೇಳಿ ಸಾಕು ನಿಮ್ಮ ಮೇಲಿರುವ ಪ್ರೀತಿ ದುಪ್ಪಟ್ಟಾಗುತ್ತದೆ. ಹೀಗೆ ಮಾಡುವುದರಿಂದ ಸರಳವಾಗಿ ನಿಮ್ಮ ಪ್ರೀತಿಗೆ ಮರುಳಾಗಿ ಬಿಡುತ್ತಾರೆ ಇದಲ್ಲದೆ 10 ಸೀಕ್ರೆಟ್ ಗಳನ್ನು ಇಂದು ನಾ ನಿಮಗೆ ಹೇಳುತ್ತೇನೆ ಅದು ಏನು ಅಂತ ನೋಡೋಣ ಮೊದಲನೆಯದಾಗಿ ಹೊಗಳಿಕೆ ಹುಡಿಗಿಯರಿಗೆ ಹೊಗಳಿಕೆ ಹಾಗೂ ಅಭಿನಂದನೆಗಳು ಇಲ್ಲದೆ ಬದುಕೋಕೆ ಆಗಲ್ಲ ಅಂತಾನೂ
ಹೇಳಬಹುದು. ಹಾಗೆ ಅಂತ ಹೇಳೋದು ಬೇಕಿಲ್ಲ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಮಾತನಾಡಿದರೆ ಸಾಕು ನನ್ನ ಜೀವನದಲ್ಲಿ ಇಷ್ಟು

ವಿಶಿಷ್ಟವಾದ ಹುಡುಗಿ ನೀನೇ ಇದನ್ನು ನೀವು ಮನಃಸ್ಪೂರ್ತಿಯಾಗಿ ಅರ್ಥವಾಗುವಂತೆ ಹೇಳಿದ್ರೆ ಸಾಕು ಎರಡನೇ ಮಾತಿಲ್ಲದೆ ಅವಳ ಮನಸ್ಸಿನಲ್ಲಿ ಸ್ಥಾನವನ್ನು ಕೊಟ್ಟಿ ಬಿಡುತ್ತಾಳೆ. ಇನ್ನು ಮದುವೆಯಾದ ಗಂಡದಿರಿಗೆ ಹೇಳುವ ಮಾತು ಶಾರೀರಿಕವಾಗಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸ್ತ್ರೀಯರನ್ನು ಅಭಿನಂದಿಸಲು ಮರೆಯಬೇಡಿ ಹೀಗೆ ಮಾಡುವುದರಿಂದ ಅವರ ಮನಸ್ಸಿಗೆ ಹತ್ತಿರ ಹೋಗುತ್ತೀರಾ ಅವಳಿಗಾಗಿ ಏನನ್ನಾದರೂ ಗಿಫ್ಟ್ ತೆಗೆದುಕೊಳ್ಳುವಾಗ ಆಕೆಯ ಅಭಿಪ್ರಾಯವನ್ನು ತಿಳಿದುಕೊಳ್ಳುವುದು ಒಳ್ಳೆಯದು ತಮ್ಮ ಅಭಿಪ್ರಾಯಕ್ಕೆ ಗೌರವ ನೀಡುತ್ತಿರುವುದನ್ನು ಕಂಡು ಅವರು ತುಂಬಾ ಆನಂದಿಸುತ್ತಾರೆ ನಿಮ್ಮ ಮೇಲಿರುವ ಪ್ರೀತಿ ದುಪ್ಪಟ್ಟಾಗುವ ಅಂಶ ಇಲ್ಲಿದೆ ಅದೇನಪ್ಪ ಅಂದರೆ ನನ್ನ ಜೀವನದಲ್ಲಿ ಕಷ್ಟ ಸುಖಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಯಾಕೆಂದರೆ ನೀನೇ ನನಗೆಲ್ಲಾ ನೀನೇ ನನ್ನ ಬೆಸ್ಟ್ ಫ್ರೆಂಡ್ ತುಂಬಾ ಹೃದಯದಲ್ಲಿ ಬರುವ ಮಾತುಗಳನ್ನು ಹೇಳುವುದರಿಂದ ಇನ್ನು ಹತ್ತಿರವಾಗುತ್ತಾರೆ.

By admin

Leave a Reply

Your email address will not be published. Required fields are marked *