ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ಆಯುರ್ವೇದಿಕ್ ಅಥವಾ ಮರ್ಮ ಚಿಕಿತ್ಸೆ ಮಾಹಿತಿಯನ್ನು ಜೊತೆಗೆ ಬಂದಿದ್ದೇವೆ. ಮಿಸ್ ಮಾಡ್ದೆ ಕೊನೆವರೆಗೂ ನೋಡಿ ಹೌದು ತುಪ್ಪ ಅಥವಾ ಇಂಗ್ಲಿಷ್ ನಲ್ಲಿ, ಗೀ, ಎಂತಲೂ ಕರೆಯುತ್ತಾರೆ ಇದರ ಗುಣಗಳೇನು ಇದು ತಿನ್ನೋದಕ್ಕೆ ಯೋಗ್ಯವೇ ಇಲ್ಲವೇ ಇವತ್ತಿನ ಮಾರ್ಡನ್ ಜಗತ್ತಿನಲ್ಲಿ ಬಹಳ ಜನರು ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತೆ ತೂಕ ಜಾಸ್ತಿ ಆಗುತ್ತೆ ಅಥವಾ ಸ್ಥೂಲಕಾಯ ಆಗುತ್ತೆ ಎಂದು ತುಪ್ಪವ ನ್ನು ತಿನ್ನೋದನ್ನು ಬಿಟ್ಟಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಅಥವಾ ತಪ್ಪು ಎಂಬ ವಿಚಾರವೂ ಕೂಡ ಗೊಂದಲ ಮಾಡಿಕೊಂ ಡಿದ್ದಾರೆ. ಆದರೆ ನಾವು ಇಂದು ವಿಚಾರವನ್ನು ಮಾತನಾ ಡೋಣ ಆಯುರ್ವೇದ ವಿಚಾರ ಗ್ರಂಥಗಳ ವಿಚಾರ ಅದರಲ್ಲಿ ಏನಿದೆ ಎಂದು
ನೋಡೋಣ ಬನ್ನಿ.ತುಪ್ಪ ಎನ್ನುವುದು ಮೇಧ್ಯ ರಸಾಯನ ಮೇದ್ಯಾ ಅಂದರೆ ಮನಸ್ಸಿಗೆ ಸಂಬಂಧಪಟ್ಟಂತಹ ವಿಚಾರವಾಗಿದೆ. ತುಪ್ಪವನ್ನು ಯಾರು ಜಾಸ್ತಿ ತಿನ್ನುತ್ತಾರೋ ಅವರು ಬುದ್ಧಿ ಚುರುಕಾಗುತ್ತದೆ. ನಮ್ಮ ಗ್ರಂಥದಲ್ಲಿ ಉಲ್ಲೇಖವಿದೆ ನಮ್ಮ ದೇಹದಲ್ಲಿ ತ್ರಿದೋಷ ಗಳಿವೆ ಯಾವುದೇ ಡಾಕ್ಟರ್ ಬಳಿ ಹೋದರೂ ಕೂಡ ಏನು ಹೇಳುತ್ತಾರೆ ಅವರು ಪಿತ್ತ ಕಫ ಅನ್ನುವ ವಿಚಾರ ಕೇಳ್ತೀರಾ ಆದರೆ ನಮ್ಮ ದೇಹದಲ್ಲಿ ಪಿತ್ತ ಜಾಸ್ತಿ ಆಯ್ತು ಅಂದ್ರೆ ಉಷ್ಣತೆ ಹೆಚ್ಚಾಗುತ್ತದೆ ಇದಕ್ಕೆ ಒಳ್ಳೆಯ ಮೆಡಿಸನ್ ಆಗಿದೆ ಹೀಗೆ ಹಲವಾರು ಪ್ರಯೋಜನಗಳು ಇರುವಂತಹ ತುಪ್ಪವನ್ನು ಸೇವಿಸಿದರೆ ದೇಹಕ್ಕೆ ಒಳ್ಳೆಯದು ಬುದ್ಧಿಶಕ್ತಿ ಒಳ್ಳೆಯದು ಇಂತಹ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.
ತುಪ್ಪದಲ್ಲಿ ಇರುವಂತಹ ಆಯುರ್ವೇದ ಗುಣಗಳೇನು..? ಈ ತುಪ್ಪದ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..?
