ಈ ಗಿಡದ ಎಲೆಯ ರಸವನ್ನು ಆ ಜಾಗಕ್ಕೆ ಹಚ್ಚಿದರೆ ಏನಾಗುತ್ತದೆ ನೀವೇ ನೋಡಿ... - Karnataka's Best News Portal

ಸೀತಾ ಫಲ ಎಲ್ಲರಿಗೂ ಚಿರಪರಿಚಿತ ಹಣ್ಣು ಇದು ತಿನ್ನುವುದಕ್ಕೆ ಮಾತ್ರ ರುಚಿಯಷ್ಟೆ ಅಲ್ಲಾ ನಾನಾ ಕಾಯಿಲೆಗಳಿಗೆ ಕೂಡ ಔಷಧಿ. ತುಂಬಾ ಜನರಿಗೆ ಈ ವಿಚಾರ ಗೊತ್ತಿಲ್ಲ ಏಕೆಂದರೆ ಸೀತಾ ಫಲದಲ್ಲಿ ವಿಟಮಿನ್-ಸಿ, ಕ್ಯಾರೋಟಿನ್, ಥೈಮಿನ್, ಫೈಬರ್, ಈ ರೀತಿ ಎಷ್ಟೋ ಮುಖ್ಯವಾದ ವಿಟಮಿನ್ಸ್ ಮುಖ್ಯವಾದ ಅಂಶ ಹೆಚ್ಚಾಗಿ ಇರುತ್ತದೆ. ಆದರೆ ಇಕ ಹಣ್ಣು ಚಳಿಗಾಲದಲ್ಲಿ ಕೇವಲ ಮೂರು ತಿಂಗಳು ಮಾತ್ರ ಸಿಗುತ್ತದೆ ಆದರೆ ಈ ಹಣ್ಣಿನಲ್ಲಿ ಹಣ್ಣಿಗಿಂತ ಬೀಜವೇ ತುಂಬಾ ಭಾರವಾಗಿ ಇರುತ್ತದೆ. ಇದು ಬರಿ ಬೀಜಾನೆ ಅಂತ ಹೇಳಿ ತೆಗೆದು ಹಾಕಬೇಡಿ ಈ ಬೀಜಗಳು ಕೂಡ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

ಅಷ್ಟೇ ಕೆಲಸವನ್ನು ಕೊಡ ಮಾಡುತ್ತದೆ ಅಷ್ಟೇ ಅಲ್ಲದೆ ಈ ಬೀಜಗಳನ್ನು ಮಾತ್ರ ವಲ್ಲದೆ ಈ ಗಿಡದ ಎಲೆಗಳು, ಬೇರು, ಕಾಂಡ ಇನ್ನಿತರ ವಸ್ತುಗಳು ಕೂಡ ವ್ಯಾದಿ ನಿವಾರಣೆ ಮಾಡುವುದಕ್ಕೆ ಆಯುರ್ವೇದ ಔಷಧಿಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಸೀತಾ ಫಲ ನಮ್ಮ ಶರೀರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಏಕೆಂದರೆ ಹಣ್ಣಿನಲ್ಲಿ ತಣ್ಣಗೆ ಮಾಡುವಂತಹ ಗುಣಗಳು ಹೊಂದಿರುತ್ತದೆ. ಇದು ನಮ್ಮ ಶರೀರಕ್ಕೆ ಬೇಕಾಗಿರುವ ಪ್ರೊಟೀನ್ ಅನ್ನು ಒದಗಿಸುತ್ತದೆ ಇದರಲ್ಲಿ ಇರುವಂತಹ ಮೆಗ್ನೀಷಿಯಂ ನಮ್ಮ ಶರೀರದಲ್ಲಿ ಇರುವಂತಹ ಕಾಂಡಗಳಿಗೆ ವಿಶ್ರಾಂತಿ ಕೊಡುತ್ತದೆ. ಹಾಗೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಹಾಗಾಗಿ ಪ್ರತಿಯೊಬ್ಬರೂ ಕೂಡ ಸೀತಾಫಲ ಹಣ್ಣು ತಪ್ಪದೆ ಸೇವಿಸಬೇಕು.

By admin

Leave a Reply

Your email address will not be published. Required fields are marked *