ಕೆ.ಜಿ.ಎಫ್ ಚಾಪ್ಟರ್2 ನೋಡಿದ ರಾಜಾಮೌಳಿಯ ಮೊದಲ ಪ್ರಕ್ರಿಯೆ ಹೇಗಿತ್ತು ಗೊತ್ತಾ... » Karnataka's Best News Portal

ಕೆ.ಜಿ.ಎಫ್ ಚಾಪ್ಟರ್2 ನೋಡಿದ ರಾಜಾಮೌಳಿಯ ಮೊದಲ ಪ್ರಕ್ರಿಯೆ ಹೇಗಿತ್ತು ಗೊತ್ತಾ…

ಭಾರತೀಯ ಚಿತ್ರರಂಗದಲ್ಲಿ ಇಂತಹದೊಂದು ಹೊಸ ದಾಖಲೆ ಕನ್ನಡಿಗರಿಂದ ಸೃಷ್ಟಿಯಾಗಿದೆ ಎನ್ನುವುದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸಾಕ್ಷಿಯಾಗಿದೆ. ಸಿನಿಮಾದ ಟೀಸರ್ ನಿರೀಕ್ಷಿತವಾಗಿ ಲೀಕ್ ಆದರೂ ಕೂಡ ಲೀಕ್ ಮಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೋಟ್ಯಾನುಕೋಟಿ ವೀಕ್ಷಣೆಗಳನ್ನು ಮತ್ತು ಲೈಕ್ ಗಳನ್ನು ಪಡೆದುಕೊಂಡಿರುವುದು ಮಾತ್ರವಲ್ಲದೆ ಯೂಟ್ಯೂಬ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಈ ಚಿತ್ರದ ಟೀಸರ್ ದುಬಾರಿ ಮಾತ್ರವಲ್ಲದೆ ವಿಶ್ವದಾದ್ಯಂತ ರೂಪಿತವಾಗಿದ್ದು ವಿದೇಶಿಗರು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಮಟ್ಟದ ಕ್ರೇಜ್ ಹುಟ್ಟುಹಾಕಿದ ಟೀಸರ್ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡಿದರೆ ಈ ಟೀಸರ್ ಸಿನಿಮಾದ ಮೇಲಿನ ಎಲ್ಲಾ ನಿರೀಕ್ಷೆಹಳನ್ನು ಭಧ್ರಪಡಿಸಿದೆ.

ತೆಲಗು ನಾಡಿನಲ್ಲಿ ಕೆಜಿಎಫ್ ಚಾಪ್ಟರ್ 1 ಕ್ಕೆ ತುಂಬಾ ಸಹಾಯ ಮಾಡಿದ ಹಾಗೂ ಕನ್ನಡಿಗ ಬಾಹುಬಲಿ ಖ್ಯಾತಿಯ ರಾಜಮೌಳಿ ಅವರು ಕೆಜಿಎಫ್ ಚಾಪ್ಟರ್ 2 ಬಗ್ಗೆ ಮಾತನಾಡಿದರೆ. ಈ ಥರ ಸಿನಿಮಾದ ಮೇಲಿನ ಎಲ್ಲಾ ನಿರೀಕ್ಷೆಯನ್ನು ಭದ್ರಪಡಿಸಿಕೊಂಡು ಬಂದಿದೆ ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ಗಳಿಸುತ್ತದೆ ಬಾಲಿವುಡ್ ಸೆಲಬ್ರಿಟಿಗಳು ಕೂಡ ಇದನ್ನು ನೋಡಿ ಫಿದಾ ಆಗಿದ್ದಾರೆ. ಈಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರು ಕೆಜಿಎಫ್ ಚಾಪ್ಟರ್ 2 ಅನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯ ವರೆಗೆ ಸುಮ್ಮನೆ ಇದ್ದು ಈಗ ಈ ಟೀಸರ್ ಅನ್ನು ನೋಡಿ ಜನರು ಹೇಗೆ ಕೆಜಿಎಫ್ ಚಾಪ್ಟರ್ 2 ಗಾಗಿ ಕಾಯುತಿದ್ದರೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ
ಯಶ್ ಮತ್ತು ಪ್ರಶಾಂತ್ ನೀಲ್ ತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದು ಕಾಣುತ್ತಿದೆ.

WhatsApp Group Join Now
Telegram Group Join Now
See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
[irp]


crossorigin="anonymous">