ಸಂಕ್ರಾಂತಿಯ ಹಬ್ಬದ ದಿವಸ ಸ್ತ್ರೀಯರು ಹಾಗೂ ಪುರುಷರು ಈ ಬಣ್ಣದ ವಸ್ತ್ರವನ್ನು ಧರಿಸಿದರೆ ವರ್ಷಪೂರ್ತಿ ಧನಾಕರ್ಷಣೆ ಆಗುತ್ತದೆ... - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯೂ ಆರೋಗ್ಯದಾಯಕ ಹಾಗೂ ಹಲವಾರು ಸಮಸ್ಯೆಗಳಿಗೆ ನಿವಾರಣೆ ಯಾಗುವ ಮುಖ್ಯ ಮಾಹಿತಿಯಾಗಿದೆ ತಪ್ಪದೇ ಕೊನೆವರೆಗೂ ನೋಡಿ. ಯಾವ ಯಾವ ಮುದ್ರೆಯನ್ನು ಮಾಡಿದರೆ ನಾವು ಯಾವ ಲಾಭವನ್ನು ಪಡೆಯಬಹುದು ಎಂದು ತಿಳಿದುಕೊಳ್ಳೋಣ ಬನ್ನಿ, ಬಹಳಷ್ಟು ಜನರಿಗೆ ಬೆನ್ನುನೋವು ಸರ್ವೇಸಾಮಾನ್ಯವಾಗಿ ಕಾಡುತ್ತಿರುತ್ತದೆ ಆದರೆ ಟೂ, 2 ವೀಲರ್ ಓಡಿಸುವುದರಿಂದ ಬೆನ್ನುನೋವು ಉಂಟಾಗುತ್ತದೆ. ಆಕಡೆ ಈಕಡೆ ಕಾಲನ್ನು ಹಾಕಿಕೊಂಡು ಮಧ್ಯದಲ್ಲಿ ಕುಳಿತಾಗ ಜಾಸ್ತಿ ಟ್ರಾವೆಲ್ ಮಾಡಿದಾಗ ಬೆನ್ನು ನೋವು ಜಾಸ್ತಿ ಕಾಡುತ್ತದೆ ಇದಕ್ಕೆ ಸ್ಕೂಟಿ ಬೈಕನ್ನು ಬಳಸುವುದು ಉತ್ತಮ. ಗೇರ್ ಗಾಡಿ ಬಳಸುವುದರಿಂದ ಬ್ಯಾಕ್ ಪೇನ್ ಜಾಸ್ತಿಯಾಗುತ್ತದೆ. ಸರ್ವೇ ಸಾಮಾನ್ಯವಾಗಿ ಕಂಡುಬರುತ್ತದೆ
ಹಾಗೂ ಮುಖ್ಯವಾಗಿ ಪ್ರಾಣಮುದ್ರೆ ಮಾಡುವುದರಿಂದ ನಿಮ್ಮ ಎಲ್ಲಾ

ಸಮಸ್ಯೆಗಳು ನಿವಾರಣೆಯಾಗುತ್ತದೆ. ಬೆರಳಿನಲ್ಲಿ ಎರಡು ತೋರಿಸಿ ಅಂದರೆ ಹೆಬ್ಬೆರಳು ಪಕ್ಕದ ಬೆರಳು ಮತ್ತು ಅದರ ಪಕ್ಕದ ಬೆರಳನ್ನು ಉದ್ದವಾಗಿ ಇರಿಸಿ ಇನ್ನು ಮಿಕ್ಕಿದ ಬೆರಳುಗಳನ್ನು ಮಡಚಿ ಇದರಿಂದ ಮಾಡುದ್ರೆ ಪ್ರಾಣ ಮುದ್ರೆ ಆಗುತ್ತದೆ ನಿಮಗೆ ತಿಳಿದಿದ್ದರೆ ಇ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ. ಮತ್ತು ಆರೋಗ್ಯದ ವಿಚಾರದಲ್ಲಿ ಸುಧಾರಣೆ ಆಗಬೇಕೆಂದರೆ ಯಾವ ಮುದ್ರೆ ಮಾಡಬೇಕು ಎಂಬುವುದನ್ನು ತಿಳಿಯಬೇಕೆಂದರೆ ಮುದ್ರಾ ಯೋಗ ವನ್ನು ಮಾಡಬೇಕಾಗುತ್ತದೆ ಯೋಗದಿಂದ ಬಿಪಿ,ಶುಗರ್, ನಾರ್ಮಲ್ ಬರುತ್ತೆ ಮತ್ತು ಗ್ಯಾಸ್ಟ್ರಬಲ್ ದೂರವಾಗುತ್ತದೆ ಪೈಲ್ಸ್ ಬರುವ ಪ್ರಾಬ್ಲಮ್ ನಿವಾರಣೆ ಆಗುತ್ತೆ ಹೀಗೆ ಹಲವಾರು ರೋಗಗಳು ನಿವಾರಣೆಯಾಗಲು ಸಹಾಯಕಾರಿಯಾಗುತ್ತದೆ ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *