ಎಲ್ಲರೂ ನಿಮ್ಮ ಮಾತನ್ನು ಕೇಳಬೇಕೆಂದರೆ ಜಾಯಿಕಾಯಿ ಇಂದ ಹೀಗೆ ಮಾಡಿ...!! ಶತ್ರು ಮೋಚನೆ...? - Karnataka's Best News Portal

ವೀಕ್ಷಕರೆ ಈಗ ನಮ್ಮ ಮನೆಯಲ್ಲಿ ಬೆಲೆ ಸಿಗುವುದಿಲ್ಲ ನಾವು ಎಂತ ಪರಿಸ್ಥಿತಿ ಕಷ್ಟ ಪಡುತ್ತಿದ್ದೇವೆ ಎಂಬುದು ಗೊತ್ತಿರುವುದಿಲ್ಲ, ನಮ್ಮನ್ನು ನೋಡಿದ ತಕ್ಷಣ ಜನ ಮತ್ತೆ ನಾವೇನಾದ್ರೂ ಹೇಳಿದ್ರೆ ಅವನು ಮಾತ್ ಲ್ವಾ ಎಂಬ ಜಿಗುಪ್ಸೆಯಿಂದ ಹೇಳ್ತಾ ಇರ್ತಾರೆ ನಮ್ಮ ಮಾತಿಗೆ ಬೆಲೆ ಸಿಗಬೇಕು ನಮಗೆ ಉದ್ದೇಶವಾಗಿರುತ್ತದೆ ನಾಲ್ಕು ಜನ ಇರುತ್ತಾರೆ ಅಂತಹ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡು ಆತನ ಅಭಿಪ್ರಾಯ ಏನ್ ಹಂಚಿಕೊಂಡಿರುತ್ತಾರೆ. ನಿಮ್ಮ ಮಾತನ್ನು ಹೇಳಿದ್ರೆ ಆ ನಿಮ್ಮ ಮಾತು ಆಲಕ್ಷದಂತೆ ಕಾಣುತ್ತದೆ ಈ ರೀತಿ ಯಾಕೆ ಆಗುತ್ತೆ ದಕ್ಷ ದೇವರ ಕೃಪೆ ಕಡಿಮೆಯಾಗಿರುತ್ತದೆ ದಕ್ಷ ದೇವರು ಎಂದರೆ ದೇವತೆಗಳಿಗೆ ಅಧಿಪತಿ ಇದ್ದಂತೆ ದೇವತೆಗಳಿಗೆ ನ್ಯಾಯದ ಪರವಾಗಿ ತಾಕುವಂತಹ ದಕ್ಷತೆ ದೇವರು ಅಧಿಪತಿ ದಕ್ಷ

ದೇವರ ಕೃಪೆ ನಿಮಗೆ ಅವಶ್ಯಕವಾಗಿ ಬೇಕಾಗಿರುತ್ತದೆ. ಹಾಗಾಗಿ ನಾವು ಏನು ಮಾಡಬೇಕು ಅಂದ್ರೆ ನಿಮ್ಮ ಮನೆಯಲ್ಲಿ ಒಂದು ಪರಿಹಾರವನ್ನು ಮನೆಯಲ್ಲಿ ನಿಮ್ಮ ಮನೆ ಇರುವಂತ ಜನ ನಿಮ್ಮನ್ನು ಒಪ್ಪಬೇಕು ಎಂಬುದೇನಿಲ್ಲ ಹೊರಗಡೆ ಹೋದಾಗ ನೀವು ಕೂಡ ಸಮಾಜದಲ್ಲಿ ನಿಮ್ಮ ಮಾತಿಗೆ ಒಂದು ರೀತಿಯಾದಂತಹ ಮನ್ನಣೆ ದೊರೆತು ಪ್ರತಿಷ್ಠೆಯನ್ನು ಬೆಳೆಯುತ್ತೆ ಮತ್ತು ನಿಮಗೆ ಒಂದು ರೀತಿಯ ಗೌರವ ಎಲ್ಲಾ ಕಡೆಯೂ ಸಲುತ ಬರುತ್ತದೆ ಹೋಗಿ ಮನುಷ್ಯ ಹೇಳಿದ ಮಾತು ಸತ್ಯ ಹೇಳಿದ ಮಾತು ಅಲ್ವಾ ಹಂಗಿದ್ರೆ ಸರಿ ಇರುತ್ತೆ ನಿಮ್ಮ ಮಾತೇ ಅಂತಿಮ ಎಂದು ನಿರ್ಧಾರವಾಗಿ ಪರಿಣಮಿಸುತ್ತದೆ. ಇಂತಹ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋ ನೋಡಿ ಧನ್ಯವಾದಗಳು ಗೆಳೆಯರೇ.

By admin

Leave a Reply

Your email address will not be published. Required fields are marked *