ಯೂಟ್ಯೂಬ್ ನಲ್ಲಿ ಅನುಶ್ರೀ ಮದುವೆ ನಡೆದಿದೆ ಅಂತ ಹೇಳುವ ಈ ವಿಡಿಯೊ ಅಸಲಿಯತ್ತು ನೋಡಿ... - Karnataka's Best News Portal

ನಮಸ್ತೆ ಸ್ನೇಹಿತರೆ ಕನ್ನಡ ಕಿರುತೆರೆ ಮತ್ತು ಹಿರು ತೆರೆಯಲ್ಲಿ ಯಾವುದೇ ದೊಡ್ಡ ಹೀರೋಯಿನ್ ಗೂ ಇಲ್ಲದಷ್ಟು ಫ್ಯಾನ್ಸ್ ಫಾಲೋಯಿಂಗ್ ಹೀರೋಯಿನ್ ಗೂ ಇಲ್ಲದಷ್ಟು ದೊಡ್ಡ ಹೆಸರು ನಮ್ಮ ಹ್ಯಾಂಕರ್ ಅನುಶ್ರೀ ಅವರಿಗೆ ಇದೆ ಎಂದರೆ ತಪ್ಪಲ್ಲ. ಇವರ ನಿರೂಪಣೆಯನ್ನು ನೋಡಲು ಮತ್ತು ಇವರ ಸ್ಪುಟವಾದ ಕನ್ನಡವನ್ನು ಕೇಳಲೇ ಟಿವಿ ಮುಂದೆ ಜಮಾಯಿಸುವ ಎಷ್ಟೋ ಜನ ಇದ್ದಾರೆ. ಇತ್ತೀಚಿಗೆ ಕೆಲವು ವಿವಾದಗಳನ್ನು ಅವರು ಮಾಡಿಕೊಂಡರು ಕೂಡ ಇವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ ಅದು ಮತ್ತಷ್ಟು ಜಾಸ್ತಿಯಾಗಿದೆ ಅಂತಾನೆ ಎನ್ನಬಹುದು ಇದೀಗ ಇಂಥವರು ತಮ್ಮ ಎಲ್ಲಾ ಅಭಿಮಾನಿಗಳಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎಲ್ಲಾ ಅಭಿಮಾನಿಗಳು ಅನುಶ್ರೀ ಅವರಿಗೆ ಇನ್ನೇನು ವಯಸ್ಸು 32 ಆಗೋಯ್ತು ಇನ್ನು ಯಾಕೆ ಮದುವೆ ಆಗಿಲ್ಲ ಮದುವೆ ಯಾವಾಗ ಯಾರು ಹುಡುಗ ಯಾರು ಅಂತ ಒಂದೇ ಸಮನೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೀಗ ಅನುಶ್ರೀ ಅವರು ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.ಅರೆ ಅನುಶ್ರೀ ಅವರ

ಮದುವೆ ಆಯಿತಾ.. ಹುಡುಗ ಯಾರು…ಏನಿದು ಸುದ್ದಿಯೆಂದರೆ.. ನೋಡೋಣ ಬನ್ನಿ ಅಂಕರ್ ಅನುಶ್ರೀ ಸದ್ಯಕ್ಕೆ ಕೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಹೌದು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಇಷ್ಟರ ಮಟ್ಟಿಗೆ ಬೆಳೆದು ತಮ್ಮ ತಾಯಿ ಮತ್ತು ತಮ್ಮನ್ನು ಅವರು ನೋಡಿಕೊ ಳ್ಳುತ್ತಿದ್ದಾರೆ.ಸಂಪೂರ್ಣ ಕುಟುಂಬದ ಜವಾಬ್ದಾರಿ ಚಿಕ್ಕ ವಯಸ್ಸಿಗೆ ಹೆಗಲಿಗೆ ಬಿದ್ದಿದ್ದರಿಂದ ಇವರು ಎಲ್ಲವನ್ನು ನಿಭಾಯಿಸಬೇ ಕಾಗಿತ್ತು. ಒಂದೊಂದೆ ಮೆಟ್ಟಿಲು ಏರಿ ಈ ಹಂತಕ್ಕೆ ಬರಲು ಇವರ ತುಂಬಾ ಕಷ್ಟಪಟ್ಟಿದ್ದಾರೆ ಹೀಗಾಗಿ ಅನುಶ್ರೀ ಅವರ ತಾಯಿಯವರು ಅನುಶ್ರೀ ಯವರಿಗೆ ಮದುವೆ ಮಾಡಬೇಕು ಅಂತ ಕಳೆದ 2 ರಿಂದ 3 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದರೂ ಕೂಡ ಏನಾದ್ರೂ ಒಂದು ಕಾರಣಗಳನ್ನು ಹೇಳಿಕೊಂಡು ಮದುವೇ ಯನ್ನು ಮುಂದೂಡುತ್ತಲೇ ಅನುಶ್ರೀ ಅವರು ಬಂದಿದ್ದಾರೆ. ಆದರೆ ಈ ವರ್ಷ ಮದುವೆಯನ್ನು ಮುಂದೂಡುವುದಿಲ್ಲ 2021ರಲ್ಲಿ ಅನುಶ್ರೀ ಮದುವೆಯನ್ನು ಮಾಡಿ ಮುಗಿಸುತ್ತೇನೆ ಅವರ ತಾಯಿಯವರಿಗೆ ಹೇಳಿದ್ದಾರೆ.

By admin

Leave a Reply

Your email address will not be published. Required fields are marked *