ನಮಸ್ತೆ ಸ್ನೇಹಿತರೆ ಈ ಪದಾರ್ಥವನ್ನು ನೀವು ನೀರಿನಲ್ಲಿ ಕುದಿಸಿ 4 ದಿವಸ ಕುಡಿದರೆ ಸಾಕು ಶುಗರ್ ಕೊಲೆಸ್ಟ್ರಾಲ್ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಬರುವುದು ಬೊಜ್ಜು ಹಾಗೂ ತೂಕ ಹೆಚ್ಚಾಗುವು ದು ಕೀಲುಗಳಲ್ಲಿ ನೋವು ದೂರವಾಗುತ್ತದೆ, ರಕ್ತಹೀನತೆ ಹೃದಯ ಸಂಬಂಧಿ ಕಾಯಿಲೆಗಳು ಯಾವ ಕೂಡ ನಿಮಗೆ ಬರೋದೇ ಇಲ್ಲ ನಿಮ್ಮ ರಕ್ತ ಕಲುಷಿತವಾಗಿದೆ ಅಂದರೆ ಅದನ್ನು ಕೂಡ ಪರಿಶುದ್ದವಾಗಿ ಮಾಡುತ್ತದೆ ಎಲ್ಲಾ ರೀತಿಯ ಕಾಯಿಲೆಗಳಿಂದ ಬಚಾವು ಮಾಡುತ್ತೆ ಈ ಮನೆಮದ್ದನ್ನು ನೀವು ಮಾಡಿ ಕುಡಿಯುವುದರಿಂದ ನಿಮ್ಮ ಶರೀರಕ್ಕೆ ಬರುವಂತ ಹಲವಾರು ರೀತಿಯ ಕಾಯಿಲೆಗಳನ್ನು ತಡೆಗಟ್ಟಬಹುದು ಅಂದ್ರೆ ನಿಮ್ಮಲ್ಲಿ ಅಂತ ಪವರ್ ಉಂಟಾಗುತ್ತೆ ನಿಮಗೆ ಯಾವುದೇ ರೀತಿಯ ಕಾಯಿಲೆಗಳು ಮಾತ್ರ ಬರುವುದಿಲ್ಲ ಬಂದ್ರು ಸಹ ನಿಮ್ಮಲ್ಲಿ ಇರುವಂತಹ ಶಕ್ತಿ ರೋಗನಿರೋಧಕ ಶಕ್ತಿ ಯಿಂದ ಬೇಗ ನಿವಾರಣೆಯಾ ಗುತ್ತದೆ ಬೇಗ ವಾಸಿಯಾಗುತ್ತದೆ ನಿಮಗೆ ಜೀವನ ಪರ್ಯಂತ
ಯಾವುದೇ ಕಾಯಿಲೆಗಳು ನಿಮ್ಮನ್ನ ಬಾಧಿಸಲಾರದು ಆದರೆ ಆ ಪದಾರ್ಥ ಯಾವುದು ಯಾವ ಯಾವ ಕಾಯಿಲೆಗಳಿಂದ ನಾವು ಈ ಪದಾರ್ಥಗಳನ್ನು ಬಳಸಿ ನಾವು ಆರೋಗ್ಯ ವಾಗಿರುವುದನ್ನು ನೋಡೋಣ ಬನ್ನಿ ಈ ಮನೆಮದ್ದು ಮಾಡಿ ಕುಡಿಯು ವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ ಗ್ಯಾಸ್ಟಿಕ್ ಎಸಿಡಿಟಿ ಹೊಟ್ಟೆ ಉಬ್ಬರ ಮಲಬದ್ಧತೆ ಇದೆಲ್ಲವೂ ಸಹಿತ ಈ ಮನೆಮದ್ದು ಬಳಸುವು ದರಿಂದ ಉಪಶಮನವಾಗುತ್ತದೆ ಶೀತ ತಂಡಿ ಮೂಗು ನೀರು ಸೋರುತಿ ರುವುದು ಎಲ್ಲವೂ ಕೂಡ ವಾಸಿಯಾಗುತ್ತದೆ ಯಾವುದೇ ಜ್ವರ ಬಂದರೂ ಕೂಡ ಉಪಶಮನವಾಗುತ್ತದೆ ಈ ದಿನ ಇಂಟರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.
