ಸಿಂಹ ರಾಶಿಯ ಜನರಿಗೆ ಹಲವಾರು ತೊಂದರೆಗಳು ಇರುತ್ತದೆ ಅದೇನೆಂದರೆ ಅವರು ಯಾರಿಗೂ ಮೋಸ ಮಾಡುವುದಿಲ್ಲ ಜಗಳ ಮಾಡಿರುವುದಿಲ್ಲ ಎಲ್ಲರಿಗೂ ಸಹಾಯ ಮಾಡುತ್ತಾರೆ ಎಲ್ಲರಿಗೂ ಒಳ್ಳೆದಾಗಲಿ ಅಂತ ಅಂದುಕೊಳ್ಳುತ್ತಾರೆ ಆದರೂ ಕೂಡ ನಮಗೆ ಶತ್ರುಗಳು ಯಾಕೆ ಹೆಚ್ಚು ಅಂತ ಯಾವಾಗಲೂ ಯೋಚನೆ ಮಾಡುತ್ತಾರೆ. ಸಿಂಹ ರಾಶಿಯವರಿಗೆ ಶತ್ರುಗಳ ಕಾಟ ಹೆಚ್ಚಾಗುತ್ತದೆ ಅಂತ ಯೋಚನೆ ಮಾಡುತ್ತಾರೆ ಈ ಸಿಂಹ ರಾಶಿಯವರಿಗೆ ಯಾಕೆ ಹಿತ ಶತ್ರುಗಳು ಜಾಸ್ತಿ ಯಾಕೆ ಯಾವಾಗಲೂ ಎಲ್ಲರೂ ಬೆನ್ನಿಗೆ ಚೂರಿ ಹಾಕುತ್ತಾರೆ. ಸಿಂಹ ರಾಶಿಯವರು ಯಾವುದೇ ಉದ್ಯೋಗ ಮಾಡುತ್ತಿರಲಿ ಅಥವಾ ನೀವು ಯಾವುದೇ ಕೆಲಸ ಮಾಡುತ್ತಿರುವ ಗೃಹಿಣಿಯಾಗಿರಲಿ ಯಾವುದೇ ವೃತ್ತಿ ಮಾಡುತ್ತಿದ್ದರು ನಿಮಗೆ ಶತ್ರು ಜಾಸ್ತಿ ಇರುತ್ತಾರೆ. ಏಕೆಂದರೆ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ನೀವು ಸಹಾಯ ಮಾಡುತ್ತೀರಾ ಆದರೂ ನಿಮಗೆ ಕೊನೆಯಲ್ಲಿ ಅದರಿಂದ ನಿಮಗೆ ದುಃಖ ಸಂಭವಿಸುತ್ತದೆ.
ಮನುಷ್ಯ ಅಂದ ಮೇಲೆ ಸ್ವಲ್ಪವಾದರೂ ನಿರೀಕ್ಷೆ ಎಂಬುದು ಇದ್ದೇ ಇರುತ್ತದೆ ನಾನು ಈ ದಿನ ಇಂತವರಿಗೆ ಸಹಾಯ ಮಾಡಿದ್ದೇನೆ ಮುಂದೊಂದು ದಿನ ನನಗೆ ಅವರಿಂದ ಏನಾದರೂ ಸಹಾಯ ಸಿಗಬಹುದು ಅಂದು ಕೊಳ್ಳುತ್ತಾರೆ. ಜೀವನ ಪೂರ್ತಿ ಎಲ್ಲರಿಗೂ ಸಹಾಯ ಮಾಡಿಕೊಂಡು ಬಂದಿದ್ದರು ಕೂಡ ಸಿಂಹ ರಾಶಿಯವರಿಗೆ ಮಾತ್ರ ಯಾವುದೇ ರೀತಿಯ ಸಹಾಯ ಹಸ್ತ ಎಂಬುವುದು ದೊರೆ ಯುವುದಿಲ್ಲ. ಇದು ನಿಜಕ್ಕೂ ಅವರ ನತದೃಷ್ಟ ತನ ಅಂತನೇ ಹೇಳಬಹುದು ಏಕೆಂದರೆ ಅವರು ಎಷ್ಟು ಸಹಾಯ ಮಾಡಿದರು ಕೂಡ ಅವರಿಗೆ ಯಾರು ಕೂಡ ಹಿಂತಿರುಗಿ ಸಹಾಯ ಮಾಡಲು ಬಯಸು ವುದಿಲ್ಲ. ಸಹಾಯ ಮಾಡುವುದು ಇರಲಿ ಯಾರು ಕೂಡ ಅವರೊಗೆ ಕೆಟ್ಟದ್ದು ಬಯಸದೇ ಇದ್ದರೆ ಸಾಕು ಅಂತ ಅಂದುಕೊ ಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರ ಜೀವನದಲ್ಲಿ ಕಷ್ಟಗಳು ಎದುರಾಗುತ್ತದೆ ಇಷ್ಟಕ್ಕೂ ಸಿಂಹ ರಾಶಿಯವರಿಗೆ ಈ ರೀತಿಯಾಗಲು ಕಾರಣವೇನು ಅಂದರೆ.
ಸಿಂಹ ರಾಶಿ ಬೆನ್ನಿಗೆ ಚೂರಿ ನೀವು ನಂಬಿದ್ದ ನಿಮ್ಮವರಿಂದಲೇ ಮೋಸ.. ನಿಮ್ಮವರೆ ನಿಮಗೆ ಶತ್ರು ಹೀಗೆಲ್ಲ ನಿಮಗೇ ಯಾಕೆ ಜಾಸ್ತಿ ಗೊತ್ತಾ…?
