ಪರಮೇಶ್ವರ ಶಂಕರನ ನೇರ ಅನುಗ್ರಹ ನಂಬಿದ್ರೆ ನಂಬಿ 7 ರಾಶಿಗಳಿಗೆ ಸಂಕ್ರಾಂತಿ ರಾತ್ರಿಯಿಂದಲೇ ಗಜಕೇಸರಿಯೋಗದ ಫಲ,ಲಕ್ಷಾಧಿಪತಿಗಳಾಗಲಿದ್ದಾರೆ - Karnataka's Best News Portal

ಪರಮೇಶ್ವರ ಶಂಕರನ ನೇರ ಅನುಗ್ರಹ ನಂಬಿದ್ರೆ ನಂಬಿ 7 ರಾಶಿಗಳಿಗೆ ಸಂಕ್ರಾಂತಿ ರಾತ್ರಿಯಿಂದಲೇ ಗಜಕೇಸರಿಯೋಗದ ಫಲ,ಲಕ್ಷಾಧಿಪತಿಗಳಾಗಲಿದ್ದಾರೆ

ಮೇಷ ರಾಶಿ:- ನೀವು ಮಾಡುವ ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆ ಇರುತ್ತದೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಮನೆಯ ಸದಸ್ಯರಲ್ಲಿ ಮನೋಭಾವನೆ ಕಹಿ ಉಂಟಾಗಬಹುದು ಹಣಕಾಸಿನ ಬಗ್ಗೆ ಮಾತನಾಡುವುದಾದರೆ ಚಿಂತೆ ಮಾಡುವ ಅಗತ್ಯವಿಲ್ಲ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ನೀವು ಯಾವುದೇ ಒಂದು ಕೆಲಸಕ್ಕೆ ಸ್ವ-ಉದ್ಯೋಗಕ್ಕೆ ಹೋಗುತ್ತಿದ್ದರೆ ಪೂರ್ವ ತಯಾರಿಯಲ್ಲಿ ಹೋಗಿ ಏಕೆಂದರೆ ಇವತ್ತು ನಿಮಗೆ ಅದೃಷ್ಟದ ದಿನವಾಗಿರುತ್ತದೆ ಕುಟುಂಬ ಜೀವನದಲ್ಲಿ ಸಂತೋಷ ಮನೆಯ ಸದಸ್ಯರೊಂದಿಗೆ ಉತ್ತಮವಾದ ದಿನ ಆಗಿರುತ್ತದೆ ಆರ್ಥಿಕ ವಿಚಾರದಲ್ಲಿ ತಂದೆ ಯಿಂದ ಲಾಭ ವೈಯಕ್ತಿಕ ಜೀವನವು ಸಂತೋಷವಾಗಿರುತ್ತದೆ ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲ ನಿಮಗೆ ಸಿಗುವುದರಿಂದ ಮನಸ್ಸಿಗೆ ಖುಷಿಯಾಗುತ್ತದೆ ಆಹಾರವನ್ನು ತೆಗೆದುಕೊಳ್ಳುವಾಗ ಒಂದಿಷ್ಟು ಜಾಗ್ರತೆವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಿಥುನ ರಾಶಿ:– ನಿಮ್ಮ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಅವರು ಸಂಪೂರ್ಣವಾದ ಬೆಂಬಲ ಪಡೆಯುತ್ತೀರಿ ಕೆಲವು ಅತಿಥಿಗಳು ಸಂಜೆ ಮನೆಗೆ ಬರಬಹುದು ಆಫೀಸಲ್ಲಿ ಕೆಲಸ ಮಾಡುತ್ತಿರುವವರಿಗೆ ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಬೀಳಲಿವೆ ಇದರಿಂದ ಚಿಂತೆ ಮಾಡಬೇಡಿ ಇವು ಎಲ್ಲಾ ಕೆಲಸಗಳನ್ನು ನಿಮ್ಮ ಕಠಿಣ ಪರಿಶ್ರಮ ದಿಂದ ಮಾಡಿ ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಮಾಡುತ್ತಿದ್ದರೆ ಅನಗತ್ಯ ಚರ್ಚೆ ಮಾಡಬೇಡಿ ಅನಗತ್ಯ ಚರ್ಚೆ ಮಾಡುವುದರಿಂದ ವಾತಾವರಣ ಸುಧಾರಣೆ ಆಗುವುದಿಲ್ಲ ಪ್ರತಿನಿತ್ಯ ಯೋಗ ಮತ್ತು ಧ್ಯಾನವನ್ನು ಮಾಡಿ ಶುಭದಾಯಕವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ:- ನಿಮ್ಮ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲು ಸಹಾಯವಾಗುತ್ತದೆ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಒಂದು ಕಾಯಿಲೆಗಳು ಕಾಡಬಹುದು ಉತ್ತಮವಾದ ಆರ್ಥಿಕ ಪರಿಸ್ಥಿತಿ ನಿಮ್ಮದಾಗುತ್ತದೆ ನಿಮ್ಮ ಯೋಚನೆಯು ಒಳ್ಳೆಯ ಪರಿಸ್ಥಿತಿ ಮುಂದುವರಿಯುತ್ತದೆ ಇನ್ನು ಪೋಷಕರಿಂದ ಸಂಪೂರ್ಣವಾದ ಬೆಂಬಲ ಸಿಗುತ್ತದೆ ನಿಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

See also  ಕಲಶದ ಕಾಯಿ ಬಿರುಕು ಬಿಟ್ಟರೆ ಮೊಳಕೆ ಒಡೆದರೆ ನೈವೇದ್ಯದ ಕಾಯಿ ಕೆಟ್ಟಿದ್ದರೆ ಶುಭವೋ ಅಶುಭವೋ ಯಾವ ರೀತಿ ಫಲ ನೋಡಿ

ಸಿಂಹ ರಾಶಿ:- ಈ ದಿನ ಮೊದಲ ಭಾಗದಲ್ಲಿ ಬಹಳಷ್ಟು ಕೆಲಸವಿರುತ್ತದೆ ನೀವು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ಇಂದು ನೀವು ಸ್ವಲ್ಪ ಒಂಟಿತನವನ್ನು ಕೂಡ ಅನುಭವಿಸುತ್ತೀರಿ ನಿಮ್ಮ ಕೆಲಸದ ಕಚೇರಿಯ ಬಗ್ಗೆ ಚಿಂತೆ ಮಾಡುತ್ತೀರಿ ನೀವು ಸಣ್ಣ ಉದ್ಯಮಿಯಾಗಿದ್ದಾರೆ ನಿರೀಕ್ಷಿತ ಲಾಭ ಪಡೆಯಬಹುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ ಆದಾಯ ಕೊರತೆಯಿಲ್ಲದಿದ್ದರೂ ಕೂಡ ಕೆಲವು ಪರಿಸ್ಥಿತಿ ಎದುರಿಸಬೇಕಾಗುತ್ತದೆ ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿವೆ ಪ್ರವಾಸಕ್ಕೆ ಸಂಬಂಧಪಟ್ಟಂತೆ ಹೊತ್ತು ಎಷ್ಟು ಖರ್ಚು ಉಂಟಾಗುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನಿಮ್ಮ ಖರ್ಚುವೆಚ್ಚಗಳು ಸಮಾನವಾಗಿ ತೂಗಿಸಿಕೊಂಡು ಹೋಗಿ ವಾಹನ ಚಾಲನೆ ಮಾಡುವಾಗ ಜಾಗೃತಿಯಿಂದ ಚಾಲನೆ ಮಾಡಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಆರಂಭದಲ್ಲಿ ಶುಭದಾಯಕವಾಗಿರುತ್ತದೆ ವ್ಯಾಪಾರಸ್ಥರು ಯಾವುದೇ ರೀತಿಯ ಕಾನೂನು ಸಲಹೆಗಳು ಪರಿಹಾರವನ್ನು ಪಡೆಯಲಿದೆ ಹಣದ ಬಗ್ಗೆ ಮಾತನಾಡುವುದಾದರೆ ಸಂಪತ್ತನ್ನು ಗಳಿಸುತ್ತೀರಿ ಸಂಗಾತಿ ಬೆಂಬಲ ಪಡೆಯುತ್ತೀರಿ ಆರೋಗ್ಯದ ಬಗ್ಗೆ ಮಾತನಾಡುವುದಾದರೆ ಹೆಚ್ಚಿದ ಕೋಪ ಒತ್ತಡ ತೆಗೆದುಕೊಳ್ಳಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:- ವೈವಾಹಿಕ ಜೀವನದಲ್ಲಿ ಪ್ರಣಯದಿಂದ ಇರುತ್ತೀರಿ ಸಂಗಾತಿಯೊಡನೆ ಸಂಪೂರ್ಣವಾದ ಬೆಂಬಲ ಪಡೆಯುತ್ತೀರಿ ಇದರಿಂದ ತುಂಬಾ ಸಂತೋಷವಾಗುತ್ತದೆ ಮತ್ತು ಇಂದು ವ್ಯವಹಾರದಲ್ಲಿ ತುಂಬಾ ಲಾಭ ಗಳಿಸುವ ಸಾಧ್ಯತೆ ಇದೆ ಹಣದ ವಿಚಾರದಲ್ಲಿ ಇದು ಸಾಮಾನ್ಯವಾಗಿರುತ್ತದೆ ಕೆಲವರಿಗೆ ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿರುತ್ತದೆ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ಒತ್ತಡವನ್ನು ಹೊಂದಿರುತ್ತದೆ ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಆರೋಗ್ಯದಲ್ಲಿ ಒಂದಿಷ್ಟು ಕಾಳಜಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ವಾದ ಬಣ್ಣ ಬಿಳಿ

See also  ಮನೆಯಲ್ಲಿ ಹೆಣ್ಣುಮಕ್ಕಳು ತಪ್ಪಿಯೂ ಇಂತಹ ಕೆಲಸಗಳನ್ನು ಮಾಡಬಾರದು ಲಕ್ಷ್ಮಿ ದೇವಿಗೆ ನೋವಾಗುತ್ತೆ

ವೃಶ್ಚಿಕ ರಾಶಿ:- ಈ ದಿನ ಉತ್ತಮವಾಗಿರುತ್ತದೆ ಮಧ್ಯಾಹ್ನದ ವೇಳೆ ಒಂದು ಒಳ್ಳೆಯ ಸುದ್ದಿ ಎಲ್ಲಾ ಪಡೆಯುತ್ತೀರಿ ಉತ್ತಮ ಚಿಂತಕರು ಹಾಗೂ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಉಂಟು ನಿಮ್ಮ ಸಂಗಾತಿ ಮೇಲೆ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೀರಿ ನಿಮ್ಮ ಸಂಗಾತಿಯು ಆಕರ್ಷಿತರಾಗುತ್ತೀರಿ ವ್ಯಾಪಾರ ಮತ್ತು ಇದಕ್ಕೆ ಸಂಬಂಧಪಟ್ಟಂತೆ ಪ್ರಯಾಣ ಮಾಡುತ್ತೀರಿ ನಿಮ್ಮ ಸಕಾರಾತ್ಮಕತೆಯು ಹೆಚ್ಚಿನ ಪರಿಣಾಮ ಬೀರುತ್ತದೆ ಆದಷ್ಟು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಸ್ನೇಹಿತರು ಕೂಡ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಹಾಯವನ್ನು ಕೂಡ ಅವರು ಮಾಡುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:- ವ್ಯಾಪಾರಸ್ಥರು ಆರ್ಥಿಕ ವನ್ನು ನಿರ್ಧಾರವನ್ನ ಆತುರವಾಗಿ ತೆಗೆದುಕೊಳ್ಳಬೇಡಿ ಮತ್ತೊಂದೆಡೆ ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಇರುವವರು ಮೇಲಧಿಕಾರಿಗಳೊಂದಿಗೆ ಸರಿಯಾಗಿ ವರ್ತಿಸಿ ತಮ್ಮ ಅತಿಯಾದ ಆತ್ಮವಿಶ್ವಾಸವೋ ತೊಂದರೆಗೆ ಸಿಲುಕುತ್ತದೆ ಅದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಿ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ನಿಮ್ಮ ಸಂಗಾತಿ ಯೊಡನೆ ಬಾಂಧವ್ಯ ಉತ್ತಮವಾಗಿರುತ್ತದೆ. ಹಾಗೂ ನಕಾರಾತ್ಮಕ ಪ್ರಾಬ್ಲಮ್ ಆಗಬಹುದು ಮಾತನಾಡುವಾಗ ಯೋಚನೆ ಮಾಡಿ ಮಾತನಾಡಿ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಉದ್ಯೋಗ ಪರಿಸ್ಥಿತಿಯಲ್ಲಿ ಪ್ರತಿಕೂಲ ಎದುರಾಗಬಹುದು ಹುದ್ದೆಗಳು ಅಥವಾ ಮೇಲಾಧಿಕಾರಿಗಳ ಮೇಲೆ ವಾದವನ್ನು ಮಾಡುವುದನ್ನು ತಪ್ಪಿಸಿ ಮತ್ತು ವ್ಯಾಪಾರ ವ್ಯವಹಾರ ಮಾಡಿದರೆ ಇದ್ದಕ್ಕಿದ್ದಂತೆ ಲಾಭಗಳಿಸಬಹುದು ಇವು ಬಹಳ ದಿನದಿಂದ ಅಂದುಕೊಂಡಿರುವ ಅಂತಹ ಕೆಲಸವನ್ನು ಸ್ಟಾರ್ಟ್ ಮಾಡಿದರೆ ನಿಮ್ಮ ಭವಿಷ್ಯದಲ್ಲಿ ಒಳಿತಾಗುತ್ತದೆ ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾಗಿರುತ್ತದೆ ನೀವು ನಿಮ್ಮ ತಂದೆಯಿಂದ ಪ್ರಮುಖ ಸಲಹೆಯನ್ನು ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣಕೇಸರಿ

See also  ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

ಕುಂಭ ರಾಶಿ:– ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ವಿಷಯ ಅತಿಯಾಗಿ ಕಾಡಬಹುದು ಪ್ರೀತಿ ವಿಚಾರದಲ್ಲಿ ಕೆಲವು ವಿವಾದಗಳು ಎದುರಾಗಬಹುದು ಅನೇಕ ಹೊಸ ಸ್ನೇಹಿತರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಉದ್ಯೋಗ ಮಾಡುತ್ತಿದ್ದರೆ ದೀರ್ಘಕಾಲದಿಂದ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಿ ನಿಮ್ಮ ಕೆಲಸದ ಬಗ್ಗೆ ಆದಷ್ಟು ಗಮನಹರಿಸಿ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳಿಂದ ಕಾಣಬಹುದು ಎಲ್ಲರೂ ನಂಬಿದರೆ ಮೋಸ ಹೋಗುವ ಸಾಧ್ಯತೆ ಇದೆ ಮನೆಯ ಸದಸ್ಯರೊಂದಿಗೆ ಬಗ್ಗೆ ಗೌರವವಿದ್ದಿದ್ದರೆ ಜಗಳವನ್ನು ಮಾಡಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:– ಉತ್ತಮ ಜನರೊಂದಿಗೆ ಸಂಪರ್ಕ ವ್ಯಾಪಾರ ಮತ್ತು ಉದ್ಯೋಗ ಆಗಲಿದೆ ದೊಡ್ಡ ಲಾಭದ ಭರವಸೆಯಲ್ಲಿ ಇಂದು ಅಧಿಕವಾಗಿರುತ್ತದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಸಹ ಇಂದು ಕೇಳಿಬರುತ್ತದೆ ಯಾವುದೇ ಧಾರ್ಮಿಕ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತೀರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಭಾವ ಬೀಳಲಿವೆ ನಿಮ್ಮ ವ್ಯವಹಾರವು ಕೂಡ ಬೆಳೆಯಬಹುದು ನೀವು ಹೊಸ ಕೆಲಸ ಬಿಡುಗಡೆ ಮಾಡಬಹುದು ನಿಮ್ಮ ಅದೃಷ್ಟ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ಹಸಿರು

[irp]