ಬರಲಿದೆ ಅದೃಷ್ಟದ ದಾರಿ ಮಹಾಲಕ್ಷ್ಮಿ ಹಾಗೂ ದುರ್ಗೆಯ ಅನುಗ್ರಹದಿಂದ 3 ರಾಶಿಗೆ ಸಂಕ್ರಾಂತಿ ದಿನದಿಂದಲೇ ರಾಜಯೋಗ,ದುಡ್ಡೆ ದುಡ್ಡು - Karnataka's Best News Portal

ಮೇಷ ರಾಶಿ:- ವೈವಾಹಿಕ ಜೀವನದಲ್ಲಿ ಒಳಿತು ಪ್ರಣಯದಿಂದ ಇರುತ್ತೀರಿ ವ್ಯಾಪಾರಸ್ಥರು ಲಾಭಗಳಿಸುವ ಸಾಧ್ಯ ಇದೆ ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ, ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿರುತ್ತದೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿ ಇರುತ್ತದೆ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ ಮನೆಯಲ್ಲಿ ಶಾಂತಿ ನೆಮ್ಮದಿ ವಾತಾವರಣ ಇರುತ್ತದೆ ಬಹಳಷ್ಟು ವಿಷಯಗಳು ನಿಮ್ಮ ಪರವಾಗಿ ತೋರುತ್ತಿದೆ ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯುವುದು ಜನರ ಪ್ರಭಾವಕ್ಕೆ ಒಳಪಡದೆ ಇರಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ:- ದೇವರ ಅನುಗ್ರಹ ನಿಮಗೆ ಇರುತ್ತದೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಕಳೆದುಹೋದ ದಿನವನ್ನು ಮರೆತು ಹೊಸ ಹೆಜ್ಜೆ ಇಡಿ ನೀವು ನಕಾರಾತ್ಮಕ ಆಲೋಚನೆ ಇಂದ ದೂರ ಬನ್ನಿ ಹಣಕಾಸಿನ ವಿಚಾರದಲ್ಲಿ ಒಳಿತು ಮಕ್ಕಳ ಕಡೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಿ ವಿದ್ಯಾರ್ಥಿಗಳ ಆಲಸ್ಯದಿಂದ ಹಿನ್ನಡೆ ಕಂಡುಬರುತ್ತದೆ ಆರೋಗ್ಯದ ಬಗ್ಗೆ ಗೌರವ ನೀಡಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ವಿಶೇಷವಾಗಿ ಗರ್ಭಿಣಿ ಮಹಿಳೆಯರು ಆಹಾರ ಸೇವನೆ ಮಾಡುವಾಗ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದು ತಿಳಿದಿರಬೇಕು ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಿ ಇಂದು ಒಳ್ಳೆಯ ದಿನ ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ವೈಯಕ್ತಿಕ ಅಂಶದಿಂದ ವ್ಯವಹಾರ ಹಾಗೂ ಹಣಕಾಸಿನ ವಿಚಾರದಲ್ಲಿ ಒಳಿತು ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟಂತೆ ಯಾವುದೇ ವಿವಾದಗಳು ಬಗೆಹರಿಯುವ ಸಾಧ್ಯತೆ ಉಂಟು ಶೀಘ್ರದಲ್ಲಿ ಆದರೆ ಪ್ರಯೋಜನ ಪಡೆಯುತ್ತಿರಿ ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಸಿಂಹ ರಾಶಿ:– ಮಾರ್ಗದರ್ಶನದ ಶಕ್ತಿಯ ಸಹಾಯದಿಂದ ಹಾಗೂ ವಿಶೇಷವಾದ ರೀತಿಯ ಸಾಧನೆ ನ ಪಡೆಯುತ್ತೀರಿ ನಿಮ್ಮ ಮನಸ್ಸಿನಲ್ಲಿರುವ ಯಾವುದಾದರೂ ವಿಶೇಷವಾದ ಸಂಬಂಧ ನೆನಪು ಕಾಡುತ್ತದೆ ಪ್ರೀತಿ ಸಂಬಂಧಪಟ್ಟಂತೆ ಕೆಲವು ವಿವಾದಗಳು ಎದುರಾಗಬಹುದು ಯಾರೊಂದಿಗೂ ನೀವು ಸಾಲವನ್ನು ತೆಗೆದುಕೊಳ್ಳಬೇಡಿ ನೀವು ಉದ್ಯೋಗ ಮಾಡುತ್ತಿದ್ದಾರೆ ಕಷ್ಟಪಟ್ಟು ಕೆಲಸ ಮಾಡಿದರೆ ಒಳ್ಳೆದಾಗುತ್ತದೆ ಹಣಕಾಸಿನ ವಿಚಾರದಲ್ಲಿ ಎಚ್ಚರ ಎಲ್ಲರೂ ನಂಬಿದರೆ ಮೋಸ ಹೋಗುವ ಸಾಧ್ಯತೆ ಇದೆ ನಿಮ್ಮ ಮನಸ್ಸು ಚಂಚಲತೆ ಇರುತ್ತದೆ ಬಿಡುವಿನ ವೇಳೆಯಲ್ಲಿ ಏನಾದರೂ ಮಾಡುವುದು ಉತ್ತಮ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ ನೀವು ಮನೆಯ ಇತರ ಸದಸ್ಯರ ಬಳಿ ವಾದವನ್ನು ಮಾಡಬೇಡಿ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಬರುವ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾಗಬಹುದು ಹಾಗೂ ಸಹೋದ್ಯೋಗಿಗಳ ನಡುವೆ ವಾದವನ್ನು ಮಾಡಬೇಡಿ ನೀವು ಬಹಳ ದಿನದಿಂದ ಅಂದುಕೊಂಡಿರುವ ಕೆಲಸವನ್ನು ಶುರು ಮಾಡಿ ಇದು ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ, ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾದ ಕಳೆಯಬಹುದು ನೀವು ನಿಮ್ಮ ತಂದೆಯಿಂದ ಪ್ರಮುಖ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತೀರಿ ವೈವಾಹಿಕ ಜೀವನದಲ್ಲಿ ಅತ್ಯುತ್ತಮವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಅತ್ಯುತ್ತಮವಾದ ಬಾಂಧವ್ಯ ಇರುತ್ತದೆ ನಿಮ್ಮ ಮಕ್ಕಳೊಂದಿಗೆ ಕೂಡ ಅತ್ಯುತ್ತಮವಾದ ಬಾಂಧವ್ಯವಿರುತ್ತದೆ ಹಣಕಾಸಿನ ವಿಚಾರದಲ್ಲಿ ಜಾಗೃತಿ ಆರೋಗ್ಯದ ವಿಚಾರದಲ್ಲಿ ಕೂಡ ಜಾಗೃತಿ ರಿಯಲ್ ಎಸ್ಟೇಟ್ ಅಥವಾ ಭೂಮಿಗೆ ವಿಚಾರ ಸಂಬಂಧಪಟ್ಟಂತಹ ಕೆಲಸ ಮಾಡುವವರಿಗೆ ಅಧಿಕ ಲಾಭ ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳಿತಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ತುಲಾ ರಾಶಿ :- ನಿಮ್ಮ ಹಳೆಯ ಸ್ನೇಹಿತರ ಬೇಟಿ ಯೊಂದಿಗೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಕೆಲವು ನೆನಪುಗಳು ರಿಫ್ರೇಶ್ ಆಗುವ ಸಾಧ್ಯತೆ ಇದೇ ಖರ್ಚುವೆಚ್ಚಗಳನ್ನು ಗಮನವಿಟ್ಟು ಮಾಡಿ ಅವರ ವ್ಯವಹಾರಕ್ಕೆ ಇಂದು ಒಳ್ಳೆಯದಲ್ಲ ಕೆಲವು ಪ್ರಮುಖ ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ ನಿಮ್ಮ ಸಣ್ಣ ತಪ್ಪು ಹಾನಿಕರ ವಾಗುವ ಸಾಧ್ಯತೆ ಇದೆ ಈ ದಿನ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸಗಳು ಹೆಚ್ಚಿರುತ್ತದೆ ಕ್ರೀಡಾಪಟುಗಳಿಗೆ ಒಳ್ಳೆಯ ಆದಾಯ ಸಿಗುತ್ತದೆ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಆಕಾಲಿಕ ಯಶಸ್ಸು ಕಾಣುವಲ್ಲಿ ಇದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಹೋಗುತ್ತೀರಿ ಕಠಿಣ ಪರಿಶ್ರಮದಿಂದ ಮುಂದೆ ಬನ್ನಿ ಕೆಲವು ವಿಚಾರಗಳನ್ನು ಎದುರಿಸುವಾಗ ಮತ್ತು ಕೆಲವು ಸಂದರ್ಭಗಳನ್ನು ಎದುರಿಸುವ ಅನುಭವಸ್ಥರ ಸಲಹೆ ಬೇಕಾಗುತ್ತದೆ ಇದರಿಂದ ಒಳ್ಳೆದಾಗುತ್ತದೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಬೇಕು ದೂರ ಸಂಚಾರ ಮಾಡುವಾಗ ಎಚ್ಚರಿಕೆಯಿಂದ ಇರಿ ನಿಮ್ಮ ಗೆಳೆಯರು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುತ್ತಾರೆ ಎಂದು ಆತ್ಮವಿಶ್ವಾಸದಿಂದ ಮತ್ತು ನಂಬಿಕೆಯಿಂದ ಇರುತ್ತೀರಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಕೆಲವು ಅಂಶಗಳು ಬರುತ್ತವೆ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು

ಧನಸ್ಸು ರಾಶಿ:- ನೀವು ಮಾಡುವ ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಾಗಬಹುದು ಸಹೋದ್ಯೋಗಿಗಳ ಪರಿಸ್ಥಿತಿ ತೊಂದರೆ ಉಂಟಾಗಬಹುದು ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಹಣಕಾಸಿನ ವಿಚಾರದಲ್ಲಿ ಒಳಿತು ಆದಷ್ಟು ತಾಳ್ಮೆಯಿಂದ ವರ್ತಿಸಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತನಾಡುವುದಾದರೆ ಜಾಗೃತಿ ಶೀಘ್ರದಲ್ಲಿ ಯಶಸ್ಸನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಕರ ರಾಶಿ:- ಯಾರು ನೀವು ಕೂಡ ಜಗಳ ಮಾಡಬೇಡಿ ಸೋದರ ಸಂಬಂಧಿಕರೊಂದಿಗೆ ಮನಸ್ತಾಪ ಮಾಡಿಕೊಳ್ಳಬೇಡಿ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗೃತಿಯನ್ನು ವಹಿಸಿ ವಿಶೇಷವಾಗಿ ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ ಉದ್ಯೋಗಸ್ಥರು ಒತ್ತಡದಿಂದ ಇರುತ್ತೀರಿ ಏಕೆಂದರೆ ನಿಮ್ಮ ಅತ್ಯುತ್ತಮವಾದ ಸಮಯವನ್ನು ಕೆಲಸಕ್ಕೆ ಪರಿಶುದ್ಧವಾಗಿ ಮತ್ತು ಆತ್ಮಸ್ಥೈರ್ಯದಿಂದ ಮಾಡಿ ನಿಮ್ಮ ಒಳಿತಿಗಾಗಿ ಸಕಾರಾತ್ಮಕ ಆಲೋಚನೆ ಮಾಡಿ ನಿಮ್ಮ ಒಳಿತಿಗಾಗಿ ಮುಖ್ಯಪ್ರಾಣ ದೇವರನ್ನು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕುಂಭ ರಾಶಿ :- ಕುಟುಂಬ ಜೀವನವು ಸಂತೋಷಮಯ ವಾಗಿರುತ್ತದೆ ನೌಕರಿ ಮಾಡುತ್ತಿರುವವರಿಗೆ ಶುಭಸುದ್ದಿ ಸಿಗುತ್ತದೆ ವಿಶೇಷವಾಗಿ ಕೆಲಸದ ಸ್ಥಳಗಳಲ್ಲಿ ಅಧಿಕಾರಿಗಳಿಂದ ಮಾರ್ಗದರ್ಶನ ಸಿಗುತ್ತದೆ ನಿಮ್ಮ ಕಾರ್ಯಕ್ಷಮತೆ ಸುಧಾರಣೆ ನೋಡುತ್ತೀರಿ ಮತ್ತು ಕೆಲಸದಲ್ಲಿ ತೃಪ್ತಿ ಪಡೆಯುತ್ತೀರಿ ವ್ಯಾಪಾರಸ್ಥರು ಸಾಕಷ್ಟು ಪರಿಶ್ರಮದಿಂದ ಕೆಲಸಕ್ಕೆ ತಕ್ಕಂತೆ ಲಾಭವನ್ನು ಪಡೆಯಬಹುದು ಲೇವಾದೇವಿ ವಿಚಾರದಲ್ಲಿ ಅಸಮಾಧಾನ ವಾತಾವರಣ ಇರುತ್ತದೆ ಬ್ಯಾಂಕಿಗೆ ಸಂಬಂಧಪಟ್ಟಂತ ವಿಚಾರಗಳ ಬಗ್ಗೆ ಜಾಗೃತಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ನೀವು ಉದ್ಯೋಗವನ್ನು ಮಾಡುತ್ತಿದ್ದಾರೆ ಸಮರ್ಪಣೆ ಮತ್ತು ಉತ್ಸಾಹವನ್ನು ತೋರುತ್ತದೆ ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ದೀರ್ಘಕಾಲದ ವೈಯಕ್ತಿಕ ಸಮಸ್ಯೆ ದೂರವಾಗುತ್ತದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಂಬಂಧ ಇರುತ್ತದೆ ವಿಶೇಷವಾಗಿ ಒಡಹುಟ್ಟಿದವರು ಜೊತೆ ಉತ್ತಮ ಬಾಂಧವ್ಯ ಪಡೆಯುತ್ತೀರಿ ಆದಾಯದ ಮೂಲಗಳು ಹೊಸದಾಗಿ ಮೂಡಿಬರಲಿದೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ

By admin

Leave a Reply

Your email address will not be published. Required fields are marked *