ಎಲ್ಲಾ ಬಿಟ್ಟು ನಾಯಿಗಳಿಗೆ ಪ್ರಾಂಕ್ ಮಾಡಿದರು..ನಂತರ ನಾಯಿಗಳು ಮಾಡಿದ್ದು ಮಾತ್ರ ಭಯಂಕರ.‌ವೀಡಿಯೋ ವೈರಲ್.‌! - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಹಾಸ್ಯದಾಯಕ ಮತ್ತು ನೀವು ಬಿದ್ದುಬಿದ್ದು ನಗುವಂತಹ ವಿಚಾರವಾಗಿದೆ. ಹೌದು ನೀವೆಂದು ನೋಡಿರದ ಹಾಸ್ಯದಾಯಕ ರೋಚಕ ವಿಷಯವಾಗಿದೆ, ನಿಮಗೆ ಅದ್ಭುತವಾದ ಮಾಹಿತಿಯನ್ನು ತೋರಿಸಲಿದ್ದೇವೆ ತಪ್ಪದೇ ಪೂರ್ತಿಯಾಗಿ ನೋಡಿ,ಗೊಗ್ಗಯ್ಯನ ರೀತಿ ಅಥವಾ ಕರಡಿ ವೇಷದಾರಿಯಾಗಿ ಒಬ್ಬ ವ್ಯಕ್ತಿ ಶ್ವಾನದ ಮುಂದೆ ಹೋದಾಗ ಆಶ್ಚರ್ಯಕರ ರೀತಿಯಲ್ಲಿ ನಿಂತಾಗ ಶ್ವಾನಗಳು ಭಯ ಭೀತಿಯಿಂದ ನೋಡುತ್ತಾ ಓಡಿ ಹೋಗುವಂತಹ ದೃಶ್ಯ ನೀವೇನು ನೋಡಿದರೆ ಬಿದ್ದು ಬಿದ್ದು ನಗುತ್ತಿರಾ. ಯಾವ ರೀತಿಯಲ್ಲಿ ವ್ಯಕ್ತಿಯನ್ನು ಓಡಿಸಿಕೊಂಡು ಹೋಗುತ್ತದೆ ಎಂಬುದನ್ನು ಕೂಡ ನೀವು ನೋಡಲೇಬೇಕು ತದನಂತರ ಎರಡನೇದಾಗಿ ಮತ್ತೊಂದು ರಸ್ತೆಯಲ್ಲಿ ದಾಪುಗಾಲಿನ ಹಾಕಿಕೊಂಡು ಚಿಕ್ಕ ನೀರಿನ ಹೊಂಡದ ಬಳಿಯಲ್ಲಿ

ವ್ಯಕ್ತಿಯೊಬ್ಬ ನಿಂತಾಗ ಶ್ವಾನವು ತಿರುಗಿ ಲುಕ್ಕುನ್ನು ಕೊಡುತ್ತೆ ನೋಡ್ಬೇಕು. ಇನ್ನೊಂದು ವಿಚಾರ ಹೇಳಬೇಕೆಂದರೆ ಒಂದು ಮನೆಯ ಬಳಿ ನಿಂತುಕೊಳ್ಳುತ್ತಾನೆ ಶ್ವಾನವು ಹೆದರಿಸಲು ಹೋಗುತ್ತಾನೆ ಅದು ಕೂಡ ಇದೇ ರೀತಿ ನಡೆಯುತ್ತದೆ ಏನೇ ಆಗಲಿ ವ್ಯಕ್ತಿಯ ಆಗುವ ಶ್ವಾನದ ಬಳಿ ನಡೆಯುವಂತಹ ಹಾಸ್ಯದ ಹಾಗೂ ಭಯಭೀತ ಗೊಳಿಸುವ ಅಂತಹ ವ್ಯಕ್ತಿ ಹಾಗೂ ಶ್ವಾನ ನಡುವೆ ನಡೆಯುವ ಆಟ ಗಂಭೀರ ಹಾಸ್ಯ ಸಂಗತಿಯನ್ನು ನೀವು ನೋಡಲೇಬೇಕು ಸ್ನೇಹಿತರೆ ಗೆಳೆಯರೇ ಮುಂದೆ ವಿಚಾರ ಏನಪ್ಪಾ ಅಂದರೆ ಇಂತಹ ಆಶಾದಾಯಕ ಇಂಟರೆಸ್ಟಿಂಗ್ ಮಾಹಿತಿಯನ್ನು ಕಣ್ಣಾರೆ ನೋಡಬೇಕು ನಂತರವೇ ಮನಸಾರೆ ಬಿದ್ದು ಬಿದ್ದು ನಗಲು ಸಾಧ್ಯ ಮೇಲ್ಕಂಡ ವಿಡಿಯೋಗಳ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *