ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಹೀಗೆ ಮಾಡಿ ನಿಮ್ಮ ಎಲ್ಲಾ ಕಷ್ಟಗಳು‌ ಕಳೆಯುತ್ತದೆ ಪರೀಕ್ಷಿಸಿ - Karnataka's Best News Portal

ನಮಸ್ತೆ ಗೆಳೆಯರೆ ಹೊರಗಡೆ ಹೊರಟಾಗ ಅಥವಾ ಏನಾದರೂ ಶುಭ ಕಾರ್ಯಕ್ಕೆ ಹೊರಟಾಗ ದಾರಿಯಲ್ಲಿ ಮಂಗಳಮುಖಿಯರು ಸಿಕ್ಕರೆ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ನಿಮಗೆ ಇರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ನಿಮ್ಮ ಅದೃಷ್ಟ ಖುಲಾಯಿಸುತ್ತದೆ ಮಂಗ ಳಮುಖಿಯರು ಶಿವ-ಪಾರ್ವತಿಯರ ಸ್ವರೂಪ ಎಂದು ಹೇಳುತ್ತಾರೆ ಹಾಗಾಗಿ ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಆರ್ಥಿಕವಾಗಿ ಧನಲಾಭವನ್ನು ಗಳಿಸುತ್ತೀರಾ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಸಾಕ್ಷಾತ್ ಶಿವ-ಪಾರ್ವತಿ ಯರ ಆಶೀರ್ವಾದ ನಿಮಗೆ ದೊರೆಯುತ್ತದೆ ಹಾಗಾಗಿ ಆ ಕೆಲಸ ಏನು ಯಾವ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಉಪ ಯೋಗಗಳನ್ನು ಪಡೆದುಕೊಳ್ಳಬಹುದು ಎಂದು ಈ ತಿಳಿಯೋಣ. ಗೆಳೆಯರೇ ಮಂಗಳಮುಖಿಯರನ್ನು ಗೌರವದಿಂದ ಕಂಡರೆ ಬಹಳಷ್ಟು ಒಳ್ಳೆಯದು ಅವರಿಂದ ನಿಮಗೆ ಆಶೀರ್ವಾದ ದೊರೆತರೆ ನಿಮ್ಮ ಜೀವನ ದಲ್ಲಿ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಮಂಗಳಮುಖಿ ಯರ ಮನಸ್ಸನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು ಅವರಿಗೆ ಹಿಯಾಳಿಸಬಾರದು ಏಕೆಂದರೆ ಮಂಗಳಮುಖಿಯರು ಶಾಪ ಹಾಕಿದರೆ ಅವರ ಮನಸ್ಸನ್ನು


ನೋಯಿಸಿದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿಯಾಗುವುದಿಲ್ಲ ನೀವು ಏನೇ ಮಾಡಿದರೂ ಕೂಡ ಅದರಲ್ಲಿ ನಷ್ಟವನ್ನು ಅನುಭವಿಸಬೇಕಾಗು ತ್ತದೆ ಗೆಳೆಯರೆ ಶಿವ-ಪಾರ್ವತಿ ಸ್ವರೂಪವನ್ನು ಹೊಂದಿರುವುದರಿಂದ ಅವರಿಗೆ ಅವಮಾನ ಮಾಡಿದರೆ ಗೌರವವನ್ನು ಕೊಡದೇ ಇದ್ದರೆ ನೀವು ಮಾಡು ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯೂ ಯಶಸ್ಸು ದೊರೆ ಯುವುದಿಲ್ಲ. ಆರ್ಥಿಕವಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಮಂಗಳ ಮುಖಿಯರು ಕಂಡರೆ ಅವರಿಗೆ ಸಹಾಯ ಮಾಡಬೇಕು, ಗೆಳೆಯರೆ ನಿಮ್ಮ ಸಂಕಷ್ಟಗಳು ದೂರವಾಗಬೇಕು ನೀವು ಅಭಿವೃದ್ಧಿ ಹೊಂದಬೇಕು ಎಂದರೆ ಮಂಗಳವಾರ ಶುಕ್ರವಾರ ಮಂಗಳಮುಖಿಯರು ನಿಮಗೆ ದಾರಿಯಲ್ಲಿ ಸಿಕ್ಕರೆ ನಿಮ್ಮ ಅದೃಷ್ಟ ಬದಲಾಗುತ್ತದೆ ನೀವು ಹೋಗುವ ಕೆಲಸಕಾರ್ಯಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣುತ್ತಿರ ಆ ಸಮ ಯದಲ್ಲಿ ಮಂಗಳಮುಖಿಯರಿಗೆ ಹಣವನ್ನು ಕೊಟ್ಟು ಅವರ ಕೈಯಿಂದ ಒಂದು ರೂಪಾಯಿ ನಾಣ್ಯವನ್ನು ನೀವು ತೆಗೆದುಕೊಳ್ಳಬೇಕು ಅದಕ್ಕೂ ಕೂಡ ಕೆಲವೊಂದು ನಿಯಮಗಳಿವೆ ನೀವು ಮಂಗಳಮುಖಿಯರಿಗೆ ಕೊಟ್ಟ ಹಣವನ್ನು ಅವರು ಬಲಗಳಲ್ಲಿ ನಾಣ್ಯಕ್ಕೆ ಸೋಕಿಸಿ ಹಲ್ಲಿನಿಂದ ಕಚ್ಚಿ ಅದನ್ನು ಸೆರಗಿನಲ್ಲಿ ಕಟ್ಟಿಕೊಂಡು ಅದರಿಂದ ನಿಮಗೆ ಮೂರು ಬಾರಿ ದೃಷ್ಟಿಯನ್ನು ತೆಗೆಯುತ್ತಾರೆ ನಂತರ ಒಂದು ರೂಪಾಯಿ ನಾಣ್ಯ ವನ್ನು ನಿಮ್ಮ ಕೈಗೆ ಕೊಡುತ್ತಾರೆ ಅವರು ಕೊಟ್ಟ ಹಣವನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವುದರಿಂದ ನಿಮಗೆ ಇರುವ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಸಾಲದ ಬಾಧೆಯಿಂದ ಬೇಗ ಹೊರಗೆ ಬರುತ್ತಿರ ನಿಮಗೆ ಇರುವ ಎಲ್ಲಾ ಶತ್ರುಗಳು ಕಾಟ ನಿವಾರಣೆಯಾಗುತ್ತದೆ ನಿಮ್ಮ ಮೇಲೆ ಬಿದ್ದಿರುವ ಕೆಟ್ಟಶಕ್ತಿಗಳ ದೃಷ್ಟಿ ನಿವಾರಣೆ ಆಗುತ್ತದೆ ಹಾಗೂ
ಶಿವ ಪಾರ್ವತಿಯರ ಸಂಪೂರ್ಣ ಅನುಗ್ರಹ ನಿಮಗೆ ದೊರೆಯುತ್ತದೆ ಗೆಳೆಯರೇ ಮಂಗಳಮುಖಿಯರು ಕೊಟ್ಟ ಒಂದು ರೂಪಾಯಿ ನಾಣ್ಯ ವನ್ನು ಮನೆಯಲ್ಲಿ ದೇವರ ಮುಂದೆ ಇಟ್ಟು ಪೂಜಿಸಬೇಕು ಅಥವಾ ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ನಿಮಗೆ ಧನಾಗಮನ ಹೆಚ್ಚುತ್ತದೆ ಒಳ್ಳೆಯ ಬದಲಾವಣೆ ನಿಮ್ಮ ಜೀವನದಲ್ಲಿ ಕಾಣುತ್ತಿರ ಗೆಳೆಯರೇ ಮುಖ್ಯವಾಗಿ ಮಂಗಳಮುಖಿಯರಿಂದ ಹಣವನ್ನು ತೆಗೆದು ಕೊಂಡ ನಂತರ ಅವರಿಗೆ ಮತ್ತೆ ಸಿಗೋಣ ಎಂದು ಹೇಳಿ ಕಳಿಸಬೇಕು ಅವರನ್ನು ಪ್ರೀತಿಯಿಂದ ಕಾಣಬೇಕು ಮಾತನಾಡಿಸಬೇಕು ಅವರ ಆಶೀರ್ವಾದದಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ. ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *