ಭಗವಂತ ಕೊನೆಗೂ ಈ 3 ರಾಶಿಗಳ ಕಷ್ಟ ಕಳೆದ ಸಂಕ್ರಾಂತಿ ಬೆಳಿಗ್ಗೆಯಿಂದಲೇ ದುಡ್ಡು,ನೆಮ್ಮದಿ,ಹೆಸರು,ಆಸ್ತಿ ಹುಡುಕಿ ಬರಲಿದೆ ಇವರ ಪಾಲಿಗೆ ಶುಕ್ರದೆಶೆ.. - Karnataka's Best News Portal

ಗ್ರಹಗತಿಗಳ ಚಲನವಲನದಿಂದ ಈ ಮೂರು ರಾಶಿಗೆ ಕೊಂಚ ಕಷ್ಟಗಳು ಕಡಿಮೆಯಾಗಲಿದೆ.ಮೇಷ,ಕನ್ಯಾ,ಮೀನ ರಾಶಿಯವರಿಗೆ ಆಸ್ತಿ ಅಂದರೆ ಭೂ ವಿಚಾರಗಳಲ್ಲಿ ಲಾಭ,ಮಡದಿಯಿಂದ ಆರ್ಥಿಕ ಸಹಾಯ.ಹಣಕಾಸಿನ ವಿಚಾರದಲ್ಲಿ ಶುಭ,ವಿದ್ಯೆ ಉದ್ಯೋಗ ರಂಗದಲ್ಲಿ ಪ್ರಗತಿ.ಕೊಟ್ಟ ಹಣ ಕೈ ಸೇರಲಿದ್ದು.ಬಹಳ ವರ್ಷಗಳಿಂದ ನಿಂತ ಒಂದು ದೊಡ್ಡ ವ್ಯವಹಾರ ಸಂಪೂರ್ಣಗೊಂಡು ಡಿಡೀರ್ ಧನಲಾಭ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಲಾಭ ಪಡೆಯಲಿದ್ದಾರೆ ಈ 3 ರಾಶಿಗಳು.

ಮೇಷ ರಾಶಿ:- ವೈವಾಹಿಕ ಜೀವನದಲ್ಲಿ ನೆಮ್ಮದಿ ಅಧಿಕವಾಗಿರುತ್ತದೆ.ಸಂಗಾತಿಯೊಡನೆ ಉತ್ತಮ ಸಂಬಂಧ ಉತ್ತಮವಾಗಿರುತ್ತದೆ, ಪ್ರಣಯ ದಿನವನ್ನು ಅನುಭವಿಸುತ್ತೀರಿ ಕೆಲಸದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ದೊಡ್ಡವರೂ ಕೂಡ ಬರಬಹುದು ಆದ್ದರಿಂದ ಆದಾಯ ಮತ್ತು ವೆಚ್ಚ ಸಮತೋಲನವಾಗಿಸಿಕೊಳ್ಳಿ. ಪರಿಸ್ಥಿತಿ ಇವತ್ತು ಚೆನ್ನಾಗಿರುತ್ತದೆ ಕೋಪವನ್ನು ಮಾಡಿಕೊಳ್ಳಬೇಡಿ.ತಾಳ್ಮೆಯಿಂದ ಇರಿ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಆರಾಧಿಸಿ ಎಲ್ಲವೂ ಕೂಡ ಒಳಿತಾಗುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ನೀಲಿ.

