20 ಲಕ್ಷದ ಕಾರನ್ನು 5 ರೂ ನಾಣ್ಯಗಳನ್ನು ಸೇರಿಸಿ ಕೊಳ್ಳಲು ಹೋದ..ನಂತರ ಏನಾಯ್ತು ನೀವೆ ನೋಡಿ ಬಾರಿ ಸದ್ದು ಮಾಡಿದ ವಿಡಿಯೋ...! - Karnataka's Best News Portal

ನಮಸ್ತೆ ಸ್ನೇಹಿತರೆ ಕೆಲವರಿಗೆ ಕಾರ್ ಅಂದರೆ ತುಂಬಾನೇ ಕ್ರೇಜ್ ಇದೆ ಆದರೂ ಕೂಡ ಜೀವಕ್ಕೆ ಜೀವ ಅನ್ನೋ ತುಂಬಾ ಜನ ಇದ್ದಾರೆ. ಆ ಕಾರಣದಿಂದ ಕಾರ್ ತೆಗೆದುಕೊಳ್ಳುವಾಗ ಫುಲ್ ಕ್ಯಾಶ್ ಅಥವಾ ನೋಟಿನ ರೂಪದಲ್ಲಿ ಅಥವಾ ಚೆಕ್ ರೂಪದಲ್ಲಿ ಕಾರ್ಡ್ ಸ್ವಯಿಪ್ ರೂಪದಲ್ಲಿ, ಲೋನ್ ಅಥವಾ ಇಎಂಐ ರೂಪದಲ್ಲಿ ತೆಗೆದುಕೊಳ್ಳುತ್ತಾರೆ ಇದನ್ನು ನಾವು ನೀವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಕ*#ರೋನ ಸಮಯದಲ್ಲಿ ಇಪ್ಪತ್ತು ಲಕ್ಷ ದ ಕಾರಿಗೆ ಸಾಮಾನ್ಯ ಜನರಿಂದ ಎಲ್ಲ ಜನರು ಉಪಯೋಗಿಸುವ 5 ರೂಪಾಯಿ ಗಳಿಂದಲೇ ಆದರೆ ಐದು ರೂಪಾಯಿ ಕಾಯಿನ್ ಯಿಂದಲೆ ಕೊಂಡುಕೊಳ್ಳಲು ಹೋಗಿದ್ದಾನೆ ಇಂತಹ ರೋಚಕ ಮಾಹಿತಿ ನಿಮಗಾಗಿ. ಹೌದು ನಂತರ ಇದು ಎಲ್ಲೆಡೆ ವೈರಲ್ ಕೂಡ ಆಗಿದೆ ಮಿಲಿಯನ್ ಗಟ್ಟಲೆ ನ್ಯೂಸ್ ಕೂಡ ಆಗಿ ದಾಖಲೆಯಾಗಿದೆ. ಆಶ್ಚರ್ಯ ರೂಪದಲ್ಲಿ ನೋಡುವಂ
ತಹ ಸಂಗತಿಯಾಗಿದೆ ಅಲ್ಲಿನ ಕೆಲಸ ನಿರ್ವಹಿಸುವಂತಹ ಕೆಲವರ ಅಭಿಪ್ರಾಯ ಕೇಳಬೇಕು ನಾನು 15ವರ್ಷದ ಸರ್ವಿಸ್ ನಲ್ಲಿ ಇದೇ

ಮೊದಲ ಬಾರಿ ನೋಡುತ್ತಿರುವುದು, ಇದು ಸಾಧ್ಯನಾ ಇದು ಹೇಗೆ ನಾವು ಕಾರ್ಯನಿರ್ವಹಿಸುವುದು ಎಂದು ಆಶ್ಚರ್ಯ ರೀತಿಯಲ್ಲಿ
ವ್ಯಕ್ತಪಡಿಸುವಂತಹ ದೃಶ್ಯವನ್ನು ನೀವು ಕಣ್ಣಾರೆ ನೋಡಬೇಕು. ತಮ್ಮ ಅನುಭವ ವ್ಯಕ್ತಪಡಿಸಿದರು ಅಲ್ಲಿನ ಸೇಲ್ಸ್ ಮನ್ ಹತ್ತಿರ ಬಳಿ ಹೋಗಿ ನಡೆಯುವಂತಹ ಕೆಲವು ಸಂಗತಿಗಳ ಮಾಹಿತಿ ವಿಚಾರಣೆ ಚರ್ಚೆ ಮಾಡುತ್ತಾ ಇರುತ್ತಾರೆ ನಂತರ ಒಂದು ಬ್ಲಾಕ್ ಕಾರ್ ಬುಕ್ ಮಾಡುತ್ತಾರೆ, ವಿಪರ್ಯಾಸ ಏನೆಂದರೆ ಒಂದೇ ಒಂದು ಕಾರ್ಯದ ಕಾರನ್ನು ಕೂಡ ಅದೇ ಬೇಕು ಎಂದು ಪಟ್ಟು ಹಿಡಿಯುತ್ತಾರೆ ನಂತರ ನಡೆಯುವ ಸಂಗತಿ ನೀವು ನೋಡಿ ಅದಾದ ಬಳಿಕ ಐದು ರೂಪಾಯಿ ಕಾಯಿನ್ ಇಂದಲೇ ನಿನಗೆ ಶುರುವಾಗುತ್ತದೆ ಅಲ್ಲಿ ಆಗುವಂತಹ ದೃಶ್ಯಗಳು ಮತ್ತು ಆಚೆಗೆ ಸಂಗತಿಗಳನ್ನು ನೀವು ಕಣ್ಣಾರೆ ನೋಡಬೇಕು ಇಂತಹ ಇಂಟರೆಸ್ಟಿಂಗ್ ಹಾಗೂ ಎಲ್ಲೂ ಕಾಣದಂತಹ ವೈರಲ್ ವಿಡಿಯೋ ಮಾಹಿತಿಯನ್ನು ದೃಶ್ಯವನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *