ಚಿನ್ನದ ಬೆಲೆಯಲ್ಲಿ ಭರ್ಜರಿ ಸುದ್ದಿ ಭಾರೀ ಇಳಿಮುಖ ವಾದ ಚಿನ್ನ... ಹಾಗಿದ್ದರೆ ಈಗಲೇ ಈ ವಿಡಿಯೋ ನೋಡಿ - Karnataka's Best News Portal

ಚಿನ್ನದ ಬೆಲೆ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ನೀವೇನಾದರೂ ಚಿನ್ನವನ್ನು ಕೊಂಡುಕೊಳ್ಳಬೇಕು ಅಂತ ಅಂದುಕೊಂಡಿದ್ದರೆ ಅಡ್ವಾನ್ಸ್ ಬುಕಿಂಗ್ ಮಾಡಬಹುದು. ಈ ರೀತಿ ಮಾಡುವುದರಿಂದ ನೀವು ಒಂದು ವೇಳೆ ಮದುವೆ ಕಾರ್ಯಕ್ರಮಗಳಿಗೆ ಅಥವಾ ಇನ್ನಿತರ ಯಾವುದೇ ಸಮಾರಂಭಗಳಿಗೆ ಕಾರ್ಯಕ್ರಮಗಳಿಗೆ ಚಿನ್ನವನ್ನು ಖರೀದಿ ಮಾಡಬೇಕು ಅಂತ ಬಯಸಿದರೆ ನಿಮ್ಮ ವಿಶ್ವಾಸನೀಯ ಜ್ಯುವೆಲರಿ ಅಂಗಡಿಗಳಿಗೆ ಹೋಗಿ ಅಲ್ಲಿ ನೀವು ಅಡ್ವಾನ್ಸ್ ಬುಕ್ಕಿಂಗ್ ಮಾಡಬಹುದು. ಈ ರೀತಿ ಮೊದಲೇ ಅಡ್ವಾನ್ಸ್ ಬುಕಿಂಗ್ ಮಾಡಿದರೆ ನಿಮಗೆ ತುಂಬಾನೇ ಲಾಭ ಅಂತನೇ ಹೇಳಬಹುದು. ಏಕೆಂದರೆ ಮೊದಲೇ ಅಡ್ವಾನ್ಸ್ ಬುಕಿಂಗ್ ಮಾಡಿದರೆ ನಿಮಗೆ ಚಿನ್ನದ ಬೆಲೆ ಕಡಿಮೆಯಾದಾಗ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ.

ಹಾಗೆಯೇ ಒಂದು ವೇಳೆ ಚಿನ್ನದ ಬೆಲೆ ಹೆಚ್ಚಾದರೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ ಬೆಲೆಗೆ ನಿಮಗೆ ಚಿನ್ನ ದೊರೆಯುತ್ತದೆ. ಹಾಗಾಗಿ ಈ ರೀತಿ ಅಡ್ವಾನ್ಸ್ ಬುಕಿಂಗ್ ಮಾಡುವುದರಿಂದ ನಿಮಗೆ ಎರಡೂ ಕಡೆಯಿಂದಲೂ ಕೂಡ ಲಾಭ ದೊರೆಯುತ್ತದೆ. ಇನ್ನೂ ಇವತ್ತಿನ ಪ್ರಸ್ತುತ ಚಿನ್ನದ ದರವನ್ನು ನೋಡುವುದಾದರೆ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯನ್ನು ಕಂಡಿದೆ ಅಂತಾನೆ ಹೇಳಬಹುದು. ಏಕೆಂದರೆ ಕಳೆದ ನಾಲ್ಕೈದು ತಿಂಗಳಿನಿಂದ ಚಿನ್ನದ ಬೆಲೆ ಅತಿಯಾಗಿ ಹೆಚ್ಚಳವನ್ನು ಕಾಣುತ್ತಿತ್ತು ಆದರೆ ಈ ದಿನ ಮಾತ್ರ ಚಿನ್ನದ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 5051 ರೂಪಾಯಿಗಳು ಆಗಿದೆ. ಮತ್ತು 22 ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 4631 ರೂಪಾಯಿಗಳು ಆಗಿದೆ, 8 ಗ್ರಾಂ ಚಿನ್ನದ ಬೆಲೆ 22 ಕ್ಯಾರೆಟ್ 32048 ಆಗಿದೆ. ಹಾಗಾಗಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ ಎಂದು ಹೇಳಬಹುದು.

By admin

Leave a Reply

Your email address will not be published. Required fields are marked *