ವೃಷಭ ರಾಶಿ:- ಆರ್ಥಿಕವಾಗಿ ಲಾಭ ಗಳಿಸುತ್ತೀರಾ. ಕಚ್ಚು ವೆಚ್ಚಗಳನ್ನು ಆದಷ್ಟು ವೇಗವಾಗಿ ಬರುತ್ತವೆ ಜಾಗೃತಿ ಬಯಸಿ ಬಂಧುಮಿತ್ರರ ಆಗಮನದಿಂದ ಸಂತೋಷ ಉಂಟಾಗುತ್ತದೆ ಉದ್ಯೋಗ ದಿಕ್ಕಿನಲ್ಲಿ ಯಶಸ್ಸಾಗುತ್ತದೆ ಆದಾಯ ವೆಚ್ಚ ಸಮತೋಲನದಲ್ಲಿ ಇಟ್ಟುಕೊಳ್ಳಿ ಸಕಾರಾತ್ಮಕವಾಗಿ ಯೋಚಿಸಿ ಕುಟುಂಬ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರುತ್ತದೆ.ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಯಾವುದೇ ಆತಂಕ ಇರುವುದಿಲ್ಲ ಆರೋಗ್ಯದ ವಿಚಾರದಲ್ಲಿ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ:- ವಿದ್ಯಾರ್ಥಿಗಳಿಗೆ ತಕ್ಕ ಪರಿಶ್ರಮಕ್ಕೆ ಒಳ್ಳೆ ಪ್ರತಿಫಲ ಸಿಗುತ್ತದೆ ನಿಂತುಹೋದ ಕೆಲಸ ಕಾರ್ಯಗಳು ಇಂದು ನೆರವೇರುತ್ತದೆ ಕಂಕಣ ಬಲ ಕೂಡಿ ಬರುತ್ತದೆ ಹಣವು ಕೂಡ ಹೆಚ್ಚಾಗುತ್ತದೆ ಆರ್ಥಿಕ ಲಾಭ ಗಳಿಸುವ ಸಾಧ್ಯತೆ ಇದೆ ಹೂಡಿಕೆ ಮಾಡಿದರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಆರೋಗ್ಯದ ವಿಚಾರದಲ್ಲಿ ಜಾಗೃತಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:– ಉದ್ಯೋಗದಲ್ಲಿ ಯಾವುದೇ ತಪ್ಪನ್ನು ಮಾಡಬೇಡಿ ಇದನ್ನು ತಪ್ಪಿಸಿ ಕೆಲಸ ಮಾಡುವಾಗ ಜಾಗ್ರತೆಯಿಂದ ಮಾಡಿ ಮನೆಯಲ್ಲಿ ವಾತಾವರಣ ಚೆನ್ನಾಗಿರುತ್ತದೆ ಹಣದ ಪರಿಸ್ಥಿತಿ ಸುಧಾರಣೆ ಆಗುತ್ತದೆ ಹಳೆ ಆಸ್ತಿ ಮಾರಾಟವಾಗಬಹುದು,ಹಣದ ಪರಿಸ್ಥಿತಿ ಕೂಡ ಮನೆಯಲ್ಲಿ ಕೊಂಚ ಮಟ್ಟಿಗೆ ಸುಧಾರಿಸಬಹುದು, ಹೋಗಿದ್ದೆ ವಿಚಾರದಲ್ಲಿ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಸಿಂಹ ರಾಶಿ:- ಸ್ವಂತ ಉದ್ಯೋಗದಲ್ಲಿ ಯಶಸ್ವಿಯಾಗುತ್ತದೆ ಮನೆಗೆ ಬಂಧುಮಿತ್ರರ ಆಗಮನದಿಂದ ಸಂತಸ ಉಂಟುಮಾಡುತ್ತದೆ ಉದ್ಯೋಗಿ ಸಂಬಂಧಪಟ್ಟಂತಹ ಕೆಲವು ದೋಷಗಳು ನಿವಾರಣೆಯಾಗುತ್ತದೆ ಸಮಸ್ಯೆಗಳು ನಿವಾರಣೆಯಾಗಿ ನಿಮಗೆ ಹರುಷ ತರುತ್ತದೆ, ಕಿರು ಸಂಚಾರ ಒದಗಿ ಬರಲಿದೆ ದೀರ್ಘಕಾಲದ ಕೆಲಸಪೂರ್ಣಗೊಳಿಸಲಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಇಂದು ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿರುತ್ತದೆ ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯ ಚೆನ್ನಾಗಿರುತ್ತದೆ ಹಲವಾರು ದಿನಗಳಿಂದ ಸಂಬಂಧಪಟ್ಟಂತಹ ಕೆಲವು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ, ಆರೋಗ್ಯದ ವಿಚಾರದಲ್ಲಿ ಒಳಿತು ಎದುರಾಳಿ ಸೋಲಿಸಲು ಸಾಧ್ಯವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ-5 ಅದೃಷ್ಟದ ಬಣ್ಣ ಕೇಸರಿ

ತುಲಾ ರಾಶಿ:- ಏನೇ ಕೆಲಸ ಮಾಡಿದರೂ ಯೋಚಿಸಿ ಮುಂದುವರಿಯಿರಿ ಭವಿಷ್ಯದಲ್ಲಿ ವಿಶ್ವಾಸ ಇರಲಿ, ಯಾವುದೇ ಕೆಲಸವನ್ನು ನೀವು ಮಾಡುವಾಗ ಜಾಗ್ರತೆವಹಿಸಿ ಮಾಡಿ,ನಿಮ್ಮ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವಾಗ ಯಾವುದೇ ರೀತಿಯ ಆತುರ ಪಡಬೇಡಿ, ಕುಟುಂಬ ಜೀವನದ ಪರಿಸ್ಥಿತಿಯ ಒತ್ತಡದಿಂದ ಉಂಟಾಗಬಹುದು ಮನೆಯಲ್ಲಿ ಕೆಲವು ಸದಸ್ಯರೊಂದಿಗೆ ಬಿರುಕು ಉಂಟುಮಾಡಬಹುದು ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರು ಆರಾಧಿಸಿ ನಿಮ್ಮ ಅದೃಷ್ಟದ ಸಂಖ್ಯೆ ನಾಲ್ಕು ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ವೃಶ್ಚಿಕ ರಾಶಿ:- ಕರೀನಾ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಪಡೆಯುತ್ತೇವೆ ಕಚೇರಿಯಲ್ಲಿ ಇಂದು ಒಳ್ಳೆಯ ಪ್ರಯೋಜನ ಪಡೆಯುತ್ತಿರಿ ಹಾಗೂ ಸ್ನೇಹಿತರೊಂದಿಗೆ ಸಂತೋಷದ ದಿನವನ್ನು ಆನಂದದಾಯಕವಾಗಿ ಅನುಭವಿಸುತ್ತೀರಿ, ನಿಮ್ಮ ಸಹೋದ್ಯೋಗಿ ನಿಮ್ಮ ಸಹಾಯವನ್ನು ಬಯಸುತ್ತಾರೆ ಕೆಲಸವನ್ನು ಮಾಡಲು ಯಾರಿಗೂ ಒತ್ತಾಯಿಸಬೇಡಿ, ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ:- ನಿಮ್ಮ ಭಾವನೆಯನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಿ, ಇಲ್ಲದಿದ್ದರೆ ಸಾಕಷ್ಟು ತೊಂದರೆಯನ್ನುಂಟುಮಾಡಬಹುದು ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳಿ ಕೆಲಸವನ್ನು ಮಾಡುತ್ತಿದ್ದಾರೆ ನಿಮ್ಮ ಮೇಲಾಧಿಕಾರಿಗಳನ್ನು ಮೆಚ್ಚಿಸಲು ನೀವು ಧಣಿಯ ಬೇಡಿ ಏಕೆಂದರೆ ಈಗಾಗಲೇ ನೀವು ಧಣಿದಿದ್ದೀರಿ ವಿಶ್ರಾಂತಿ ತೆಗೆದುಕೊಳ್ಳಿ, ಆರೋಗ್ಯ ಚೆನ್ನಾಗಿರಬೇಕು, ಹಣದ ಅಭಾವ ಕೂಡ ಕಟ್ಟಡ ನಿರ್ಮಾಣಕ್ಕೆ ಆಗಬಹುದು ಇದರಿಂದ ಜಾಗೃತಿ ವಹಿಸಿ ತಂದೆಯಿಂದ ಎಲ್ಲಾ ಕೆಲಸ ಕಾರ್ಯಗಳು ಪೂರ್ಣವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮಕರ ರಾಶಿ:- ಮನಸ್ಸಿಗೆ ಗೊಂದಲ ಉಂಟಾಗಬಹುದು, ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳಿಂದ ದೂರ ವಿರಸ ವಾಗಬಹುದು ನೀವು ಪ್ರಮುಖ ಕೆಲಸದಲ್ಲಿ ಗಮನ ಇಟ್ಟು ಮಾಡಿ. ಕುಟುಂಬ ಜೀವನದಲ್ಲಿ ಒಳ್ಳೆಯ ಲಕ್ಷಣವನ್ನು ಪಡೆಯುತ್ತೀರಿ, ಪ್ರಯಾಣದಲ್ಲಿ ಜಾಗೃತಿ ವಹಿಸಿ ನಿಮ್ಮ ಹಣಕಾಸಿನ ವಿಚಾರದಲ್ಲಿ ಸುಧಾರಣೆಯಾಗುತ್ತದೆ, ಆರೋಗ್ಯದ ವಿಚಾರದಲ್ಲಿ ಒಳಿತು,ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ಮನೆಯಲ್ಲಿ ಉತ್ತಮವಾದ ವಾತಾವರಣ ಇರುತ್ತದೆ, ಸಾಕಷ್ಟು ಒಳ್ಳೆಯ ಸಮಯವನ್ನು ಪಡೆಯುತ್ತೀರಿ ವಿಶೇಷವಾಗಿ ಒಡಹುಟ್ಟಿದವರು ಜೊತೆಗೆ ಉತ್ತಮ ಸಮಯ ಕಳೆಯುತ್ತೀರಿ ನಿಮ್ಮ ತಂದೆ ನಿಮಗೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ, ಉದ್ಯೋಗ ಮಾಡುತ್ತಿದ್ದರೆ ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ತಲುಪಿ ನಿಮ್ಮ ಮಾತಿನ ಮೇಲೆ ನಿಗಾ ವಹಿಸಿ ಕೆಲಸದಲ್ಲಿ ಮಿಶ್ರ ಫಲ ಕಾಣುತ್ತೀರಿ, ವ್ಯವಹಾರ ಸಂಬಂಧಪಟ್ಟಂತಹ ಪ್ರಮುಖ ಕೆಲಸ ಆಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮೀನ ರಾಶಿ:- ದೇವರಿಗೆ ಹರಿಕೆ ಕಟ್ಟಿಕೊಂಡಿದ್ದಾರೆ ಅದು ಈಡೇರಿದರೆ ನೀವು ಹರಕೆ ಸಲ್ಲಿಸಲು ಉತ್ತಮ ದಿನವಾಗಿದೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗುವ ಸಾಧ್ಯತೆ ಇದೆ ವ್ಯವಹಾರ ಆರ್ಥಿಕವಾಗಿ ಲಾಭ ಪಡೆಯಬಹುದು ಬಟ್ಟೆ ವ್ಯಾಪಾರ ಮಾಡುತ್ತಿದ್ದರೆ ದೊಡ್ಡ ಆರ್ಡರ್ ಕೂಡ ಪಡೆಯಬಹುದಾಗಿದೆ, ಹುಡುಗಿ ಜೀವನದಲ್ಲಿ ಸಂತೋಷವಾಗಿದ್ದರೆ ಕೆಲಸದ ಬಗ್ಗೆ ಮಾತನಾಡುವುದಾದರೆ ಲಾಭ ಪಡೆಯಬಹುದಾಗಿದೆ. ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ನೇರಳೆ.

By admin

Leave a Reply

Your email address will not be published. Required fields are marked *