ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದ ಕೆಜಿಎಫ್ 2 ಚಪ್ಟರ್ ಟೀಸರ್... - Karnataka's Best News Portal

ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದ ಕೆಜಿಎಫ್ 2 ಚಪ್ಟರ್ ಟೀಸರ್…

ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್2 ಸಿನಿಮಾ ಟೀಸರ್ ಯೂಟೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್ ಧೂಳೆಬ್ಬಿಸುತ್ತ ಇರುವುದು ನಿಮಗೆಲ್ಲ ತಿಳಿದಿದೆ ಬಾರಿ ದಾಖಲೆಯಲ್ಲ ವಿಶ್ವದಾಖಲೆಯನ್ನು ಬ್ರೇಕ್ ಮಾಡಿದೆ ಇಡಿ ಸಿನಿಮಾ ಜಗತ್ತು ಒಮ್ಮೆ ಕನ್ನಡ ಸಿನಿಮಾ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದ. ಆ ರೆಕಾರ್ಡ್ ಈ ರೆಕಾರ್ಡ್ ನೆಲ್ಲ ಪಕ್ಕಕ್ಕೆ ಇಟ್ಟು ಇನ್ನೇನು ಇದ್ದರೂ ವಲ್ಡ್ ರೆಕಾರ್ಡ್ ಅಂತ ಎದೆಯುಬ್ಬಿಸಿ ನಿಂತಿದ್ದಾರೆ ಯಶ್. ಇನ್ನೂ ಟೀಸರ್ ಯಾವ ರೆಕಾರ್ಡ್ ಮಾಡಿದೆ ಯಾವ ವಿಶ್ವದಾಖಲೆಯನ್ನು ಚಿಂದಿ ಉಡಯಿಸಿದೆ ಅಂತ ಸ್ವಂತ ಯೂಟ್ಯೂಬ್ ಮಾಡಿದ ಕಾಮೆಂಟ್ ಏನೂ ಗೊತ್ತ. ಕೆಜಿಎಫ್ ಟೀಸರ್ ಈಗಾಗಲೇ 115 ಮಿಲಿಯನ್ ಅಂದರೆ ಬರೋಬ್ಬರಿ ಹನ್ನೊಂದು ಕೋಟಿಗಿಂತ ಹೆಚ್ಚು ವೀಕ್ಷಣೆ ದಾಖಲೆಯನ್ನು ಬರೆದಿದ್ದು.

46 ಗಂಟೆಯಲ್ಲಿ ಇಂಡಿಯಾದಲ್ಲಿ ಅಲ್ಲ ಇಡೀ ವಿಶ್ವದಲ್ಲಿ ಯಾವ ಸಿನಿಮಾನೂ ರೆಕಾರ್ಡ್ ಬರೆದಿಲ್ಲ ಯೂಟ್ಯೂಬ್ ಇತಿಹಾಸದಲ್ಲಿ ರೆಕಾರ್ಡ್ ಮಾಡಿದ ಹಾಲಿವುಡ್ ಸಿನಿಮಾ ಅವೆಂಜರ್ ಸಿನಿಮಾ. ಈ ಸಿನಿಮಾದ ಟೀಸರ್ 46 ಗಂಟೆಯಲ್ಲಿ 84 ಮಿಲಿಯನ್‌ ವೀಕ್ಷಣೆ ಕಂಡಿತು ಆದರೆ ಕೆಜಿಎಫ್ 100 ಮಿಲಿಯನ್ ದಾಟಿದೆ. ಅವೆಂಜರ್ ಇದುವರೆಗೆ ಒಟ್ಟು ವೀಕ್ಷಣೆ 140 ಮಿಲಿಯನ್ ಇನ್ನು ಕೆಲವೇ ಕ್ಷಣದಲ್ಲಿ ಕೆಜಿಎಫ್ ಅದನ್ನು ಬ್ರೇಕ್ ಮಾಡಲಿದೆ. ಇದಾದನಂತರ ರೆಕಾರ್ಡ್ ಆಗಿರುವುದು ಹಾಲಿವುಡ್‌ ನಾ ಇನ್ಕ್ರೆಡಿಬಲ್ 2 ಹೆಸರಿನ ಸಿನಿಮಾದ ಟ್ರೈಲರ್ 89 ಮಿಲಿಯನ್ ವೀಕ್ಷಣೆಯನ್ನು ಕಂಡಿತು ಆದರೆ ಈಗ ಅದು ಕೂಡ ಬ್ರೇಕ್ ಆಗಲಿದೆ.

See also  ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನಿಮಗೊಂದು ಸುವರ್ಣ ಅವಕಾಶ..ಈಗ ಬಿಟ್ಟರೆ ಮತ್ತೆ ಸಿಗೋಲ್ಲ...
[irp]