ನಮಸ್ತೆ ಸ್ನೇಹಿತರೆ ತುಂಬಾ ಜನ ರಕ್ತಹೀನತೆಗೆ ಯಾವುದಾದರೂ ಪರಿಹಾರ ಹೇಳಿ ನಮಗೆ ರಕ್ತಹೀನತೆ ಉಂಟಾಗಿದೆ ನಮಗೆ ರಕ್ತದ ಕೊರತೆ ಉಂಟಾಗಿದೆ ತುಂಬಾ ಸುಸ್ತಾಗ್ತಿದೆ ಅಂತ ಹೇಳಿ ತುಂಬಾ ಜನ ಕೇಳ್ತಾ ಇದ್ರು.ಇದು ಅವರೆಲ್ಲರ ಕೋರಿಕೆ ಮೇರೆಗೆ ಪದಾರ್ಥಗಳೆಂದರೆ ನಾವು ರಕ್ತಹೀನತೆಯನ್ನು ಬೇಗ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದನ್ನ ಹೇಳ್ತೀನಿ ಸರಿ ಈಗ ರಕ್ತಹೀನತೆ ಉಂಟಾಗಲು ಕಾರಣ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗುತ್ತದೆ.ಮತ್ತು ಹಿಮೋಗ್ಲೋಬಿನ್ ಎಲ್ಲಾ ಭಾಗಗಳು ಮತ್ತು ಆಕ್ಸಿಜನ್ ಮತ್ತು ಪ್ರೋಟೀನ್ ಕೊರತೆ ಉಂಟಾಗಲು ಕಾರಣವೇನು ಮತ್ತು ಏಕೆ ಲಕ್ಷಣಗಳೇನು ಮತ್ತು ರಕ್ತಹೀನತೆ ಸೆಂಟನ್ಸ್ ಗಳನ್ನು ರಕ್ತಹೀನತೆಯನ್ನು ನಾವು ಯಾವುದರಿಂದ ಕಡಿಮೆ ಮಾಡಿಕೊಳ್ಳುತ್ತೇನೆ ಅದನ್ನು ನೋಡೋಣ ಬನ್ನಿ ದೇಹದಲ್ಲಿ ರಕ್ತದ ಕೊರತೆ ಉಂಟಾದರೆ
ಅಂದ್ರೆ ತುಂಬಾ ಸುಸ್ತಾಗುತ್ತದೆ ಅಂದ್ರೆ ಕುಂತ್ರೆ ನಿಂತ್ರೆ ಸ್ವಲ್ಪ ಕೆಲಸ
ಮಾಡ್ರಿ ನಮಗೆ ಸುಸ್ತಾಗುತ್ತೆ ಯಾವುದೇ ರೀತಿ ಪ್ರೀತಿಯ ಕೆಲಸ ಮಾಡಲು ನಮಗೆ ಉತ್ಸಾಹ ಇರೋದಿಲ್ಲ ಎಲ್ಲಾ ಟೈಮಲ್ಲೂ ನಿದ್ದೆ ಬರುತ್ತೆ ಇನ್ ಕೆಲವರಿಗೆ ನಿದ್ರ ಹೀನತೆ ಉಂಟಾಗಬಹುದು ಕೆಲವರಿಗೆ ಕೈ-ಕಾಲು ಮರಗಟ್ಟುವುದು ಜೂಮ್ ಹಿಡಿಯುವುದು ಎಂತಲೂ ಕರೆಯುತ್ತಾರೆ ದೇಹದಲ್ಲಿರುವ ಕೀಲುಗಳಲ್ಲಿ ನೋವು ಮಂಡಿ ನೋವು ಸೊಂಟ ನೋವಿಗೆ ಕೈಕಾಲುಗಳನ್ನು ನೋವು ಉಂಟಾಗುವುದು ಇದ್ದಕ್ಕಿದ್ದ ಹಾಗೆ ಹೇರ್ ಫಾಲ್ ಆಗ್ಲಿಕ್ಕೆ ಸ್ಟಾರ್ಟ್ ಆಗುತ್ತೆ.ರಕ್ತ ಹೀನತೆ ಉಂಟಾದರೆ ಕೈಯಲ್ಲಿ ವ್ಯತ್ಯಾಸ ಗುರುತಿಸುವುದಾದರೆ ರಕ್ತಹೀನತೆ ಇದ್ದವರ ಕೈ ಬಿಳಿಯಾಗುತ್ತದೆ ಮುಖದಲ್ಲಿ ಸಹ ಕಳೆ ಇರುವುದಿಲ್ಲ ಬಿಳಿಚಿಕೊಂಡ ಇದ್ದೇನೆ ಅಂತಾರಲ್ಲ ಇದರಲ್ಲಿ ರಕ್ತಹೀನತೆ ಕಾಣಬಹುದು. ಇಂತಹ ಆರೋಗ್ಯಕರ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.
