ಸಿಂಧನೂರು ರಾಯಚೂರು ಪೊಲೀಸ್ ಪ್ರಕರಣದಲ್ಲಿ ಪ್ರೇಮಿಗಳ ಜೋಡಿ 4 ಕೊಲೆ ಪ್ರಕರಣದ ಕಥೆ ಪೂರ್ಣ ಆಘಾತಕಾರಿ ಪ್ರೇಮಕಥೆ.... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ ಈ ಪ್ರೀತಿ ಪ್ರೇಮ ಅಂತ ಹೋದವರಲ್ಲಿ ಎಷ್ಟೋ ಜನ ತಮ್ಮ ಕುಟುಂಬಸ್ಥರನ್ನು ಕಳೆದು ಕೊಂಡಿರುವ ಸಾಕಷ್ಟು ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಕೆಲವೊಂದಷ್ಟು ಮಂದಿಗಳ ಮನೆಯಲ್ಲಿ ಪ್ರೀತಿ ಪ್ರೇಮ ಪ್ರಕರಣಗಳನ್ನು ಒಪ್ಪಿಕೊಳ್ಳುತ್ತಾರೆ ನಂತರ ಮನೆಯವರೆ ನಿಂತು ಮದುವೆ ಮಾಡಿಸಿ ಕೊಡುತ್ತಾರೆ. ಆದರೆ ಇನ್ನೂ ಕೆಲವರು ಅದನ್ನು ಎಂದಿಗೂ ಕೂಡ ಒಪ್ಪಿಕೊಳ್ಳುವುದಿಲ್ಲ ಅವರನ್ನು ದೂರವನ್ನು ಇಡುತ್ತಾರೆ ಕೆಲವು ಪ್ರೀತಿ ಯಶಸ್ಸು ಪಡೆದುಕೊಂಡರೆ ಇನ್ನೂ ಕೆಲವೊಂದಷ್ಟು ಪ್ರೀತಿಗಳನ್ನು ಸೋತನ್ನು ಪಡೆದುಕೊಂಡಿದ್ದಾರೆ. ಈ ರೀತಿಯಲ್ಲಿ ರಾಯಚೂರಿನಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುವ ಘಟನೆಯಾಗಿದೆ ಒಂದು ಪ್ರೇಮ ಕಥೆಯಿಂದ ಇಂದು ನಾಲ್ಕು ಜನ ಕೊಲೆಯಾಗಿದ್ದರೆ.

ಈ ಪ್ರೇಮ ಕಥೆಯನ್ನು ಕೇಳಿದರೆ ನಿಜಕ್ಕೂ ತಲೆ ಕೆಡುವುದೆಂದು ಖಂಡಿತ ಏಕೆಂದರೆ ಪ್ರೀತಿಸಿ ಮದುವೆಯಾದ ಹುಡುಗಿ ಇಂದಾಗಿ ಇಂದು ಆ ಇಡಿ ಕುಟುಂಬವೇ ಹಾಳಾಗಿ ಹೋಗಿದೆ. ತಂದೆ ಬೇರೊಂದು ಮದುವೆ ಮಾಡಿಕೊಂಡು ಆತನ ಸ್ವಂತ ಹೆಂಡತಿ ಮತ್ತು ಮಗನನ್ನು ಹಿಂಸೆ ನೀಡಲು ಪ್ರಾರಂಭಿಸುತ್ತಾನೆ ಈ ಎಲ್ಲ ಘಟನೆಗಳನ್ನು ಕೇಳಲು ಬಂದ ಮಗಳಿಗೆ ತುಂಬಾ ಹಿಂಸೆ ನೀಡುತ್ತಾರೆ. ಇವುಗಳೆಲ್ಲ ಹೆಲ್ಲೆ ಮೀರಿ ನೆಡೆದಾಗ ಪ್ರೇಮಿಗಳು ಮಾಡಿದ ಕೆಲಸದಿಂದಾಗಿ ಈ ದಿನ ನಾಲ್ಕು ಕೊಲೆಯಾಗಿದೆ ಈ ಪ್ರಕರಣದ ಕುರಿತು ಇದೀಗಾ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರೆ. ಅಷ್ಟಕ್ಕೂ ಈ ಹುಡುಗಿ ಯಾರು ಈ ಕೊಲೆ ಆಗುವುದಕ್ಕೆ ಮೂಲ ಕಾರಣ ಏನು ಮುಂತಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ತಿಳಿಯುವುದಕ್ಕೆ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *