ಮುಖದಲ್ಲಿ ಇರುವಂತಹ ಬಂಗು ಅಥವಾ ಪಿಗ್ಮೆಂಟೇಶನ್ ಗಳಿಗೆ ಶಾಶ್ವತವಾದಂತಹ ಪರಿಹಾರ ತಿಳಿಸುತ್ತೇವೆ... - Karnataka's Best News Portal

ಬಂಗು ಎಂಬುದು ಬರುವುದಕ್ಕೆ ಮುಖ್ಯ ಕಾರಣ ಎಂದರೆ ವಾತ ಮತ್ತು ಪಿತ್ತದ ಪ್ರಭಾವದಿಂದ ವಾತದಿಂದ ಚರ್ಮ ಒಣಗುತ್ತದೆ ಪಿತ್ತದಿಂದ ಚರ್ಮವು ಡ್ರೈ ಆಗುತ್ತದೆ ಈ ವಾರ ಪಿತ್ತದಾ ಪ್ರಭಾವ ಜಾಸ್ತಿಯಾದಾಗ ಅಂತವರಿಗೆ ಹೆಚ್ಚು ಬಿಸಿಲಿಗೆ ಹೋದಾಗ ಬಿಸಿಲಿನಲ್ಲಿ ಇರುವಂತಹ ತಾಪಮಾನದಿಂದಾಗಿ ಡೈರೆಕ್ಟ್ ಸನ್ ಲೈಟ್ ಮುಖದ ಮೇಲೆ ಬೀಳುವುದರಿಂದ ಪಿತ್ತ ಮತ್ತು ವಾತಾ ಪ್ರಕೋಪತಗಳು ಹೆಚ್ಚಾಗಿ ಬಂಗನ್ನು ಉಂಟುಮಾಡುತ್ತದೆ. ಇದರ ಜೊತೆಗೆ ವಾತ ಮತ್ತು ಪಿತ್ತ ಪ್ರಕೋಪಿತ ಆಹಾರಗಳನ್ನು ಸೇವನೆ ಮಾಡುವುದರಿಂದ ಅಂದರೆ ಹೆಚ್ಚು ಉಪಯುಕ್ತ ಖಾರಯುಕ್ತ ಮತ್ತು ಮಸಾಲೆಯುಕ್ತ ಹಾಗೂ ಮಾಂಸಾಹಾರ ಹಾಗೂ ಹೆಚ್ಚು ಕೂಲ್ ಡ್ರಿಂಕ್ಸ್ ಕುಡಿಯುವುದು ಮದ್ಯಪಾನ ಮತ್ತು ಧೂಮಪಾನ ಮಾಡುವುದು ಮತ್ತು ಬಿಸಿಲಿನಲ್ಲಿ ಹಾಗೂ ಗಾಳಿಯಲ್ಲಿ ಕೆಲಸ ಮಾಡುವುದು.

ಹೆಚ್ಚು ಕೋಪ ಮಾಡಿಕೊಳ್ಳುವುದು ಕೂಡ ಮುಖದ ಮೇಲೆ ಬಂಗು ಬರಲು ಕಾರಣವಾಗುತ್ತದೆ. ಇದಕ್ಕೆ ಪರಿಹಾರ ಬೇಕು ಅಂದರೆ ಮೊದಲಿಗೆ ಇದಕ್ಕೆ ಕಾರಣವಾದ ಅಂಶಗಳನ್ನು ನೀವು ಬಿಡಬೇಕು. ಇದಕ್ಕೆ ಮನೆಮದ್ದು ಅಂದರೆ ಪ್ರತಿನಿತ್ಯ ನಿಮ್ಮ ಮುಖಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಬೇಕು ಕೊಬ್ಬರಿ ಎಣ್ಣೆ ಮುಖಕ್ಕೆ ಹಚ್ಚುವುದರಿಂದ ಮುಖದ ಒಳಗೆ ಇರುವಂತಹ ಮಾಯಶ್ಚರೈಷೆಶನ್ ಹಾಗೆ ಇರುತ್ತದೆ. ಬಿಸಿಲಿಗೆ ಹೋದರು ಕೂಡ ಗಾಳಿಯಲ್ಲಿ ಹೆಚ್ಚು ಕೆಲಸ ಮಾಡಿದರು ಕೂಡ ಅದು ಹೊರಗಡೆ ಹೋಗಿ ಹಾನಿಯಾಗದಂತೆ ತಡೆಯುತ್ತದೆ ಇದು ಉತ್ತಮವಾದ ಮನೆಮದ್ದು ಅಂತನೇ ಹೇಳಬಹುದು. ನೀವು ಸೂರ್ಯನ ಬಿಸಿಲು ಬೀಳದಂತೆ ನೋಡಿಕೊಳ್ಳಿ ಇನ್ನು ಎರಡನೇದಾಗಿ ಚಂದನದ ಪುಡಿ ಮತ್ತು ಆಲೋವೆರ ಜೆಲ್ ಅನ್ನು ಮಿಕ್ಸ್ ಮಾಡಿ ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನೀರಿನಲ್ಲಿ ವಾಸ್ ಮಾಡಬೇಕು ಹೀಗೆ ಮೂರು ತಿಂಗಳು ಮಾಡಿದರೆ ಬಂಗಿನ ಸಮಸ್ಯೆಗೆ ಕ್ರಮೇಣವಾಗಿ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *