ಸೊಂಟ, ಬೆನ್ನು, ಹಿಮ್ಮಡಿ ಮಂಡಿನೋವು, ಕ್ಷಣಮಾತ್ರದಲ್ಲಿ ಮಾಯವಾಗುತ್ತದೆ ಸುಲಭವಾದಂತಹ ಪರಿಹಾರ ಮನೆಮದ್ದು ಯಾವುದು ಗೊತ್ತ... - Karnataka's Best News Portal

ಸಮಾನವಾಗಿ ವಯಸ್ಸಾದಂತೆ ಮಂಡಿನೋವು, ಕಾಲುನೋವು, ಬೆನ್ನುನೋವು ಉಂಟಾಗುತ್ತದೆ ಇನ್ನು ಕೆಲವರಿಗೆ ಇಳಿವಯಸ್ಸಿನಲ್ಲಿ ಕೂಡ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಕಾರಣ ಏನೆಂದರೆ ತಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರುತ್ತದೆ ಇದರಿಂದಾಗಿ ಹಲವಾರು ರೀತಿಯ ನೋವುಗಳು ನಿಮಗೆ ಸಂಭವಿಸುತ್ತದೆ ಎಲ್ಲಾ ನೋವಿನಿಂದ ನಿಮಗೆ ಪರಿಹಾರ ಬೇಕು ಅಂದರೆ ನಿಮ್ಮ ಪಾದವನ್ನು ನೀವು ಆರೋಗ್ಯವನ್ನು ಇಟ್ಟುಕೊಳ್ಳಬೇಕು. ಏಕೆಂದರೆ ನಿಮ್ಮ ಪಾದದಲ್ಲಿ ಹಲವಾರು ರೀತಿಯ ಪ್ರೆಸರ್ ಪಾಯಿಂಟ್ ಗಳು ಇರುತ್ತದೆ ಹಾಗಾಗಿ ನಾವು ಪಾದದ ಆರೈಕೆಯನ್ನು ಮಾಡಿದರೆ ನಮ್ಮ ಬೆನ್ನುನೋವು, ಮಂಡಿನೋವು, ಹಿಮ್ಮಡಿನೋವು ಇವುಗಳನ್ನು ಬೇಗ ಉಪಶಮನ ಮಾಡಿಕೊಳ್ಳಬಹುದು. ಇನ್ನೂ ಇದಕ್ಕೆ ಮನೆಮದ್ದು ಎಂದರೆ ಒಂದು ಅಗಲವಾದ ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ.

ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ನಂತರ ಶುದ್ಧವಾದ ಮೂರು ಕರ್ಪೂರವನ್ನು ಅದರೊಳಗೆ ಪುಡಿ ಮಾಡಿ. ಹಾಕಿ ನಂತರ ನಿಮ್ಮ ಎರಡು ಪಾದಗಳನ್ನು ಆ ಒಂದು ನೀರಿನ ಒಳಗೆ ಇಡಬೇಕು ಈ ರೀತಿ ನೀರಿನ ಒಳಗೆ ಪಾದವನ್ನು ಇಡುವುದರಿಂದ ನಮ್ಮ ನರನಾಡಿಗಳೆಲ್ಲ ಕೂಡ ಆಕ್ಟಿವ್ ಆಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಯಾವುದಾದರೂ ನರಗಳು ನಿಷ್ಕ್ರಿಯರಾಗಿದ್ದಾರೆ ಸರಳವಾಗಿ ಬಿಡುಗಡೆ ಹೊಂದುತ್ತದೆ. ಮೈಗ್ರೇನ್ ಸಮಸ್ಯೆ ಇರುವವರು ಕೂಡ ಈ ಒಂದು ಉಪಾಯವನ್ನು ಅನುಸರಿಸಬಹುದು ಈ ಒಂದು ವಿಧಾನವನ್ನು ನೀವು ವಾರದಲ್ಲಿ ಐದು ಬಾರಿಯಾದರೂ ಬಳಕೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಪಾದಗಳಲ್ಲಿ ಇರುವಂತಹ ಪ್ರೆಸರ್ ಪಾಯಿಂಟ್ ಗಳು ಸರಾಗವಾಗುತ್ತದೆ ಇದರಿಂದ ನಿಮ್ಮ ನೋವುಗಳು ಬೇಗನೆ ಉಪಶಮನವಾಗುತ್ತದೆ.

By admin

Leave a Reply

Your email address will not be published. Required fields are marked *