ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ತುಂಬಾ ಕಷ್ಟಪಟ್ಟು ಮೇಲೆ ಬಂದಂತಹ ತಮ್ಮ ಅಭಿನಯದಿಂದಲೇ ಖ್ಯಾತಿ ಬಂದಂತಹ ನಟರ ಬಗ್ಗೆ ಇಂದು ನಾವು ತಿಳಿಯೋಣ ಅದು ರೇಖಾದಾಸ್ ರ ಸಾಧಕರ ಸಂದರ್ಶನ ಮನದಾಳ ಮಾತುಗಳಿಂದ, ಹೌದು ಗೆಳೆಯರೇ ಇಂದು ನಾವು ಯಾರು ವಿಚಾರ ಮಾತನಾಡುತ್ತಿದ್ದೇವೆ ಎಂದರೆ ಒಂದು ಕಾಲದಲ್ಲಿ 30 ವರ್ಷದ ಹಿಂದೆ ಆ ಸಮಯದಲ್ಲಿ ಡಾಕ್ಟರ್ ರಾಜಕುಮಾರ್ ಬ್ಯಾನರ್ ಕೆಲಸ ಮಾಡುವುದು ಎಂದರೆ ಅದು ತುಂಬಾ ಕಷ್ಟ, ಏಕೆಂದರೆ ಸುಲಭವಾಗಿ ಅವರ ಬ್ಯಾನರ್ ನಲ್ಲಿ ಕೆಲಸ ಸಿಕ್ತಾ ಇರಲಿಲ್ಲ ಈಗ ಡಾಕ್ಟರ್ ರಾಜಕುಮಾರ್ ಅವರ ಬ್ಯಾನರ್ ಹೋಗುವುದು ಒಂದು ದಾರಿ ಬೇಕಲ್ಲ ಅದು ಹೇಗೆ ಹೋಗುವುದು ನಾನು ಕೂಡ ತುಂಬಾ ಹೊಸಬಳು, ಕನ್ನಡ ಸರಿಯಾಗಿ ಮಾತನಾಡಕ್ಕೆ ಬರೋದಿಲ್ಲ ನಾನು ಹೊನ್ನಾವಳಿ ಕೃಷ್ಣ
ಅವರತ್ರ ಹೋಗಿ ಮೊದಲ ಸಲ ಸರ್ ನನಗೆ ಸಿನಿಮಾದಲ್ಲಿ ಒಂದು ಅವಕಾಶ ಕೊಡಿ ನೀವು ಸಿನಿಮಾದಲ್ಲಿ ಮಾಡ್ತೀರಲ್ಲ ನನಗೆ ಒಂದು
ಅವಕಾಶ ಕೊಡಿ ನನ್ನ ಪ್ರತಿಭೆನಾ ತೋರಿಸುತ್ತೇನೆ ಎಂದು ಅವರನ್ನು ಕೇಳಿದಾಗ ಆಗ ಅವರು ನಿನಗೆ ಎಷ್ಟು ವರ್ಷ ಮಗು ಎಂದು
ಕೇಳಿದರು ಆಗ ನಾನು 14ವರ್ಷ ನನಗೆ ಎಂದು ಹೇಳಿದೆ. ಅದಕ್ಕೆ ಅವರಿಗೆ ನೀಡಿದರು ಎಂದರೆ ಮನೆಗೆ ಹೋಗಿ ಓದಿಕೊಂಡು ಕುಳಿತುಕೋ ಸ್ಕೂಲ್ ಗೆ ಹೋಗು ಸಿನಿಮಾ ಮಾಡೋ ಆಸೆ ವಯಸ್ಸು ನಿಂದಲ್ಲ ಚೆನ್ನಾಗಿ ವಿದ್ಯಾಭ್ಯಾಸ ಕಲಿತುಕೋ ಎಂದು ಬೈದರಂತೆ ಸಲಹೆ ನೀಡಿದರಂತೆ. ಇಲ್ಲಾ ನಾನು ಸಿನಿಮಾ ಮಾಡಬೇಕೆಂದು ಕೇಳಿದಾಗ ವಿದ್ಯಾಭ್ಯಾಸ ಮುಗಿಸಿ ನಾನು ಸಿನಿಮಾಗೆ ಸೇರಿಸುತ್ತೇನೆ ಎಂದು ಹೇಳಿದ ವ್ಯಕ್ತಿ ಅದು ಹೊನ್ನವಳ್ಳಿ ಕೃಷ್ಣ ಅವರು ಎಂದರೆ ತಪ್ಪಾಗಲಾರದು ಇಂತಹ ಸಂದರ್ಶನ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ ಎಂದು ರೇಖಾದಾಸ್ ಕೊಂಡಾಡಿದರು. ಇಂತಹ ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ ಮೇಲೆ ಕಾಣೋ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
