ಓಪನ್ ಫೋರ್ಸ್ ಹೆಚ್ಚಾಗಿ ಬರುವುದು ತುಂಬಾ ಆಯಿಲ್ ಸ್ಕಿನ್ ಇರುವವರಿಗೆ ಆದಷ್ಟು ಬೇಗ ಓಪನ್ ಫೋರ್ಸ್ ಅನ್ನು ನೀವು ನಿವಾರಣೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಇದು ನಿಮಗೆ ಹೆಚ್ಚಾಗಿ ಕಾಡುತ್ತದೆ. ನೀವು ಆದಷ್ಟು ಬೇಗ ಒಂದೊಳ್ಳೆ ಸ್ಕಿನ್ ಕೇರ್ ರೂಟೀನ್ ಅನ್ನು ಫಾಲೋ ಮಾಡಬೇಕು ಇದರಿಂದ ನಿಮ್ಮ ನಿಮ್ಮ ಸ್ಕಿನ್ ಅನ್ನು ಹೆಲ್ತಿ ಆಗಿ ಇಟ್ಟು ಕೊಳ್ಳಬಹುದು. ಯಾರು ಪ್ರತಿನಿತ್ಯ ಮೇಕಪ್ ಮಾಡುತ್ತಾರೋ ಅವರಿಗೆ ಓಪನ್ ಫೋರ್ಸ್ ಇದ್ದರೆ ಸರಿಯಾಗಿ ಮೇಕಪ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಹಾಗಾಗಿ ಇದಕ್ಕೆ ಪರಿಹಾರವೇನು ಅಂತ ಯೋಚನೆ ಮಾಡುತ್ತಿದ್ದಾರೆ ನಾವು ತಿಳಿಸುವ ಈ ಒಂದು ಮನೆ ಮದ್ದನ್ನು ನೀವು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಮುಖದಲ್ಲಿರುವ ಡಾರ್ಕ್ ಸರ್ಕಲ್ ಅನ್ನು ಓಪನ್ ಫೋರ್ಸ್ ಅನ್ನು ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ ಒಂದು ಬಟ್ಟಲಿಗೆ 1 ಟೇಬಲ್ ಸ್ಪೂನ್ ಟೊಮೊಟೊವನ್ನು ತುರಿದುಕೊಳ್ಳಿ.
ನಂತರ ಅದಕ್ಕೆ ನಾಲ್ಕರಿಂದ ಐದು ಡ್ರಾಪ್ ನಿಂಬೆರಸವನ್ನು ಹಾಕಿ ಅದಕ್ಕೆ ಒಂದು ಟೇಬಲ್ ಸ್ಪೂನ್ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಅಪ್ಲೈ ಮಾಡಿ ಐದು ನಿಮಿಷ ಮಸಾಜ್ ಮಾಡಿ ನಂತರ 10 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಬೇಕು ಇದು ಮೊದಲನೇ ವಿಧಾನವಾಗಿದೆ. ಇನ್ನು ಎರಡನೇ ವಿಧಾನ ಒಂದು ಟೇಬಲ್ ಸ್ಪೂನ್ ಮುಲ್ತಾನಿ ಮೇಟಿಯನ್ನು ಎರೆಉ ಟೇಬಲ್ ಸ್ಪೂನ್ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಸ್ಕಿನ್ ಗೆ ಅಪ್ಲೈ ಮಾಡಿ 15 ನಿಮಿಷ ಹಾಗೆ ಬಿಟ್ಟು ನಂತರ ಫೇಸ್ ವಾಶ್ ಮಾಡಿಕೊಳ್ಳಿ. ನಂತರ ಕೂಕುಂಬಾರ್ ಟೋರ್ನಾರ್ ಅನ್ನು ಉಪಯೋಗ ಮಾಡಿ ದಿನಕ್ಕೆ ಮೂರು ಬಾರಿಯಾದರೂ ಈ ಒಂದು ಕ್ರೀಮ್ ಅನ್ನು ಉಪಯೋಗ ಮಾಡಬೇಕು ಇದು ಡ್ರೈ ಆದ ನಂತರ ಕೊನೆಯಲ್ಲಿ ಆಲೋವೆರ್ ಜೆಲ್ ಅಪ್ಲೈ ಮಾಡಿದರೆ ನಿಮ್ಮ ಮುಖದಲ್ಲಿ ಇರುವಂತ ಓಪನ್ ಫೋರ್ಸ್ ಕಡಿಮೆಯಾಗುತ್ತದೆ.