ಕೆಜಿಎಫ್ ಟೀಸರ್ ನೋಡಿದ ಅನಂತನಾಗ್ ಮೊದಲ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ... - Karnataka's Best News Portal

125 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದು ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಟೀಸರ್ ಟ್ರೆಂಡ್ ಇನ್ನೂ ಕೂಡ ಯೂಟ್ಯೂಬ್ ನಲ್ಲಿ ಮುಂದುವರೆಯುತ್ತಿದೆ ಅಂದರೆ ನೀವೆ ಲೆಕ್ಕಾ ಹಾಕಿ ಹೇಗಿರಬೇಕು ಅಂತ. ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಬಾಲಿವುಡ್ ವರೆಗೂ ಕೂಡಲೇ ಕ್ರೇಜ್ ಹುಟ್ಟು ಹಾಕಿರುವ ಕೆಜಿಎಫ್ ಚಾಪ್ಟರ್ ಟು ಬಗ್ಗೆ ಬಾಲಿವುಡ್ ಮಂದಿ ಇಂದ ಹಿಡಿದು ಇಡೀ ಭಾರತದಾದ್ಯಂತ ಜನರು ಮಾತನಾಡುತ್ತಿದ್ದರೆ. ಎಲ್ಲರೂ ಈ ಸಿನಿಮಾಗಾಗಿ ಕಾದು ಕುಳಿತಿದ್ದಾರೆ ಈ ಸಿನಿಮಾಗಾಗಿ ಪ್ರತಿಯೊಬ್ಬರೂ ಕೂಡ ಟೀಸರ್ ಅನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ ಅವರಿಗೆ ಈ ಕಥೆಯ ಸಾರಂಶ ಹಿಡಿಸಿದೆ.

ಆದರೆ ಅದರಲ್ಲಿ ಅನಂತ್ ನಾಗ್ ಅವರ ವಾಯ್ಸ್ ಯಾಕೆ ಇಲ್ಲ ಅಂತ ಅನೇಕ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ ಈಗ ಇದಕ್ಕೆ ಉತ್ತರ ಎಂಬಂತೆ ಕೆಜಿಎಫ್ ಚಾಪ್ಟರ್ ಟು ನಲ್ಲಿ ಪ್ರಕಾಶ್ರ್ ರೈ ನವರು ಯಾಕೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಂತನಾಗ್ ಅವರು ಏನು ಹೇಳುತ್ತಿದ್ದಾರೆ ಅಂತ ತಿಳಿಸುತ್ತೇವೆ. ಕೆಜಿಎಫ್ ಚಾಪ್ಟರ್ 1 ನೋಡಿದವರಿಗೆ ಚಿತ್ರದಲ್ಲಿ ಅವರು ಯಾವ ರೀತಿ ಪ್ರಮುಖ ಪಾತ್ರವನ್ನು ಮಾಡಿದ್ದರು ಚಿತ್ರವನ್ನು ಜನರಿಗೆ ಪರಿಚಯಿಸುವುದರಲ್ಲಿ ಅವರವರ ವಾಯ್ಸ್ ಎಷ್ಟು ಮುಖ್ಯವಾಗಿತ್ತು ಅಂತ ಎಲ್ಲರಿಗೂ ಗೊತ್ತು. ಆದರೆ ಕೆಜಿಎಫ್ ಚಾಪ್ಟರ್ ಟು ನಲ್ಲಿ ಎಲ್ಲರೂ ಆನಂತ್ ನಾಗ್ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಇನ್ನು ಯಾಕೆ ಇವರು ಆಕ್ಟ್ ಮಾಡಿಲ್ಲ ಅಂತ ನೋಡುವುದಾದರೆ ಪಾತ್ರಕ್ಕೆ ತಕ್ಕಂತೆ ವಾಯ್ಸ್ ಕೂಡ ಬದಲಾಗಿದೆ.

By admin

Leave a Reply

Your email address will not be published. Required fields are marked *