ಹೆಲ್ತಿ ಪ್ರಗ್ನೆಂಟ್ ಸ್ಟೇಜ್ ನಲ್ಲಿ ಇರುವವರು ಈಗ ಯೂರಿನ್ ಟೆಸ್ಟ್ ಮಾಡದೆ ನೀವು ಗರ್ಭಿಣಿಯಾಗಿದ್ದರೆ ಎನ್ನುವುದನ್ನು ಯಾವ ರೀತಿ ತಿಳಿದು ಕೊಳ್ಳಬಹುದು ಮತ್ತು ಗರ್ಭಿಣಿ ಆಗುವುದಕ್ಕೆ ಕಾಯುತ್ತಿರುವ ನಿಮಗೆ ಬೇಗ ಮಗು ಆಗಬೇಕು ಅಂತ ಕಾಯುತ್ತ ಇರುವವರಿಗೆ ನಾವು ತಿಳಿಸುವ ಈ ಮಾಹಿತಿ ಬಹಳ ಪ್ರಮುಖವಾಗಿ ಇರುತ್ತದೆ. ನಾವು ತಿಳಿಸುವ ಈ ಲಕ್ಷಣಗಳು ನಿಮಗೆ ಇದೆ ಅಂತ ಅನಿಸಿದರೆ ನೀವು ಯೂರಿನ್ ಟೆಸ್ಟ್ ಮಾಡದೆ ನೀವು ಗರ್ಭಿಣಿಯಾಗಿದ್ದರೆ ಅಂತ ತಿಳಿದು ಕೊಳ್ಳಬಹುದು ನಿಮಗೆ ಇರುವ ಈ ಲಕ್ಷಣಗಳು ಯಾವುದು ಅಂತ ಯೋಚನೆ ಮಾಡಿದರೆ ಅಥವಾ ಅದನ್ನು ಗಮನಿಸಿ ನೀವು ತಿಳಿದು ಕೊಳ್ಳಬಹುದಾಗಿದೆ. ಆದರೆ ಡಾಕ್ಟರ್ ಗಳು ನೋಡಿ ಮಾಡುವ ಟೆಸ್ಟ್ ಗಳಿಂದ ಹೇಳುವುದಕ್ಕಿಂತ ಮೊದಲೇ ಅಂದರೆ ಬ್ಲಡ್ ಟೆಸ್ಟ್ ಮತ್ತು ಯೂರಿನ್ ಟೆಸ್ಟ್ ಮಾಡಿಸಿಕೊಳ್ಳುವುದಕ್ಕಿಂತ.
ಈ ಲಕ್ಷಣಗಳಿಂದ ನೀವೇ ತಿಳಿದುಕೊಳ್ಳ ಬಹುದು 100 ಕ್ಕೆ ಶೇಕಡ 90 ರಷ್ಟು ಮಹಿಳೆಯರಿಗೆ ಪ್ರತಿಯೊಬ್ಬರಿಗೂ ಈ ಒಂದು ಲಕ್ಷಣಗಳು ಆಗುತ್ತದೆ. ಸಾಮಾನ್ಯವಾಗಿ 22 ದಿವಸಕ್ಕೆ ಗರ್ಭಧಾರಣೆ ಆಗುತ್ತದೆ ಅಂತ ಕೂಡ ರಿಸರ್ಚ್ ಮೂಲಕ ಕಂಡು ಹಿಡಿದಿದ್ದಾರೆ. ನಿಮಗೆ ಲಾಸ್ಟ್ ಪೀರಿಯಡ್ ಆದಾಗಿನಿಂದ ಹಿಡಿದು ಅಲ್ಲಿಂದ 22 ದಿವಸ ಮುಂದಕ್ಕೆ ನೀವು ಪ್ರಗ್ನೆಂಟ್ ಕನ್ ಫರ್ಮ್ ಆಗುತ್ತದೆ. ಅಂದರೆ ಅದು ಯೂರಿನ್ ಟೆಸ್ಟ್ ನಲ್ಲಿ ಗೊತ್ತಾಗುವುದಿಲ್ಲ ಯೂರಿನ್ ನಲ್ಲಿ ಹಾರ್ಮೋನ್ಗಳು ಅಷ್ಟು ಬೇಗ ನಿಮಗೆ ಗೊತ್ತಾಗುವುದಿಲ್ಲ ಆದರೆ ಕೆಲವು ಲಕ್ಷಣಗಳು ನೀವು ಪ್ರಗ್ನೆಂಟ್ ಆಗಿದ್ದೀರಾ ಎಂಬುದನ್ನು ತಿಳಿಸುತ್ತದೆ. ಮೊದಲೆನಾಗಿ ನಿಮಗೆ ಎಗ್ ಫಾರ್ಮೇಶನ್ ಆಗುತ್ತದೆ ನಂತರ.
