ಕುಂಭ ರಾಶಿಯ ಸೂರ್ಯನ ರಾಶಿ ಪರಿವರ್ತನೆ ಮಕರ ಸಂಕ್ರಾಂತಿಯ ಮಹಾಪರ್ವ... ಚತುಗ್ರಹಿ ಯೋಗದೊಂದಿಗೆ ಬುಧಾದಿತ್ಯ ರಾಜಯೋಗದ ಪ್ರಭಾವ.. - Karnataka's Best News Portal

ನಮಸ್ತೆ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ಸೂರ್ಯನ ರಾಶಿ ಪರಿವರ್ತ ನೆ ಕುರಿತು ತಿಳಿಯಲು ಇದ್ದೇವೆ ರಾಶಿ ಪರಿವರ್ತನೆಯೇ ಕುಂಭ ರಾಶಿ ಜಾತಕ ಅವರ ಪಾಲಿಗೆ ಹೇಗೆ ಎಂಬುದು ಸಾಬೀತಾಗಲಿದೆ ಯಾವೆಲ್ಲ ಫಲಗಳು ಈ ಅವಧಿಯಲ್ಲಿ ಕುಂಭ ರಾಶಿಯ ಜಾತಕದ ಪಡೆದುಕೊಳ್ಳಲಿದ್ದಾರೆ ಮತ್ತು ಯಾವ ವಿಷಯವಾಗಿ ಇಲ್ಲಿ ಎಚ್ಚರಿಕೆ ವಹಿಸಬೇಕು ನೋಡೋಣ ಬನ್ನಿ.ಸೂರ್ಯದೇ ವನಿಗೆ ನವಗ್ರಹಗಳ ರಾಜನ ದರ್ಜಿಯ ನೀಡಲಾಗಿದೆ ಹಾಗೂ ಜಗತ್ತಿಗೆ ಸೂರ್ಯದೇವನು ಆತ್ಮನು ಕೂಡ ರಾಗಿದ್ದಾರೆ ಜೊತೆಗೆ ಸೂರ್ಯದೇವನ ರಾಶಿ ಪರಿವರ್ತನೆ ವರ್ಷದಲ್ಲಿ ಹೆಚ್ಚುಕಡಿಮೆ 12 ಬಾರಿ ಉಂಟಾಗುತ್ತದೆ ಅಂದರೆ ಒಂದು ವರ್ಷದ ಅವಧಿ ಸೂರ್ಯದೇವನು ಅಂದರೆ 12 ರಾಶಿಯಲ್ಲಿ ಸಂಚರಿ ಸುತ್ತಾನೆ ಪ್ರತಿರಾಶಿಯಲ್ಲೂ ಕೂಡ ಒಂದು ತಿಂಗಳುಗಳ ಕಾಲ ವಿರಾಜ ಮಾನನಾಗಿ ಸಂಚರಿಸುತ್ತಾನೆ ಜೊತೆಗೆ ರಾಶಿಯ ಪರಿವರ್ತನೆ ಯನ್ನು

ಸೂರ್ಯ ಸಂಕ್ರಾಂತಿಯ ದಿನ ಎಂದು ಕೂಡ ಕರೆಯಲಾಗುತ್ತದೆ ಹೇಗೆ ಜನವರಿ ನಾಲ್ಕರಂದು ಸೂರ್ಯದೇವ ರಾಶಿ ಪರಿವರ್ತನೆ ಮಕರ ರಾಶಿಯಲ್ಲಿ ಉಂಟಾಗಲಿದೆ ಇಲ್ಲಿ ಸೂರ್ಯದೇವನು ಮಕರರಾಶಿಗೆ ಪರಿವರ್ತನೆ ಹೊಂದುವುದನ್ನು ಮಕರ ಸಂಕ್ರಾಂತಿ ಎಂದು ಹೇಳಲಾ ಗುತ್ತದೆ ಅಂದರೆ ಈ ದಿನದಂದು ಪರ್ವನ ಆಚರಿಸುವುದರ ಜೊತೆಗೆ ಮುಂದಿನ ಒಂದು ತಿಂಗಳುಗಳ ಕಾಲ ಸೂರ್ಯದೇವನು ಮಕರ ರಾಶಿಯಲ್ಲಿ ವಿರಾಜಮಾನನಾಗಿ ಸಂಚರಿಸುತ್ತಾರೆ ಮಕರ ರಾಶಿಯಲ್ಲಿ ಸೂರ್ಯದೇವನು ಗೋಚಾರವು ಅನೇಕ ಘಟನೆಗಳಿಗೆ ಜನ್ಮ ನೀಡಲಿದೆ ಈ ಅವಧಿಯಲ್ಲಿ ಪಂಚಗ್ರಹಿ, ಚತುರ್ ಗ್ರಹಿ ಯೋಗಗಳು ಕೂಡ ಉಂಟಾಗಲಿದೆ ಅಂದರೆ ಒಂದೇ ರಾಶಿಯಲ್ಲಿ 4 ರಿಂದ 5 ಗ್ರಹಗಳು ಒಂದೇ ಬಾರಿ ಗೋಚರಿಸಲಿವೆ ಹೀಗೆ ಒಂದೇ ರಾಶಿಯಲ್ಲಿ ನಾಲ್ಕೈದು ಗ್ರಹಗಳು ಸಂಯೋಜನೆ ಆದಾಗ ಕೆಲವು ಸೂಕ್ಷ್ಮ ಶುಭಫಲಗಳು ಸಿಕ್ಕೆ ಸಿಗಲಿವೆ.

By admin

Leave a Reply

Your email address will not be published. Required fields are marked *